ಇದೊಂದು ಜಗತ್ತು

ಇದೊಂದು ಜಗತ್ತು: ಡೈಯಮೀಡ್ ದ್ವೀಪಗಳು-2

ಅಮೆರಿಕಾ ಮತ್ತು ರಷ್ಯಾ ನಡುವಿನ ಒಂದು ಕಾಲ್ಪನಿಕ ಸೇತುವೆ, ಭವಿಷ್ಯದಲ್ಲಿ ಕಟ್ಟಬೇಕೆನ್ನುವ, ಸದ್ಯದ ತಂತ್ರಜ್ಞಾನದಲ್ಲಿ ಸೇತುವೆ ಕಟ್ಟಲು ಪೂರಕವಲ್ಲದ ವಾತಾವರಣವಿರುವ ಜೀರಿಂಗ್ ಸಮುದ್ರದ ನಡುವಿನ ಈ ದ್ವೀಪಗಳಲ್ಲೇ...

Read more

ಇದೊಂದು ಜಗತ್ತು: ಡೈಯಮೀಡ್ ದ್ವೀಪಗಳು-1

ಡೈಯಮೀಡ್ ದ್ವೀಪಗಳು ಅಥವಾ ನಿನ್ನೆ ನಾಳೆ ದ್ವೀಪಗಳು ಎಂದು ಕರೆಯಲ್ಪಡುವ ಕಲ್ಲಿನಿಂದ ರಚನೆಯಾದ 2 ದ್ವೀಪ ಪುಟ್ಟ ದ್ವೀಪಗಳಿರುವುದು ರಷ್ಯಾ ಮತ್ತು ಅಮೆರಿಕಾ ನಡುವಿನ ಬೇರಿಂಗ್ ಸ್ಟ್ರೈಟ್‌ನಲ್ಲಿ....

Read more

ಇದೊಂದು ಜಗತ್ತು: ಗಯಾನದಲ್ಲಿ ಭಾರತೀಯರು-3

2011ರ ಜನಗಣತಿಯಂತೆ 2,40,100 ಹಿಂದೂಗಳಿದ್ದಾರೆ. 2000ರ ಜನ ಗಣತಿಯಗೆ ಹೋಲಿಸಿದಾಗ ಶೇ. 4.3 ಪ್ರತಿಶತ ಹಿಂದೂಗಳ ಸಂಖ್ಯೆ ಕಡಿಮೆಯಾಗಿದೆ. ಬಹಳ ಮುಂಚಿನಿಂದಲೂ ಭಾರತೀಯರನ್ನು ಮುಖ್ಯವಾಗಿ ಹಿಂದೂಗಳನ್ನು ವಿರೋಧಿಸುವ...

Read more

ಇದೊಂದು ಜಗತ್ತು: ಗಯಾನದಲ್ಲಿ ಭಾರತೀಯರು-2

ಹಬ್ಬಗಳು: ಗಯಾನಾದ ಹಿಂದೂಗಳು ಹೋಳಿ, ದೀಪಾವಳಿ ಹಬ್ಬಗಳನ್ನು ತುಂಬಾ ಜೋರಾಗಿ ಆಚರಿಸಿದರೆ, ಮುಸ್ಲಿಮರು ಈದ್-ಫಿತರ್ ಹಬ್ಬವನ್ನು ಆಚರಿಸುತ್ತಾರೆ. ಹೋಳಿ ಮತ್ತು ದೀಪಾವಳಿ ಹಬ್ಬದ ದಿನಗಳನ್ನು ಸಾರ್ವತ್ರಿಕ ರಜಾದಿನ...

Read more

ಇದೊಂದು ಜಗತ್ತು: ಗಯಾನದಲ್ಲಿ ಭಾರತೀಯರು-1

ಕೆರಿಬಿಯನ್ ದ್ವೀಪಗಳ ಜೊತೆಗೆ ದಕ್ಷಿಣ ಅಮೆರಿಕಾದ ಗಯಾನಾ ಕೂಡ ತನ್ನನ್ನು ವೆಸ್‌ಟ್ ಇಂಡಿಸ್ ಜೊತೆಗೆ ಗುರುತಿಸಿಕೊಳ್ಳುತ್ತದೆ. 1838ರಿಂದ 1917ರವರೆಗೆ ಸುಮಾರು 500 ಹಡಗುಗಳಲ್ಲಿ 2,38,909 ಗುತ್ತಿಗೆ ನೌಕರರು...

Read more

ಇದೊಂದು ಜಗತ್ತು: ಕೆರಿಬಿಯನ್ನರಲ್ಲಿ ಭಾರತೀಯರು-6

ಇತ್ತೀಚಿನ ದಿನಗಳಲ್ಲಿ ಭಾರತೀಯರ ಕೆರಿಬಿಯನ್ ನಾಡಿಗೆ ಬಂದ ದಿನವನ್ನು ಆಚರಿಸುತ್ತಿದ್ದಾರೆ. 1995ರಿಂದ ಜಮೈಕಾ ‘ಓಲ್‌ಡ್ ಹಾರ್ಬರ್ ಡೇನಲ್ಲಿ (Arrival of Indians) ‘ಭಾರತೀಯದ ಆಗಮನ’ ದಿನವನ್ನಾಗಿ ಪ್ರತಿ...

Read more

ಇದೊಂದು ಜಗತ್ತು: ಕೆರಿಬಿಯನ್ನರಲ್ಲಿ ಭಾರತೀಯರು-5

200 ವರ್ಷಗಳ ಹಿಂದೆ ನಡೆದ ವಲಸೆಯನ್ನು ಹೊರತುಪಡಿಸಿ, ಆಧುನಿಕ ಕಾಲದಲ್ಲೂ ಕೆರೆಬಿಯನ್‌ಗೆ ಭಾರತೀಯರ ವಲಸೆ ನಡೆದೇ ಇದೆ. ಇದು ಯಾರ ಬಲವಂತಕ್ಕೂ ಅಲ್ಲ. ಬದಲಾಗಿ ತಮ್ಮ ವ್ಯಾಪಾರ...

Read more

ಇದೊಂದು ಜಗತ್ತು: ಕೆರಿಬಿಯನ್ನರಲ್ಲಿ ಭಾರತೀಯರು-4

ಕಬ್ಬಿನ ಉದ್ಯಮ ಆ ಕಾಲದಲ್ಲಿ ಕೆರಿಬಿಯನ್ ದ್ವೀಪಗಳಲ್ಲಿ ಪ್ರಮುಖವಾಗಿತ್ತು. ಇದು ಕೇವಲ ಉದ್ಯಮವಾಗಿ ಮಾತ್ರ ಸೀಮಿತಗೊಳ್ಳದೆ, ಸಾಕಷ್ಟು ರಾಜಕೀಯ ಪರಿಣಾಮಗಳು ಮತ್ತು ಭಾರತೀಯರ ವಲಸೆಯ ಮೇಲೂ ಪರಿಣಾಮ...

Read more

ಇದೊಂದು ಜಗತ್ತು: ಕೆರೆಬಿಯನ್ನಲ್ಲಿ ಭಾರತೀಯರು-3

ಕಬ್ಬು ಮತ್ತು ಸಕ್ಕರೆ ಉದ್ಯಮದಿಂದಾಗಿ ಕೆರಿಬಿಯನ್ ದ್ವೀಪಗಳನ್ನು ಸೇರಿದ ಭಾರತೀಯ ಗುತ್ತಿಗೆ ನೌಕರರನ್ನು ಬ್ರಿಟಿಷ್ ಮಾಲಿಕರು ತುಂಬಾ ಅಮಾನ ವೀಯವಾಗಿ ನಡೆಸಿಕೊಂಡರು. ಈ ಹಿಂದೆ ಆಫ್ರಿಕನ್ ಗುಲಾಮರನ್ನು...

Read more

ಇದೊಂದು ಜಗತ್ತು: ಕೆರೆಬಿಯನ್ನಲ್ಲಿ ಭಾರತೀಯರು-2

1838 ರಿಂದ 1917ರವರೆಗೂ ಸುಮಾರು 5 ಲಕ್ಷಕ್ಕೂ ಹೆಚ್ಚು ಭಾರತೀಯರನ್ನು ವೆಸ್ಟ್ ಇಂಡೀಸ್‌ನ 13 ದೇಶಗಳಲ್ಲಿ ದುಡಿಯಲು ಕರೆತರಲಾಗಿತ್ತು. ಹಾಗಂತ ಬಲವಂತವಾಗಿ ಕರೆತಂದದ್ದೇನಲ್ಲ. ಕರಾರು ಒಪ್ಪಂದದ ಮೇಲೆ...

Read more
Page 1 of 5 1 2 5
http://www.kreativedanglings.com/

Recent News