ದುಬೈ: ಹೈ ವೋಲ್ಟೇಜ್ ಪಂದ್ಯವೆಂದೇ ಸಂಚಲನ ಮೂಡಿಸಿದ್ದ ಏಷ್ಯಾ ಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ ಸಾಂಪ್ರದಾಯಿಕ ವಿರೋಧಿ ಪಾಕಿಸ್ಥಾನವನ್ನು 8 ವಿಕೆಟ್ಗಳ ಅಂತರದಲ್ಲಿ ಸೋಲಿಸುವ ಮೂಲಕ ತರಗೆಲೆಯಂತೆ ತೂರಿದೆ.
India beat Pakistan at #AsiaCup2018!
Rohit Sharma's speedy 52 leads a comfortable chase after a dominant bowling performance saw Pakistan dismissed for just 162. India win by 8 wickets!
They go again on Sunday! 🇮🇳🇵🇰 #INDvPAK scorecard ➡️ https://t.co/hTP8b9pgdQ pic.twitter.com/T0iDbordkK
— ICC (@ICC) September 19, 2018
ಪಾಕ್ ನೀಡಿದ್ದ 163 ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದ ಭಾರತ ತಂಡ ದಿಟ್ಟ ಪ್ರದರ್ಶನವನ್ನೇ ನೀಡಿದ್ದು, ನಾಯಕ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಪ್ರಾರಂಭಿಕರಾಗಿ ಬಂದು ಭಾರತ ಉತ್ತಮ ರನ್ ಗಳಿಕೆ ಮಾಡಲು ಕಾರಣವಾಗಿದ್ದರು.
Congratulations India on a very comprehensive victory. Wonderful team effort and great contributions from everyone #INDvPAK
— Virender Sehwag (@virendersehwag) September 19, 2018
ರೋಹಿತ್ ಶರ್ಮಾ 36 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಮೊದಲ ವಿಕೆಟ್ ಪತನಕ್ಕೆ ಮುನ್ನ 13.1 ಓವರ್ಗಳಲ್ಲಿ 86 ರನ್ ಜತೆಯಾಟ ನೀಡಿದ್ದಾರೆ.
A resounding win for India, especially considering playing back to back matches in this heat. The bowlers were brilliant and Rohit led the team brilliantly. Congratulations! #IndvPak
— VVS Laxman (@VVSLaxman281) September 19, 2018
29 ಓವರ್ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 164ರನ್ ಗಳಿಸಿ ಗೆಲುವಿನ ನಗೆ ಬೀರಿದೆ. ಈ ಮೂಲಕ ಕಳೆದ ವರ್ಷ ಇಂಗ್ಲೆಂಡ್ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಸೋಲಿನ ಸೇಡು ತೀರಿಸಿಕೊಂಡಿದೆ.
Discussion about this post