ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಕೋವಿಡ್ 4ನೆಯ ಅಲೆಯ Covid 4th Wave ವಿಚಾರದ ಬೆನ್ನಲ್ಲೇ ಮಹತ್ವದ ನಿರ್ಧಾರವೊಂದರಲ್ಲಿ 18 ರಿಂದ 59 ವರ್ಷದ ಎಲ್ಲರಿಗೂ ಉಚಿತ ಬೂಸ್ಟರ್ ಡೋಸ್ Booster Dose ನೀಡುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.
75ನೆಯ ಸ್ವಾತಂತ್ರೋತ್ಸವದ ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ದೇಶದ ಜನರಿಗೆ ಉಚಿತ ಬೂಸ್ಟರ್ ಡೋಸ್ ಅಭಿಯಾನಕ್ಕೆ ಜುಲೈ 15ರಂದು ಚಾಲನೆ ನೀಡುವುದಾಗಿ ಕೇಂದ್ರ ಹೇಳಿದೆ.










Discussion about this post