Read - < 1 minute
ಆರೆಂಜ್ ಪಿಕ್ಸಲ್ಸ್ ಲಾಂಛನದಲ್ಲಿ ನಿಮರ್ಾಣವಾಗಿರುವ `ಸಿಪಾಯಿ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ರಜತ್ ಮಯಿ ಈ ಚಿತ್ರವನ್ನು ನಿದರ್ೆಶಿಸಿದ್ದಾರೆ.
ಸಿದ್ಧಾಥರ್್ ಮಹೇಶ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಶ್ರುತಿ ಹರಿಹರನ್. ಸಂಚಾರಿ ವಿಜಯ್, ಅಚ್ಯುತ ಕುಮಾರ್, ಗೌರೀಶ್ ಅಕ್ಕಿ, ಕೃಷ್ಣ ಹೆಬ್ಬಾಳೆ, ಭರತ್ ಸಿಂಗ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿದರ್ೆಶನ, ಪರಮೇಶ್ ಛಾಯಾಗ್ರಹಣ ಹಾಗೂ ಅಕ್ಷಯ್ ಪಿ ರಾವ್ ಸಂಕಲನ ಈ ಚಿತ್ರಕ್ಕಿದೆ.
Discussion about this post