Read - < 1 minute
ಪಣಜಿ: ಆ;30: ಗುಜರಾತ್ನ ಬಂದರು ನಗರಿ ಮತ್ತು ಹರಪ್ಪ ಸಂಸ್ಕೃತಿಯ ಐದನೇ ಬೃಹತ್ ತಾಣ ಧೋಲವೀರ್ ಮೇಲೆ ವಿನಾಶಕಾರಿ ಸುನಾಮಿ ಅಪ್ಪಳಿಸಲಿದೆ ಎಂದು ಅಧ್ಯಯನವೊಂದು ಗಂಭೀರ ಎಚ್ಚರಿಕೆ ನೀಡಿದೆ.
ಈ ಪ್ರಾಂತ್ಯದಲ್ಲಿ ಭಾರೀ ಸುನಾಮಿಗಳು ಅಸಾಧಾರಣವೇನಲ್ಲ. ವಿನಾಶಕಾರಿ ಸುನಾಮಿಯಿಂದ ಧೋಲವೀರ್ ನಾಶವಾಗಲಿದೆ ಎಂದು ರಾಷ್ಟ್ರೀಯ ಸಾಗರ ಅಧ್ಯಯನ ಸಂಸ್ಥೆ (ಎನ್ಐಒ) ಮತ್ತು ಸಿಎಸ್ಐಆರ್ ನಡೆಸಿದ ಅಧ್ಯಯನವೊಂದು ತಿಳಿಸಿದೆ.
ಈ ಪ್ರದೇಶದ ಮೇಲೆ ಭಾರೀ ಸುನಾಮಿ ಬಂದೆರಗಲಿದ್ದು, ಧೋಲವೀರ್ ನಾಮಾವಶೇಷ ಆಗುವ ಸಾಧ್ಯತೆ ಇದೆ ಎಂದು ಎನ್ಐಒ ನಿದರ್ೇಶಕ ಡಾ.ನಖ್ವಿ ಹೇಳಿದ್ದಾರೆ.
Discussion about this post