ಮುಂಬೈ: ಅ:21; “ಏ ದಿಲ್ ಹೈ ಮುಷ್ಕಿಲ್” ಚಿತ್ರದಲ್ಲಿ ಐಶ್ವರ್ಯ ರೈ ಬೋಲ್ಡ್ ನಟನೆ ಮಗಳು ಆರಾಧ್ಯ ಮೇಲೆ ಪರಿಣಾಮ ಬೀರಿದೆ.
40 ರ ಪ್ರಾಯದ ಐಶ್ವರ್ಯ ರಣಬೀರ್ ಜೊತೆ ಹಸಿ-ಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡಿರುವುದರಿಂದ ರಣಬೀರ್ ನನ್ನೇ ಐಶ್ವರ್ಯ ರೈ ಪುತ್ರಿ ಆರಾಧ್ಯ “ಅಪ್ಪ” ಎಂದು ಕರೆದಿದ್ದಾಳೆ. ಇದು ಅಚ್ಚರಿಯಾದರೂ ನಿಜ.
ಇತ್ತೀಚೆಗೆ ಮ್ಯಾಗಜೀನ್ ಫೋಟೋ ಶೂಟ್ ಸಂದರ್ಭದಲ್ಲಿ ಐಶ್ ಮಗಳು ಆರಾಧ್ಯ ರಣಬೀರ್ ನನ್ನು ಪಾಪಾ(ಅಪ್ಪ) ಎಂದು ಕರೆದಿದ್ದಾಳೆ. ಹೀಗಿಂತ ಖುದ್ದು ಐಶ್ವರ್ಯ ರೈ ಹೇಳಿಕೊಂಡಿದ್ದಾರೆ.
ಒಟ್ಟಾರೆ ಮದುವೆಯಾದ ಬಳಿಕ ನಟಿಯರು ಯಾವ ರೀತಿಯ ಚಿತ್ರದಲ್ಲಿ ನಟಿಸಬೇಕೆಂಬುದು ನಿರ್ಧರಿಸುವುದು ಒಳಿತು.
Discussion about this post