Read - < 1 minute
ಬೈಲಹೊಂಗಲ: ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ತಾಲೂಕಾ ಘಟಕ, ಬೈಲಹೊಂಗಲ ಹಾಗೂ ದುರ್ಗಾಮಾತಾ ದೌಡ ಕಮೀಟಿ, ಬೈಲಹೊಂಗಲ ಇವರ ಸಹಯೋಗದೊಂದಿಗೆ
ನವರಾತ್ರಿಯ ನಿಮಿತ್ಯ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ 9 ದಿನಗಳ ಕಾಲ ಶ್ರೀ ದುರ್ಗಾಮಾತಾ ದೌಡ ಕಾರ್ಯಕ್ರಮ ಪ್ರಾರಂಭವಾಗಿದೆ. ಆದ ಕಾರಣ ಸಮಸ್ತ ನಾಗರಿಕರೆಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿ.
ಸಾನಿಧ್ಯ ಮತ್ತು ಉದ್ಘಾಟನೆ :
ಶ್ರೀ ಮ.ನಿ.ಪ್ರ ಪ್ರಭುನೀಲಕಂಠ ಮಹಾಸ್ವಾಮಿಗಳು.
ಶಾಖಾ ಮೂರುಸಾವಿರ ಮಠ, ಹೊಸೂರ-ಬೈಲಹೊಂಗಲ.
Discussion about this post