ಅಮೆಜಾನ್ ಡೆಲಿವರಿ ಸಿಬ್ಬಂದಿಗಳಿಗೆ ಭರ್ಜರಿ ಕೊಡುಗೆ | 90,000 ಸಿಬ್ಬಂದಿಗೆ ಉತ್ಕೃಷ್ಟ ಆರೋಗ್ಯ ವಿಮೆ ಸೌಲಭ್ಯ
ಕಲ್ಪ ಮೀಡಿಯಾ ಹೌಸ್ | ಬೆಂಗಳೂರು | •₹1.5 ಲಕ್ಷದವರೆಗೆ ಮೆಡಿಕ್ಲೈಮ್, ₹10,000 ವರೆಗೆ ಓಪಿಡಿ ಸೌಲಭ್ಯ ಮತ್ತು ₹10 ಲಕ್ಷದವರೆಗೆ ಅಪಘಾತ ವಿಮಾ ಕವರೇಜ್ ಅನ್ನು ಹೆಚ್ಚಿಸಲಾಗಿದೆ. •ವಿತರಣಾ ಸಿಬ್ಬಂದಿಗಳು ಮತ್ತು ಅವರ ಕುಟುಂಬದ ಗರಿಷ್ಠ ಮೂವರು ಸದಸ್ಯರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಇದರಲ್ಲಿ ಟೆಲಿ-ಕನ್ಸಲ್ಟೇಶನ್, ಉಚಿತ ಓಪಿಡಿ ಭೇಟಿ ಮತ್ತು ಅಂತಾರಾಷ್ಟ್ರೀಯ ತಜ್ಞರ ಎರಡನೇ ಅಭಿಪ್ರಾಯ ಪಡೆಯುವ ಅವಕಾಶ ಸೇರಿದೆ. •ಕಣ್ಣು, ಹಲ್ಲು ಮತ್ತು ಸಾಮಾನ್ಯ ಆರೋಗ್ಯ ತಪಾಸಣೆ ಸೇರಿದಂತೆ ಉಚಿತ ವೈದ್ಯಕೀಯ ಶಿಬಿರಗಳನ್ನು … Continue reading ಅಮೆಜಾನ್ ಡೆಲಿವರಿ ಸಿಬ್ಬಂದಿಗಳಿಗೆ ಭರ್ಜರಿ ಕೊಡುಗೆ | 90,000 ಸಿಬ್ಬಂದಿಗೆ ಉತ್ಕೃಷ್ಟ ಆರೋಗ್ಯ ವಿಮೆ ಸೌಲಭ್ಯ
Copy and paste this URL into your WordPress site to embed
Copy and paste this code into your site to embed