ಏಷ್ಯನ್ ಗೇಮ್ಸ್‌ | ಭಾರತಕ್ಕೆ ಭಾರಿ ಆಘಾತ | ನೀರಜ್ ಚೋಪ್ರಾ ಟೂರ್ನಿಯಿಂದ ಹೊರಕ್ಕೆ | ಕಾರಣವೇನು?

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  |  2026ರ ಏಷ್ಯನ್ ಗೇಮ್ಸ್‌ನಲ್ಲಿ (Asian Games 2026) ಪದಕ ಗಳಿಕೆಯನ್ನು ಮತ್ತಷ್ಟು ಹೆಚ್ಚಿಸುವ ಭಾರತದ ಕನಸಿಗೆ ಭಾರಿ ಹಿನ್ನಡೆಯಾಗಿದೆ. ಭಾರತದ ಸ್ಟಾರ್ ಜಾವೆಲಿನ್ (Javelin) ಎಸೆತಗಾರ ಹಾಗೂ ಎರಡು ಬಾರಿ ಏಷ್ಯನ್ ಗೇಮ್ಸ್ ಚಾಂಪಿಯನ್ ಆಗಿರುವ ನೀರಜ್ ಚೋಪ್ರಾ (Neeraj Chopra) ಗಾಯದ ಕಾರಣ ಈ ಬಾರಿಯ ಏಷ್ಯನ್ ಗೇಮ್ಸ್‌ನಿಂದ ಹೊರಗುಳಿಯುವುದಾಗಿ ಶನಿವಾರ ಘೋಷಿಸಿದ್ದಾರೆ. ಇತ್ತೀಚೆಗೆ ನಡೆದ ಲೌಸೇನ್ ಡೈಮಂಡ್ ಲೀಗ್‌ನಲ್ಲಿ ಸ್ಪರ್ಧಿಸಿದ ಬಳಿಕ ಅಭ್ಯಾಸ ನಡೆಸುತ್ತಿದ್ದ ವೇಳೆ … Continue reading ಏಷ್ಯನ್ ಗೇಮ್ಸ್‌ | ಭಾರತಕ್ಕೆ ಭಾರಿ ಆಘಾತ | ನೀರಜ್ ಚೋಪ್ರಾ ಟೂರ್ನಿಯಿಂದ ಹೊರಕ್ಕೆ | ಕಾರಣವೇನು?