ಪ್ರಕಾಶ್ ಅಮ್ಮಣ್ಣಾಯ

ಹಬ್ಬ ಎಂದು ಆಚರಣೆಗೆ ಹೊರಟರೆ ನಾಳೆ ಮಹಾಮಾರಿ ಹಬ್ಬವೇ ಆದೀತು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬರಬೇಕಾದ ಸೌಲಭ್ಯ ಸಿಗದಿದ್ದಾಗ ಆ ಸಮುದಾಯಕ್ಕೆ ಅನ್ಯಾಯ, ಈ ಸಮುದಾಯಕ್ಕೆ ಅನ್ಯಾಯ ಎಂದು ಗುಂಪುಗೂಡಿ ಮೆರವಣಿಗೆ, ಸತ್ಯಾಗ್ರಹ ಇತ್ಯಾದಿ ಪ್ರತಿಭಟನೆ ಮಾಡುತ್ತಾರೆ....

Read more

ಬಲಕ್ಷೀಣವಾಗಲಿದೆಯೇ ಈ ಮಹಾಮಾರಿ ಕರೋನ ವ್ಯಾಧಿಗೆ? ಭಯ ಬಿಡಿ, ತತ್ವ ಪಾಲಿಸಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಕೊರೋನಾ ವೈರಸ್  ಮಾರ್ಚ್ 30 ವರೆಗೆ ಏರುಗತಿ ಕಾಣಬಹುದು. ಆದರೂ  ಇವತ್ತಿನಿಂದ ಕುಜ ಮಕರಕ್ಕೆ ಪ್ರವೇಶ ಮಾಡುವುದರಿಂದ ಕುಜ ಶನಿ ಗ್ರಹ...

Read more

ಕೊರೋನಾ ಸಾವಿನ ಭಯವಲ್ಲ, ಸಾವಿಗೆ ಮುಂಚೆ ಇರುವ ವಿಚ್ಛೇಧನದ ಭಯ: ಕರ್ಫ್ಯೂ ಒಂದು ವಾರವಾದರೂ ಆಡಳಿತಕ್ಕೆ ಸಹಕರಿಸೋಣ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ March 22 ಇಡೀ ದಿನ ಕೊರೋನ ಕರ್ಫ್ಯೂ. ಎಲ್ಲರಿಗೂ ಗೊತ್ತಿದೆ. ಆದರೂ ಸಿದ್ಧರಾಮಯ್ಯನವರಂತಹ ಬೇಜವಾಬ್ದಾರಿ ಮನುಷ್ಯರು ಇದಕ್ಕೆ ತಕರಾರಿನ ಮಾತನಾಡುತ್ತಾರೆ. ಒಬ್ಬ...

Read more

ರೋಗಹರಣವೇ ಓಂಕಾರ, ಓಂಕಾರವೇ ನಾದೋತ್ಪತ್ತಿ, ಇದರೊಳಗಿದೆ ಛಂದಸ್ಸು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ 1. ಗಾಯತ್ರಿ ಛಂದಸ್ಸು 24 ಅಕ್ಷರ, ಸ್ಥಾಯಿ ಶೃತಿ-ಶಡ್ಜ, ಅಭಿಮಾನಿ ದೇವತೆ-ಸ್ವಾಹಾದೇವಿ; 2.ಉಷ್ಣಿಕ್ ಛಂದಸ್ಸು- 28 ಅಕ್ಷರ, ಋಷಭ ಸ್ಥಾಯಿ, ಅಭಿಮಾನಿ...

Read more

ನಾರಾಯಣಾಸ್ತ್ರವಾಗುತ್ತಿದೆಯೇ ಮಾರಕ ಕೊರೋನಾ ವೈರಸ್!?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಅಶ್ವತ್ಥಾಮನ ದುರ್ಬುದ್ಧಿಯಿಂದ, ಮತ್ಸರದಿಂದ ಪಾಂಡವರನ್ನು ನಾಶ ಮಾಡಲು ಒಂದು ದಿವ್ಯಾಸ್ತ್ರ ಪ್ರಯೋಗಿಸುತ್ತಾನೆ. ಅದುವೇ ನಾರಾಯಣಾಸ್ತ್ರ. ಅದು ಪ್ರಯೋಗಿಸಲು ಇರುವಂತದ್ದಲ್ಲ. ಆದರೆ ಇದನ್ನು...

Read more

ಕಾಂಗ್ರೆಸ್’ಗೆ ಬೈ ಹೇಳಿ, ಬಿಜೆಪಿ ಕಡೆ ಮುಖ ಮಾಡಿರುವ ಜ್ಯೋತಿರಾದಿತ್ಯ ಜಾತಕ ವಿಮರ್ಷೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಜ್ಯೋತಿರಾದಿತ್ಯ ಸಿಂಧ್ಯಾ corrupt ಅಲ್ಲ. ವಿಪರೀತ ಆಸೆ ಬುರುಕನೂ ಅಲ್ಲ. ಸಂಕೋಚ, ಈಗೊ ಜಾಸ್ತಿ ಆಗಿದ್ದುದರಿಂದ ಕಾಂಗ್ರೆಸ್ಸಿನಲ್ಲಿ ಅವಕಾಶ ಸಿಕ್ಕದೆ ಹಿಂದೆ...

Read more

ಕರೋನಾ ಬಾರದಂತೆ ತಡೆಯಬೇಕೆ? ಆಹಾರದಲ್ಲಿ ಹೀಗೆ ಮಾಡಿ! ಪ್ರಕಾಶ್ ಅಮ್ಮಣ್ಣಾಯ ಸೂಚಿಸಿದ ಪರಿಹಾರವಿದು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಕರೋನ ಎಂಬುದು ಒಂದು ರೀತಿಯ ಜ್ವರ ಬಾಧೆ, ನಿಮೋನಿಯಾ, ಟೈಫಾಯ್ಡ್, ವಿಷಮಶೀತ ಜ್ವರ ಇತ್ಯಾದಿಗಳಿದ್ದಂತೆ. ಜ್ವರ ಎಂದ ಹಾಗೆ ನೆನಪಾಗುವುದು ದೇಹದೊಳಗಿನ...

Read more

ಮಾರ್ಚ್ 30ರಂದು ಮಕರ ರಾಶಿಗೆ ಗುರು ಪ್ರವೇಶ: ಯಾರಿಗೆ ಲಾಭ, ಯಾರಿಗೆ ನಷ್ಟ? ಇಲ್ಲಿದೆ ಸಂಪೂರ್ಣ ಮಾಹಿತಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಮಾರ್ಚ್ 30 ನೆಯ ತಾರೀಕಿಗೆ ನೈಸರ್ಗಿಕ ಕುಂಡಲಿಯ ಭಾಗ್ಯ ಮತ್ತು ವ್ಯಯಾಧಿಪತಿ ಗುರುವು ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ. ಸುಮಾರು 3°...

Read more

ಮತ್ತೆ ಕುರುಕ್ಷೇತ್ರದಂತಹ ಸಮರ ಸನ್ನಾಹ ಆಗುತ್ತಿದೆಯೇ?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಕಾಶ್ಮೀರದಲ್ಲಿ ಭಾರತೀಯ ಬ್ಯಾಂಕುಗಳಿದ್ದುವು. ಅದರಲ್ಲಿ ಸಿಂಡಿಕೇಟ್, ಕರ್ನಾಟಕ, ಕೆನರಾ, ಕಾರ್ಪೊರೇಶನ್ ಮುಂತಾದ ಬ್ಯಾಂಕುಗಳು ಇದ್ದುವು. ನೀವು ಕೇಳಿರಬಹುದು. ಬ್ಯಾಂಕಿನ ಮ್ಯಾನೇಜರ್ ಅಪಹರಣ,...

Read more

ಭಾರತಕ್ಕೆ ಟ್ರಂಪ್ ಭೇಟಿ: ಸಾವಿನ ವ್ಯಾಪಾರಿ ಎಂದವರಿಗೆ ಸಾಧನೆಯ ಮೂಲಕವೇ ಉತ್ತರ ಕೊಟ್ಟ ಮೋದಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ Trump in India ಅಮೆರಿಕಾ ಅಧ್ಯಕ್ಷರು 24 Feb ಭಾರತದ ನೆಲಕ್ಕೆ ಬರಲಿದ್ದಾರೆ. ಹಿಂದಿನ ಭಾರತದ UPA ಸರಕಾರವು ಮೋದಿಯವರನ್ನು ಎಷ್ಟು...

Read more
Page 2 of 15 1 2 3 15
https://kalahamsa.in/services/https://kalahamsa.in/services/https://kalahamsa.in/services/

Recent News

error: Content is protected by Kalpa News!!