ಭಾರತದಲ್ಲಿ ಬಡತನಕ್ಕೆ ಬ್ರೇಕ್! 49 ಕೋಟಿ ಜನರಿಗೆ ಮುಕ್ತಿ! ವಿಶ್ವಬ್ಯಾಂಕ್ ವರದಿಯಲ್ಲಿ ಐತಿಹಾಸಿಕ ಸಾಧನೆ!

2014ರ ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತದಲ್ಲಿ ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಮೈಲಿಗಲ್ಲು ಸೇರ್ಪಡೆಯಾಗಿದೆ. ಹೌದು… ಬಡತನ ನಿರ್ಮೂಲನೆಗೆ ಕೇಂದ್ರ ಸರ್ಕಾರ ಕೈಗೊಂಡಿರುವ ವಿವಿಧ ಕಲ್ಯಾಣ ಯೋಜನೆಗಳು, ಜನಸಾಮಾನ್ಯರ ಜೀವನಮಟ್ಟ ಸುಧಾರಣೆಗೆ ನೀಡಿದ ಆದ್ಯತೆ, ಉದ್ಯೋಗಾವಕಾಶಗಳ ಹೆಚ್ಚಳ ಹಾಗೂ ಮಹಿಳೆಯರ ಆರ್ಥಿಕ ಸಬಲೀಕರಣದ ಪರಿಣಾಮ ದೇಶದಲ್ಲಿ ತೀವ್ರ ಬಡತನ ಪ್ರಮಾಣ ಐತಿಹಾಸಿಕವಾಗಿ ಕುಸಿದಿದೆ. ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ : ಅನಿರುದ್ಧ ವಸಿಷ್ಠ ಎಸ್.ಆರ್., … Continue reading ಭಾರತದಲ್ಲಿ ಬಡತನಕ್ಕೆ ಬ್ರೇಕ್! 49 ಕೋಟಿ ಜನರಿಗೆ ಮುಕ್ತಿ! ವಿಶ್ವಬ್ಯಾಂಕ್ ವರದಿಯಲ್ಲಿ ಐತಿಹಾಸಿಕ ಸಾಧನೆ!