Generated by Rank Math SEO, this is an llms.txt file designed to help LLMs better understand and index this website. # kalpa.news ## Sitemaps [XML Sitemap](https://kalpa.news/sitemap_index.xml): Includes all crawlable and indexable pages. ## Posts - [ವರ್ಲ್ಡ್ ಪ್ಯಾಡೆಲ್ ಲೀಗ್ ಸೀಸನ್ 4ಕ್ಕೆ ಜಾಗತಿಕ ಬ್ರ್ಯಾಂಡ್‌ಗಳ ಬೆಂಬಲ!](https://kalpa.news/world-padel-league-season-4-mumbai-august-12/): ವರ್ಲ್ಡ್ ಪ್ಯಾಡೆಲ್ ಲೀಗ್ (World Padel League) ಇದೇ ಆಗಸ್ಟ್ 12ರಿಂದ 16ರವರೆಗೆ ಮುಂಬೈನ (Mumbai) ಡಿಒಎಂಇ, ಎಸ್‌ವಿಪಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಆವೃತ್ತಿಯಲ್ಲಿ ಆರು ತಂಡಗಳ ಪರ 36 ಅಗ್ರ ಪ್ಯಾಡೆಲ್ ಆಟಗಾರರು ಕಣಕ್ಕಿಳಿಯಲಿದ್ದಾರೆ. - [ಶಿವಮೊಗ್ಗ | ಆ.9ರ ನಾಳೆ ಬಿಎಚ್ ರಸ್ತೆ ಸೇರಿ ಬಹಳಷ್ಟು ಕಡೆ ಕರೆಂಟ್ ಇರಲ್ಲ](https://kalpa.news/there-will-be-power-cut-in-shivamogga-on-august-9th/): ಮೆಸ್ಕಾಂ (MESCOM) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ (Shivamogga) ನಗರದ ವಿವಿಧ ಪ್ರದೇಶಗಳಲ್ಲಿ ಆಗಸ್ಟ್ 9ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Power Cut) ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ. - [ಅಧಿಕಾರದ ದಾಹಕ್ಕಾಗಿ ಕಾಂಗ್ರೆಸ್ ಹೀನಾಯ ಸ್ಥಿತಿಗೆ ಬಂದಿದೆ: ಮಾಜಿ ಡಿಸಿಎಂ ಈಶ್ವರಪ್ಪ ಟೀಕೆ](https://kalpa.news/congress-pathetic-state-thirst-for-power-k-s-eshwarappa/): ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | - [ಭದ್ರಾವತಿ : ಗುರುರಾಯರ ಆರಾಧನಾ ಮಹೋತ್ಸವ: ವಿವಿಧ ಸ್ಪರ್ಧೆಗಳ ಆಯೋಜನೆ](https://kalpa.news/bhadravati-raghavendra-aradhana-competitions-august-15/): ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | - [ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ಸಿಗಲಿದೆ: ಸಿಎಂ ಡಿ.ಕೆ. ಶಿವಕುಮಾರ್ ಭರವಸೆ](https://kalpa.news/dk-shivakumar-about-women-ministers-in-cabinet/): ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | - [ಶಿವಮೊಗ್ಗಕ್ಕೆ ಬರಲಿದೆ ಕಂಠೀರವ ಸ್ಟುಡಿಯೋ, ಕಿರು ಫಿಲ್ಮ್ಂ ಸಿಟಿ | ಹೇಗೆಲ್ಲಾ ಪ್ರಯೋಜನವಾಗಲಿದೆ?](https://kalpa.news/shivamogga-will-get-kantheerava-studio-small-film-city/): ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ದಲ್ಲಿ (Shivamogga) ಸುಸಜ್ಜಿತ ಕಂಠೀರವ ಸ್ಟುಡಿಯೋ (Kantheerava Studio) ಶಾಖೆ ಹಾಗೂ ಕಿರು ಫಿಲ್ಮ್ ಸಿಟಿ (Small Film City) ನಿರ್ಮಿಸುವ ಬಹುನಿರೀಕ್ಷಿತ ಯೋಜನೆಗೆ ಮತ್ತಷ್ಟು ವೇಗ ದೊರೆತಿದೆ. - [ಜ್ಞಾನಭಾರತಿ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿನಿ ಸಾವು: ಕುಟುಂಬಕ್ಕೆ ₹10 ಲಕ್ಷ ಪರಿಹಾರ](https://kalpa.news/bengaluru-accident-student-dies-rs-10-lakh-compensation/): ಬೆಂಗಳೂರು (Bengaluru) ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಆಟೋರಿಕ್ಷಾ ಡಿಕ್ಕಿ ಹೊಡೆದು (Accident) ಗಂಭೀರವಾಗಿ ಗಾಯಗೊಂಡು ಮೃತಪಟ್ಟ ವಿದ್ಯಾರ್ಥಿನಿ ಮಾನಸ ಅವರ ಕುಟುಂಬಕ್ಕೆ ಸರ್ಕಾರದಿಂದ ಒಟ್ಟು ₹10 ಲಕ್ಷ ಪರಿಹಾರ ನೀಡಲಾಗಿದೆ. - [ಬಸ್ ಪ್ರಯಾಣಿಕರಿಗೆ ಗುಡ್‌ನ್ಯೂಸ್ | ಕ್ಲಿಯರ್‌ಟ್ರಿಪ್‌ನಿಂದ ‘ಬಸ್ 2.0’ ಸೇವೆ ಆರಂಭ](https://kalpa.news/cleartrip-bus-2-0-launch-6000-cities-6-5-lakh-routes/): ಫ್ಲಿಪ್‌ಕಾರ್ಟ್‌ನ ಅಂಗಸಂಸ್ಥೆಯಾದ ಕ್ಲಿಯರ್‌ಟ್ರಿಪ್ (Cleartrip) ಭಾರತದಲ್ಲಿ ತನ್ನ ಹೊಸ ‘ಬಸ್ 2.0’ (Bus) ಸೇವೆಯನ್ನು ಬಿಡುಗಡೆ ಮಾಡಿದೆ. ಇದರೊಂದಿಗೆ ದೇಶದ 6,000ಕ್ಕೂ ಹೆಚ್ಚು ನಗರಗಳನ್ನು ಸಂಪರ್ಕಿಸುವ 6.5 ಲಕ್ಷಕ್ಕೂ ಅಧಿಕ ಬಸ್ ಮಾರ್ಗಗಳ ಪ್ರಯಾಣಿಕರಿಗೆ ಲಭ್ಯವಾಗಲಿದ್ದು, ಬಸ್ ಪ್ರಯಾಣದ ಅನುಭವವನ್ನು ಮತ್ತಷ್ಟು ಸರಳಗೊಳಿಸುವ ಗುರಿಯನ್ನು ಕಂಪನಿ ಹೊಂದಿದೆ. - [ನೈರುತ್ಯ ರೈಲ್ವೆ ಮಹಾಪ್ರಬಂಧಕ ಅನಂತ್‌ರಿಂದ ಮೈಸೂರು ರೈಲ್ವೆ ವಿಭಾಗದ ಸಮಗ್ರ ಪರಿಶೀಲನೆ](https://kalpa.news/swr-gm-p-ananth-mysuru-division-inspection/): ನೈರುತ್ಯ ರೈಲ್ವೆಯ (SWR) ಮಹಾಪ್ರಬಂಧಕರಾದ ಪಿ. ಅನಂತ್ ಅವರು ಆ.5ರಂದು ಮೈಸೂರು (Mysuru) ರೈಲ್ವೆ ವಿಭಾಗದ ವಿವಿಧ ಘಟಕಗಳು, ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕಾಮಗಾರಿಗಳ ಸಮಗ್ರ ಪರಿಶೀಲನೆ ನಡೆಸಿದರು. - [ಭೋಜನವೆಂಬುದು ಯಜ್ಞ, ಸರಿಯಾಗಿ ಮಾಡಿದ ಊಟಕ್ಕೆ ಅಗ್ನಿಹೋತ್ರದ ಫಲ: ರಾಘವೇಶ್ವರ ಶ್ರೀ](https://kalpa.news/agnihothra-meal-consumed-properly-raghaveshwara-shri/): ನಮ್ಮೊಳಗಿರುವ ಜಠರಾಗ್ನಿಯೇ ಅಗ್ನಿಯಾಗಿದ್ದು, ನಾವು ಮಾಡುವ ಊಟವೇ ಇದಕ್ಕೆ ಅರ್ಪಿಸುವ ಹವಿಸ್ಸಾಗಿದೆ. ನಮಗೇ ಎಂದು ಕೊಳ್ಳದೇ ನಮ್ಮೊಳಗಿರುವ ಪರಮಾತ್ಮನಿಗೆ ಎಂದು ಊಟವನ್ನು ವಿಧಿವತ್ತಾಗಿ ಸೇವಿಸಿದಾಗ ಅದು ನಿಜವಾಗಿ ಯಜ್ಞವೇ ಆಗುತ್ತದೆ. ಸರಿಯಾದ ಕ್ರಮ ಹಾಗೂ ಹೊತ್ತಿನಲ್ಲಿ ಮಾಡುವ ಭೋಜನವು ಅಗ್ನಿಹೋತ್ರವೇ (Agnihothra) ಆಗುತ್ತದೆ. ಈ ಕುರಿತಾಗಿ ಪ್ರಾಣಾಗ್ನಿಹೋತ್ರೋಪನಿಷತ್ ಎಂಬ ಉಪನಿಷತ್ತೇ ಇದ್ದು, ಇದು ಆಹಾರದ ವಿಧಿ - ನಿಷೇಧಗಳನ್ನು ಹಾಗೂ ಅದರಂತೆ ನಡೆದುಕೊಂಡಾಗ ಆಗುವ ವಿವಿಧ ಲಾಭಗಳನ್ನು ತಿಳಿಸುತ್ತದೆ ಎಂದು ವಿವರಿಸಿದರು. - [ಶಿಕಾರಿಪುರ : ಕುಮದ್ವತಿ ಸೆಂಟ್ರಲ್ ಸ್ಕೂಲ್’ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಉಪನ್ಯಾಸ](https://kalpa.news/shikaripura-krcs-freedom-fighters-lecture/): ಕುಮದ್ವತಿ ರೆಸಿಡೆನ್ಶಿಯಲ್ ಸೆಂಟ್ರಲ್ ಸ್ಕೂಲ್ (ಕೆ.ಆರ್.ಸಿ.ಎಸ್.), (Shikaripura) ಶಿಕಾರಿಪುರದಲ್ಲಿ “ಸ್ವಾತಂತ್ರ್ಯ ಹೋರಾಟಗಾರರು–ಇತಿಹಾಸ ಮತ್ತು ಅವರ ಕೊಡುಗೆ” ಎಂಬ ವಿಷಯದ ಕುರಿತು ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಶಾಲೆಯ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. - [ಹೆತ್ತವರ ಕಣ್ಣೀರು ಮತ್ತು ಮೌನದ ಆರ್ತನಾದ: ಶಿಸ್ತಿನ ಕೈಗಳಿಗೆ ಕಾನೂನಿನ ಬೇಡಿ ಏಕೆ?](https://kalpa.news/parents-tears-silent-pain-discipline-law-debate-india/): ಮಗುವಿನ ಮೊದಲ ಅಳು ಕೇಳಿಸಿದಾಗ, ಆ ಮಗುವಿಗೆ ಜನ್ಮ ನೀಡಿದ ತಾಯಿಯ ಕಣ್ಣಿನ ಹನಿಯಲ್ಲಿದ್ದದ್ದು ಅಪಾರ ಸಂತೋಷ. ತನ್ನ ನಿದ್ರೆ, ಹಸಿವು, ಕನಸುಗಳನ್ನೆಲ್ಲ ಬಲಿಕೊಟ್ಟು, ಮಗುವಿನ ಪ್ರತಿಯೊಂದು ಆಸೆ-ಆಕಾಂಕ್ಷೆಗಳನ್ನು ಈಡೇರಿಸುವ ಹೆತ್ತವರು, (Parents) ಆ ಮಗು ಸರಿ ದಾರಿಯಲ್ಲಿ ನಡೆಯಲಿ ಎಂದು ಒಂದೆರಡು ಏಟು ಕೊಟ್ಟರೆ ಅದು ಅಪರಾಧವೇ? - [ಪ್ರವಾಸಿಗರಿಗೆ ಸಿಹಿಸುದ್ದಿ: ಸದ್ಯದಲ್ಲೇ ಸಕ್ರೆಬೈಲು ಆನೆ ಬಿಡಾರ ಪುನರಾರಂಭ](https://kalpa.news/sakrebailu-elephant-camp-likely-to-reopen-soon/): ಮಲೆನಾಡಿನ ಪ್ರಮುಖ ಪ್ರವಾಸಿ ತಾಣ ಹಾಗೂ ಶಿವಮೊಗ್ಗ (Shivamogga) ಜಿಲ್ಲೆಯ ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಸಕ್ರೆಬೈಲು ಆನೆ ಬಿಡಾರ (Sakrebailu Elephant Camp) ಸದ್ಯದಲ್ಲೇ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗುವ ನಿರೀಕ್ಷೆ ಮೂಡಿದೆ. - [ವೇದಿಕೆಯಲ್ಲಿ ವಿದ್ಯಾರ್ಥಿಗಳ ಕಲರವ: ಕುಮದ್ವತಿ ಶಾಲೆಯಲ್ಲಿ ಅಂತರ್‌ಮನೆ ನಾಟಕ ಸ್ಪರ್ಧೆ](https://kalpa.news/shikaripura-kumadvathi-inter-house-drama-competition/): 2026-27ನೇ ಸಾಲಿನ ಸಹಪಠ್ಯ ಚಟುವಟಿಕೆಗಳ ಅಂಗವಾಗಿ (Shikaripura) ಶಿಕಾರಿಪುರದ ಕುಮದ್ವತಿ ಕೇಂದ್ರೀಯ ವಸತಿ ಶಾಲೆಯಲ್ಲಿ ಆಗಸ್ಟ್ 6ರಂದು ಅಂತರ್‌ಮನೆ (Interhouse) ನಾಟಕ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. - [ಶಿವಮೊಗ್ಗ: ಆ.10ರಂದು ಉಚಿತ ಮೂಳೆ ಸಾಂದ್ರತಾ ಪರೀಕ್ಷೆ; ಮೊದಲ 100 ಮಂದಿಗೆ ಆದ್ಯತೆ](https://kalpa.news/shivamogga-free-bone-density-test-sn-hospital-august-10/): ​ಶಿವಮೊಗ್ಗ (Shivamogga) ನಗರದ ಹರಕೆರೆಯ ಎನ್.ಟಿ. ರಸ್ತೆಯಲ್ಲಿರುವ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಆಗಸ್ಟ್ 10ರ ಸೋಮವಾರದಂದು 'ಉಚಿತ ಮೂಳೆ ಸಾಂದ್ರತಾ ಪರೀಕ್ಷೆ' (Free BMD Test) ಶಿಬಿರವನ್ನು ಹಮ್ಮಿಕೊಂಡಿದೆ. - [Hamsini Joisa Impresses with Classical Brilliance](https://kalpa.news/carnatic-music-rising-star-hamsini-dazzles-at-sampattu/): Sampattu, a non-profit organisation run by an NGO, is a service oriented orphanage that promotes art and culture (Carnatic Music) in view of providing a milieu for integral development of  the students of the centre. As a part of Cultural events, Carnatic Music and dance programs are arranged on the first Sunday of every month. - [ಸಾಮಾಜಿಕ ಸಮಾನತೆ ಹೊಂದಿದ್ದ ಮಹಾನ್ ನಾಯಕ ಮಹದೇವ ಪ್ರಸಾದ್: ವೇಣುಗೋಪಾಲ್](https://kalpa.news/mahadeva-prasad-was-a-great-leader-venugopal/): ಕಲ್ಪ ಮೀಡಿಯಾ ಹೌಸ್  |  ಚಾಮರಾಜನಗರ  | - [ಬೀದರ್: ₹1.50 ಕೋಟಿ ವೆಚ್ಚದ ಯಕಾತಪುರ–ಮನ್ನಳ್ಳಿ ರಸ್ತೆ ಕಾಮಗಾರಿಗೆ ಚಾಲನೆ](https://kalpa.news/bidar-yakatpur-mannalli-road-project-1-5-crore-beldale/): ಬೀದರ್ (Bidar) ದಕ್ಷಿಣ ವಿಧಾನಸಭಾ ಕ್ಷೇತ್ರದ ಯಕಾತಪುರ ಗ್ರಾಮದ ಮುಖ್ಯ ರಸ್ತೆಯಿಂದ ಮನ್ನಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ₹1.50 ಕೋಟಿ ವೆಚ್ಚದ ಡಾಂಬರೀಕರಣ ಕಾಮಗಾರಿಗೆ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು. - [ಸೊರಬ | ಆ.8ರಂದು ‘ಅಭಿಮಾನದ ಭಾರತ ಸಂಕಲ್ಪ ದಿನ’ ಆಚರಣೆ](https://kalpa.news/soraba-torch-rally-august-8-hindu-jagarana-vedike/): ಭಾರತದ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹಿಂದೂ ಜಾಗರಣ ವೇದಿಕೆ, ಸೊರಬ (Soraba) ತಾಲೂಕು ವತಿಯಿಂದ ‘ಅಭಿಮಾನದ ಭಾರತ ಸಂಕಲ್ಪ ದಿನ’ ಕಾರ್ಯಕ್ರಮವನ್ನು ಆ.8ರಂದು ಸೊರಬ ಪಟ್ಟಣದಲ್ಲಿ ಆಯೋಜಿಸಲಾಗಿದೆ. - [ಸಾಗರ | ಆಗಸ್ಟ್‌ 8ರ ನಾಳೆ ಉಚಿತ ನೇತ್ರ ತಪಾಸಣಾ ಶಿಬಿರ](https://kalpa.news/sagara-free-eye-check-up-camp-tomorrow-august-8/): ಸಾರ್ವಜನಿಕರ ಕಣ್ಣಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸಾಗರದ (Sagara) ರಾಯಲ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ (RBD) ಹಾಗೂ ಎಂ.ಎಂ. ಜೋಶಿ ಗಣೇಶ್ ನೇತ್ರಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್‌ 8ರಂದು (ಶನಿವಾರ) ಉಚಿತ ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿದೆ. - [ಕೃಷಿ ಬಾವಿಯಲ್ಲಿ ಸಮುದ್ರದ ಅಲೆಗಳಂತೆ ನೀರಿನ ಚಲನೆ | ಗುಜರಾತ್‌ನಲ್ಲಿ ವಿಚಿತ್ರ ವಿದ್ಯಮಾನ](https://kalpa.news/gujarat-morbi-well-water-wave-phenomenon-viral-news/): ಗುಜರಾತ್ (Gujarat) ಜರಾತ್‌ನ ಮೊರ್ಬಿ ಜಿಲ್ಲೆಯಲ್ಲಿ ಕಂಡುಬಂದಿರುವ ವಿಚಿತ್ರ ಪ್ರಕೃತಿ (Nature) ವಿದ್ಯಮಾನವೊಂದು ಸ್ಥಳೀಯರಲ್ಲಿ ಕುತೂಹಲ ಹಾಗೂ ಅಚ್ಚರಿಗೆ ಕಾರಣವಾಗಿದೆ. ವಿರ್ಪರ್ಡಾ ಗ್ರಾಮದ ಕೃಷಿ ಜಮೀನಿನಲ್ಲಿರುವ ಬಾವಿಯ ನೀರು ಯಾವುದೇ ಸ್ಪಷ್ಟ ಕಾರಣವಿಲ್ಲದೆ ಅಲೆಗಳಂತೆ ಚಲಿಸುತ್ತಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ. - [ಗುಡ್ಡೆಕಲ್ಲು ಜಾತ್ರೆ | ಮಳೆಗೂ ಜಗ್ಗದ ಉತ್ಸಾಹ | ಭಕ್ತಿಯ ಪರಾಕಾಷ್ಠೆ | ಕಾವಡಿ, ಪಾದಯಾತ್ರೆ](https://kalpa.news/shivamogga-harohara-jatre-balasubramanya-swamy-temple/): ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | - [ಸಚಿವರಾದ ಬಳಿಕ ಮೊದಲ ಬಾರಿಗೆ ಸೊರಬಕ್ಕೆ ಮಧು ಬಂಗಾರಪ್ಪ ಭೇಟಿ: ಅದ್ದೂರಿ ಸ್ವಾಗತ](https://kalpa.news/madhu-bangarappa-sorab-visit-welcome-by-supporters/): ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | - [20 ವರ್ಷಗಳ ನೋವಿಗೆ ಅಂತ್ಯ | ರೋಬೋಟಿಕ್ ಸರ್ಜರಿಯಿಂದ ಹೊಸ ಬದುಕು | ಫೋರ್ಟಿಸ್ ವೈದ್ಯರ ಸಾಧನೆ](https://kalpa.news/fortis-hospital-gives-new-life-to-shivamogga-patients/): ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | - [ಬೆಂಗಳೂರು ಪ್ರಯಾಣಿಕರಿಗೆ ಮಹತ್ವದ ಮಾಹಿತಿ: 7 ರೈಲುಗಳ ಸಂಚಾರದಲ್ಲಿ ಬದಲಾವಣೆ](https://kalpa.news/bengaluru-7-trains-rescheduled-regulated-due-yard-work/): ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | - [ರಾಷ್ಟ್ರಪತಿ ಭವನಕ್ಕೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿಯೋಗ ಭೇಟಿ](https://kalpa.news/shivamogga-chamber-delegation-visits-rashtrapati-bhavan/): ಕಲ್ಪ ಮೀಡಿಯಾ ಹೌಸ್  | ಶಿವಮೊಗ್ಗ | - [ಶಿವಮೊಗ್ಗ ಆಸ್ಪತ್ರೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಡ್ಡಾಯಕ್ಕೆ ಆಗ್ರಹ: ಒಂದು ವಾರದ ಗಡುವು](https://kalpa.news/shivamogga-private-hospitals-parking-problem-deadline/): ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | - [ಸಿಗಂದೂರು ದೇವಿ ದರ್ಶನಕ್ಕೆ ಹೊರಟಿದ್ದ ಕಾರು ಪಲ್ಟಿ; 6 ಮಂದಿಗೆ ಗಾಯ](https://kalpa.news/shivamogga-car-accident-sigandur-devotees-injured/): ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | - [ಕಳುವಾಗಿದ್ದ 50 ಮೊಬೈಲ್‌ಗಳ ಪತ್ತೆ: ವಾರಸುದಾರರಿಗೆ ಹಸ್ತಾಂತರ](https://kalpa.news/shivamogga-police-recover-50-stolen-mobile-phones/): ಕಲ್ಪ ಮೀಡಿಯಾ ಹೌಸ್  | ಶಿವಮೊಗ್ಗ | - [ತುಂಡು ತುಂಡಾದ ದೇಹ, ಸಿಗದ ರುಂಡ, 2 ಹಚ್ಚೆಗಳೇ ಕ್ಲ್ಯೂ | ಆರೋಪಿ ಸಿಕ್ಕಿದ್ದೇ ರೋಚಕ ಕಹಾನಿ](https://kalpa.news/chennai-murder-mystery-shiva-tattoo-identity-revealed/): 2019ರಲ್ಲಿ ಚೆನ್ನೈನಲ್ಲಿ ನಡೆದಿದ್ದ (Chennai Murder Mystery) ಮಹಿಳೆ/ನಟಿ ಭೀಕರ ಕೊಲೆ ಪ್ರಕರಣಕ್ಕೆ ಹಲವು ವರ್ಷಗಳ ಬಳಿಕ ಮಹತ್ವದ ತಿರುವು ಸಿಕ್ಕಿದ್ದು, ಗುರುತು ಪತ್ತೆಯಾಗದೆ ಉಳಿದಿದ್ದ ಮೃತದೇಹದ ಹಿಂದಿನ ರೋಚಕ ಕಹಾನಿ ಇದೀಗ ಬೆಳಕಿಗೆ ಬಂದಿದೆ. - [ಗಮನಿಸಿ! ಬೆಂಗಳೂರಿನ 2 ರೈಲು ರದ್ದು, 2 ಎಕ್ಸ್’ಪ್ರೆಸ್ ರೈಲು ಸಂಚಾರದಲ್ಲಿ ಬದಲಾವಣೆ](https://kalpa.news/indian-railway-many-trains-cancelled-from-bengaluru/): ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | - [ಕರ್ನಾಟಕದ ಮೊದಲ ಎಲೆಕ್ಟಾ ಯುನಿಟಿ ಎಂಆರ್-ಲೈನಾಕ್ ಅನಾವರಣ](https://kalpa.news/health-care-state-1st-elekta-unity-mrlinac-cancer-treat/): ಕರ್ನಾಟಕದ ಕ್ಯಾನ್ಸರ್ ಚಿಕಿತ್ಸಾ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿ, (Health Care) ಹೆಲ್ತ್‌ಕೇರ್ ಗ್ಲೋಬಲ್ ಎಂಟರ್‌ಪ್ರೈಸಸ್ (HCG), ಬೆಂಗಳೂರಿನಲ್ಲಿ ಕರ್ನಾಟಕದ ಮೊದಲ ಎಲೆಕ್ಟಾ ಯುನಿಟಿ ಎಂಆರ್-ಲೈನಾಕ್ (Elekta Unity MR-Linac) ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕ್ಯಾನ್ಸರ್ ರೋಗಿಗಳ ಚಿಕಿತ್ಸೆಯನ್ನು ಆರಂಭಿಸಿದೆ. - [ಸಾಗರ | ಕಡಿಮೆ ಬೆಲೆಗೆ ಬಂಗಾರ ಕೊಡ್ತೀನಿ ಎಂದು 9.60ಲಕ್ಷ ಪಡೆದು ನಕಲಿ ಚಿನ್ನ ಕೊಟ್ಟ ಆರೋಪಿ ಅಂದರ್](https://kalpa.news/sagara-gold-scam-9-60-lakh-accused-arrested/): ಕಲ್ಪ ಮೀಡಿಯಾ ಹೌಸ್  |  ಸಾಗರ  | - [ಪಾಟ್ನಾದಲ್ಲಿ ಟಾಟಾ ಮೋಟಾರ್ಸ್ Re.Wi.Re – ಸುಧಾರಿತ ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯಕ್ಕೆ ಚಾಲನೆ](https://kalpa.news/tata-motors-re-wi-re-advanced-vehicle-scrapping-facility/): ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |         - [ನೈಋತ್ಯ ರೈಲ್ವೆ | ಬೆಂಗಳೂರು ವಿಭಾಗಕ್ಕೆ ಜುಲೈನಲ್ಲಿ ₹281.91 ಕೋಟಿ ಆದಾಯ](https://kalpa.news/south-western-railway-bengaluru-281-cr-revenue-july/): ನೈಋತ್ಯ ರೈಲ್ವೆಯ (South Western Railway) ಬೆಂಗಳೂರು ವಿಭಾಗವು 2026ರ ಜುಲೈ ತಿಂಗಳಲ್ಲಿ ಪ್ರಯಾಣಿಕ ಹಾಗೂ ಸರಕು ಸಾಗಣೆ ಎರಡೂ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ದಾಖಲಿಸಿದ್ದು, ಒಟ್ಟು ಆದಾಯದಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 3.56ರಷ್ಟು ಬೆಳವಣಿಗೆ ಕಂಡಿದೆ. - [ಆಗಸ್ಟ್ 8ರಿಂದ ಜೀ ಕನ್ನಡದಲ್ಲಿ ‘ಹಳ್ಳಿ ಪವರ್ ರಿಲೋಡೆಡ್! ಪ್ರೇಕ್ಷಕರಿಗೆ ಮನರಂಜನೆಯ ಹೊಸ ಹಬ್ಬ](https://kalpa.news/zee-kannada-halli-power-reloaded-august-8-premiere/): ಜೀ ಕನ್ನಡ (Zee Kannada) ತನ್ನ ಪ್ರೇಕ್ಷಕರಿಗಾಗಿ 'ಹಳ್ಳಿ ಪವರ್ ರಿಲೋಡೆಡ್' (Halli Power Reloaded) ಎಂಬ ವಿನೂತನ ರಿಯಾಲಿಟಿ ಶೋವನ್ನು ಪರಿಚಯಿಸಲು ಸಜ್ಜಾಗಿದೆ. - [ಬಾರಕೂರು | ಭಂಡಾರಕೇರಿ ಶ್ರೀಗಳ ಚಾರ್ತುಮಾಸ್ಯ | ಆ.7ರಂದು ಏನೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ?](https://kalpa.news/chaturmasya-at-bhandarakeri-mutt-august-7th-programmes/): ಶ್ರೀ ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಶ್ರೀಪಾದಂಗಳವರ ಚಾತುರ್ಮಾಸ್ಯ (Chaturmasya) ಅಂಗವಾಗಿ ಬಾರಕೂರಿನ ಮೂಲ ಮಠದಲ್ಲಿ ಆಗಸ್ಟ್ 7ರಂದು (ಶುಕ್ರವಾರ) ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಯಲಿವೆ. - [ಭೋಜನವೆಂದರೆ ಅದ್ವೈತ ಸಾಧನೆ | ರಾಮಚಂದ್ರಾಪುರ ಶ್ರೀ](https://kalpa.news/food-is-a-path-to-advaita-realization-raghaveshwara-sri/): ಭೋಜನವೆಂದರೆ (Food) ಅದು ಅದ್ವೈತ ಸಾಧನೆಯಾಗಿದ್ದು, ಊಟ ಮಾಡಿದ ಆಹಾರ ನಮ್ಮೊಳಗೆ, ನಮ್ಮ ರಕ್ತ, ಮೇಧಸ್ಸು, ಚರ್ಮ ಎಲ್ಲವೂ ಆಗಿ, ಅದು ನಾವೇ ಆಗಿ ರೂಪುಗೊಳ್ಳುತ್ತದೆ. ಮೊದಲು ಆಹಾರವೇ ಬೇರೆ ನಾವೇ ಬೇರೆಯಾಗಿರುತ್ತೇವೆ. ಆದರೆ ನಾವು ಸ್ವೀಕರಿಸಿದ ಆಹಾರ ಕಾಲಕ್ರಮೇಣ ಪ್ರತ್ಯೇಕತೆಯನ್ನು ಕಳೆದುಕೊಂಡು ನಾವೇ ಆಗಿ ನಮ್ಮಲ್ಲಿ ಒಂದಾಗುತ್ತದೆ. ನಮ್ಮ ಜನ್ಮವೂ ಹಾಗೆಯೇ, ಭೂಮಿಯಲ್ಲಿ ಎಲ್ಲಾ ಕರ್ಮಗಳನ್ನು ಕಳೆದುಕೊಂಡು, ಆನಂತರ ಪರಮಾತ್ಮನಲ್ಲಿ ಒಂದಾಗುವುದೇ ಜೀವನದ ಪರಮ ಗುರಿಯಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಿಳಿಸಿದರು. - [ಶಿವಮೊಗ್ಗ ರೈಲ್ವೆ ಹಬ್ ಕನಸಿಗೆ ವೇಗ | ಕೋಟೆಗಂಗೂರು ಕೋಚಿಂಗ್ ಡಿಪೋ ನಿರ್ಮಾಣ ಅಂತಿಮ ಹಂತಕ್ಕೆ](https://kalpa.news/shivamogga-koteganguru-coaching-depot-work-77-complete/): ಶಿವಮೊಗ್ಗ (Shivamogga) ಲೋಕಸಭಾ ಕ್ಷೇತ್ರದ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಿರುವ ಶಿವಮೊಗ್ಗ ಕೋಟೆಗಂಗೂರು ಕೋಚಿಂಗ್ ಡಿಪೋ ಯೋಜನೆಯ ಕಾಮಗಾರಿ ವೇಗವಾಗಿ ಸಾಗುತ್ತಿದ್ದು, ಒಟ್ಟು ಕಾಮಗಾರಿಯಲ್ಲಿ ಶೇ.77ರಷ್ಟು ಹಣಕಾಸು ಪ್ರಗತಿ ಸಾಧಿಸಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಲೋಕಸಭೆಯಲ್ಲಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ್ದಾರೆ. - [ಆ.10 | ಕಾರ್ಪೋರೇಟ್ ಆಳ್ವಿಕೆ ವಿರುದ್ದ ರಸ್ತೆ ತಡೆ ಚಳುವಳಿ: ಹೆಚ್.ಆರ್. ಬಸವರಾಜಪ್ಪ](https://kalpa.news/august-10-against-corporate-rule-road-block-movement/): ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | - [ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಆದ್ಯತೆ ನೀಡಿ: ಎಸ್.ಎಲ್. ಭೋಜೇಗೌಡ](https://kalpa.news/prioritize-improving-quality-education-s-l-bhojegowda/): ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | - [ಸುಧೀಂದ್ರನಗರ ರಾಯರ ಮಠದಲ್ಲಿ ಆ.7ರಂದು ‘ಹರಿನಾಮ ಸಂಕೀರ್ತನೆ’](https://kalpa.news/sudhindranagara-rayara-mutt-harinaama-sankirthane/): ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | - [ತೀರ್ಥಹಳ್ಳಿ, ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು!](https://kalpa.news/thirthahalli-driver-loses-control-car-plunges-into-lake/): ಕಲ್ಪ ಮೀಡಿಯಾ ಹೌಸ್  | ತೀರ್ಥಹಳ್ಳಿ | - [ರೋಗವಿಲ್ಲದ ಸ್ಥಿತಿ ಆರೋಗ್ಯವಲ್ಲ : ದೇಹ–ಮನಸ್ಸು–ಆತ್ಮದ ಸಮತೋಲನ : ರಾಮಚಂದ್ರಾಪುರ ಶ್ರೀ](https://kalpa.news/health-is-more-than-being-disease-free-raghaveshwar-sri/): ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  | - [ನಾರದರ ಆದರ್ಶಗಳು ಪತ್ರಿಕೋದ್ಯಮಕ್ಕೆ ಪ್ರೇರಣೆಯಾಗಲಿ : ಅರುಣ್ ಕುಮಾರ್](https://kalpa.news/narada-ideals-should-inspire-journalism-arun-kumar/): ಕಲ್ಪ ಮೀಡಿಯಾ ಹೌಸ್  |  ಸಾಗರ  | - [ಕನಕಪುರ ಅರಣ್ಯದಲ್ಲಿ ಹೃದಯವಿದ್ರಾವಕ ಘಟನೆ | ಕಾಡಾನೆಯೊಂದಿಗೆ ಸೆಲ್ಫಿಗೆ ಯತ್ನ | ಉದ್ಯಮಿ ದುರ್ಮರಣ](https://kalpa.news/wild-elephant-killed-man-while-taking-selfie-kanakapura/): ಕಲ್ಪ ಮೀಡಿಯಾ ಹೌಸ್  | ಬೆಂಗಳೂರು | - [ಪ್ರಕೃತಿಯ ವಿಚಿತ್ರ ಸೃಷ್ಟಿ: ಸೊರಬದಲ್ಲಿ 8 ಕಾಲು, 3 ಕಿವಿ, 2 ಬಾಲದ ಆಡಿನ ಮರಿ ಜನನ](https://kalpa.news/soraba-rare-goat-born-with-8-legs-3-ears-2-tails/): ಕಲ್ಪ ಮೀಡಿಯಾ ಹೌಸ್  |  ಸೊರಬ  | - [ಆ.7ರಂದು ಎಸ್. ಜಾನಕಿ ನೆನಪಿನಲ್ಲಿ ‘ಕಂಗಳು ವಂದನೆ ಹೇಳುವೆ’ ಕಾರ್ಯಕ್ರಮ](https://kalpa.news/shivamogga-s-janaki-tribute-chitra-geethe-program-aug-7/): ಕಲ್ಪ ಮೀಡಿಯಾ ಹೌಸ್  | ಶಿವಮೊಗ್ಗ | - [ಅಂತಾರಾಜ್ಯ ಜಲ ವಿವಾದ | ಕೋರ್ಟ್ ತೀರ್ಪು ಪರಿಹಾರವಲ್ಲ, ಸಹಕಾರಿ ಆಡಳಿತವೇ ಶಾಶ್ವತ ಮಾರ್ಗ](https://kalpa.news/mekedatu-kishau-2-interstate-water-governance-india/): ಭಾರತದಲ್ಲಿ ಅಂತಾರಾಜ್ಯ ಜಲ ವಿವಾದಗಳು (Interstate Water Dispute) ದಿನೇ ದಿನೇ ಸಂಕೀರ್ಣವಾಗುತ್ತಿವೆ. ಕುಡಿಯುವ ನೀರು, ಕೃಷಿ, ವಿದ್ಯುತ್ ಉತ್ಪಾದನೆ ಹಾಗೂ ರಾಜಕೀಯ ಹಿತಾಸಕ್ತಿಗಳ ನಡುವೆ ಸಮತೋಲನ ಸಾಧಿಸುವುದು ಸವಾಲಾಗಿ ಪರಿಣಮಿಸಿವೆ. ಪ್ರಸ್ತುತ, ಮೇಕೆದಾಟು (Mekedatu) ಮತ್ತು ಕಿಶಾವು (Kishau Multipurpose Project) ಯೋಜನೆಗಳು ಸಂಘರ್ಷ ಮತ್ತು ಸಹಕಾರದ ಎರಡು ವಿಭಿನ್ನ ಮಾದರಿಗಳನ್ನು ತೋರಿಸುತ್ತವೆ. ಅಂತಾರಾಜ್ಯ ಜಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನ್ಯಾಯಾಲಯದ ತೀರ್ಪುಗಳಿಂದ ಮಾತ್ರ ಸಾಧ್ಯವೇ? ಅಥವಾ ಪರಸ್ಪರ ವಿಶ್ವಾಸ, ರಾಜಕೀಯ ಸಂವಾದ ಮತ್ತು ಸಹಕಾರಿ ಆಡಳಿತವೇ ಭವಿಷ್ಯದ ಜಲ ನಿರ್ವಹಣೆಯ ನಿಜವಾದ ಮಾರ್ಗವೇ? - [ಮೋದಿ ಮಾಸ್ಟರ್ ಸ್ಟ್ರೋಕ್’ಗೆ Meta ತತ್ತರ | ಭಾರತದ ಮುಂದೆ ಮಂಡಿಯೂರಿದ ಮಾರ್ಕ್ ಜುಕರ್’ಬರ್ಗ್](https://kalpa.news/meta-apologizes-to-india-over-pm-modi-video-removal/): ಸಾಮಾಜಿಕ ಮಾಧ್ಯಮ ಕ್ಷೇತ್ರದ ಪ್ರಮುಖ ದಿಗ್ಗಜವಾಗಿರುವ ‘ಮೆಟಾ’ (Meta) ಕಂಪನಿ, ಭಾರತ ಸರ್ಕಾರದ ಮುಂದೆ ತನ್ನ ಗಂಭೀರ ತಪ್ಪುಗಳನ್ನು ಒಪ್ಪಿಕೊಂಡಿರುವುದು ದೇಶದ ಡಿಜಿಟಲ್ ನೀತಿ (Digital Policy) ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. - [ಮೈಸೂರು | ಆ.8-ಸೆ.26 ವರೆಗೆ ತಿರುಮಕೂಡಲು ಮಠದಲ್ಲಿ ಸೋಸಲೆ ಶ್ರೀಗಳ ಚಾತುರ್ಮಾಸ್ಯ](https://kalpa.news/mysuru-sosale-seer-chaturmasya-thirumakudalu-from-aug-8/): ಮೈಸೂರಿನ (Mysuru) ಸೋಸಲೆ ಶ್ರೀ ವ್ಯಾಸರಾಜರ ಮಹಾ ಸಂಸ್ಥಾನ ಮಠದ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಅವರ ದಶಮ ಚಾತುರ್ಮಾಸ್ಯ (Chaturmasya) ಉತ್ಸವ ಕಾರ್ಯಕ್ರಮವು ತಿರುಮಕೂಡಲು ಮಠದಲ್ಲಿ ಆಗಸ್ಟ್ 8 ರಿಂದ ಸೆಪ್ಟೆಂಬರ್ 26 ವರೆಗೆ ಆಯೋಜನೆಗೊಂಡಿದೆ. - [ಬಾರಕೂರು | ಭಂಡಾರಕೇರಿ ಶ್ರೀಗಳ ಚಾರ್ತುಮಾಸ್ಯ | ಆ.6ರಂದು ಏನೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ?](https://kalpa.news/chaturmasya-at-bhandarakeri-mutt-august-6-programmes/): ಶ್ರೀ ಭಂಡಾರಕೇರಿ ಮಠದ ಪರಮಪೂಜ್ಯ ಶ್ರೀ ಶ್ರೀ ವಿದ್ಯೇಶತೀರ್ಥ ಶ್ರೀಪಾದರ 2026ರ ಚಾತುರ್ಮಾಸ್ಯದ (Chaturmasya) ಅಂಗವಾಗಿ ಬಾರಕೂರಿನ ಮೂಲ ಮಠದಲ್ಲಿ ಆಗಸ್ಟ್ 6ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. - [Railway Update | ಕ್ಯಾಸಲ್ ರಾಕ್–ಲೊಂಡ ರೈಲು ಸೇವೆ ಪುನರಾರಂಭ](https://kalpa.news/railway-castle-rock-londa-train-service-resumes-aug-15/): ಹುಬ್ಬಳ್ಳಿ ರೈಲ್ವೆ ವಿಭಾಗದ ಕ್ಯಾಸಲ್ ರಾಕ್–ಲೊಂಡ–ಕ್ಯಾಸಲ್ ರಾಕ್ ಮಾರ್ಗದಲ್ಲಿ ರೈಲು ಮಾರ್ಗ ದ್ವಿಗುಣಗೊಳಿಸುವ (ದ್ವಿಪಥ) ಕಾಮಗಾರಿಯಿಂದಾಗಿ ತಾತ್ಕಾಲಿಕವಾಗಿ ಬದಲಾವಣೆ ಮಾಡಲಾಗಿದ್ದ ರೈಲು ಸೇವೆಗಳು (Railway) ಇದೀಗ ಮತ್ತೆ ಆರಂಭವಾಗಲಿವೆ. - [ಸಚಿವ ಮಧು ಬಂಗಾರಪ್ಪ ಆ.7ರಿಂದ ಶಿವಮೊಗ್ಗ ಜಿಲ್ಲಾ ಪ್ರವಾಸ : ನೆರೆ-ಬರ ಪರಿಶೀಲನೆ](https://kalpa.news/shivamogga-minister-madhu-bangarappa-visit-on-august-7/): ರಾಜ್ಯ ಸಚಿವ ಸಂಪುಟದಲ್ಲಿ ಎರಡನೇ ಬಾರಿಗೆ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಸೊರಬ ಶಾಸಕ ಮಧು ಬಂಗಾರಪ್ಪ ಅವರು ಆಗಸ್ಟ್ 7ರಿಂದ ಶಿವಮೊಗ್ಗ (Shivamogga) ಜಿಲ್ಲಾ ಪ್ರವಾಸ ಕೈಗೊಂಡು ನೆರೆ, ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳ ಪರಿಶೀಲನೆ ನಡೆಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ತಿಳಿಸಿದರು. - [Railway Board | 5 Group ‘A’ ಅಧಿಕಾರಿಗಳಿಗೆ ರೈಲ್ವೆ ಕಠಿಣ ಕ್ರಮ | ಕಾರಣವೇನು?](https://kalpa.news/railway-board-premature-retire-5-group-a-officers/): ಭಾರತೀಯ ರೈಲ್ವೆಯಲ್ಲಿ ಆಡಳಿತಾತ್ಮಕ ಶಿಸ್ತು ಹಾಗೂ ಪ್ರಾಮಾಣಿಕತೆಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ರೈಲ್ವೆ ಮಂಡಳಿ (Railway Board) ಮಹತ್ವದ ಕ್ರಮ ಕೈಗೊಂಡಿದೆ. - [ಸಾಗರ : ಟಿಟಿ-ಸ್ಕೂಟಿ ಭೀಕರ ಅಪಘಾತ : ವಾಹನದ ಅಡಿಯಲ್ಲಿ ಸಿಲುಕಿದ ಸವಾರ](https://kalpa.news/sagara-tt-vehicle-scooty-accident-rider-injured/): ಟಿಟಿ ವಾಹನ ಹಾಗೂ ಸ್ಕೂಟಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಕೂಟಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಸಾಗರ (Sagara) ತಾಲೂಕಿನ ಆನಂದಪುರದಲ್ಲಿ ನಡೆದಿದೆ. - [ಶಿವಮೊಗ್ಗ: ವಿದ್ಯೆಯೊಂದಿಗೆ ವ್ಯಕ್ತಿತ್ವ ವಿಕಾಸಕ್ಕೂ ಆದ್ಯತೆ ನೀಡಿ: ನಾರಾಯಣ ರಾವ್](https://kalpa.news/shivamogga-co-curricular-activities-in-atnc-college/): ರೂಪವು ಕಣ್ಣುಗಳಿಗೆ ಮಾತ್ರ ಸೀಮಿತವಾದರೆ, ಗುಣವು ಆತ್ಮವನ್ನು ಸ್ಪರ್ಶಿಸಿ ಜೀವನಕ್ಕೆ ನಿಜವಾದ ಅರ್ಥವನ್ನು ನೀಡುತ್ತದೆ. ವ್ಯಕ್ತಿಯ ನಿಜವಾದ ಸೌಂದರ್ಯವು ಬಾಹ್ಯ ರೂಪದಲ್ಲಲ್ಲ, ಉತ್ತಮ ಗುಣಗಳಲ್ಲಿ ಅಡಗಿದೆ ಎಂದು ಶಿವಮೊಗ್ಗದ (Shivamogga) ರಾಷ್ಟ್ರೀಯ ಶಿಕ್ಷಣ ಸಮಿತಿ (ಎನ್‌ಇಎಸ್) ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್ ಹೇಳಿದರು. - [ವೈಯಕ್ತಿಕ ಬದುಕಿನ ಜೊತೆಗೆ ರಾಷ್ಟ್ರ ಸೇವೆಯ ಮನೋಭಾವ ಬೆಳೆಸಿಕೊಳ್ಳಿ: ಸಂಸದ ರಾಘವೇಂದ್ರ](https://kalpa.news/shivamogga-mp-raghavendra-bhavasara-students-honours/): ವೈಯಕ್ತಿಕ ಬದುಕನ್ನು ಉತ್ತಮವಾಗಿ ನಿರ್ವಹಿಸುವುದರ ಜೊತೆಗೆ ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಗೆ ತಮ್ಮನ್ನು ಸಮರ್ಪಿಸಿಕೊಳ್ಳುವ ಮನೋಭಾವ ಪ್ರತಿಯೊಬ್ಬರಲ್ಲೂ ಇರಬೇಕು ಎಂದು (Shivamogga) ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ (B.Y. Raghavendra) ಹೇಳಿದರು. - [ಬಿ. ನಾಗೇಂದ್ರರನ್ನು ಸಂಪುಟದಿಂದ ಕೈ ಬಿಡಬೇಕು: ಆರಗ ಜ್ಞಾನೇಂದ್ರ ಆಗ್ರಹ](https://kalpa.news/thirthahalli-araga-jnanendra-demands-b-nagendra-removal/): ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಶಾಸಕ ಬಿ. ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಿರುವುದನ್ನು ವಿರೋಧಿಸಿರುವ ಶಾಸಕ ಆರಗ ಜ್ಞಾನೇಂದ್ರ, ಅವರನ್ನು ತಕ್ಷಣವೇ ಸಂಪುಟದಿಂದ ಕೈ ಬಿಡಬೇಕು ಎಂದು ತೀರ್ಥಹಳ್ಳಿಯಲ್ಲಿ (Thirthahalli) ಆಗ್ರಹಿಸಿದ್ದಾರೆ. - [ಮಲೆನಾಡಿನಲ್ಲಿ ವರುಣನ ಅಬ್ಬರ: ಮೈದುಂಬಿ ಹರಿಯುತ್ತಿದೆ ಬಾಳೆಬರೆ ಫಾಲ್ಸ್](https://kalpa.news/heavy-rain-balebare-falls-shivamogga-tourist-attraction/): ಮಲೆನಾಡು ಭಾಗದಲ್ಲಿ ಮುಂಗಾರು ಮಳೆಯ ಅಬ್ಬರ (Heavy Rain) ಮುಂದುವರಿದಿದ್ದು, ನಿಸರ್ಗದ ಸೌಂದರ್ಯ ಮತ್ತಷ್ಟು ಕಂಗೊಳಿಸುತ್ತಿದೆ. ಶಿವಮೊಗ್ಗ (Shivamogga) ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟಿ ಮಾರ್ಗದಲ್ಲಿರುವ ಪ್ರಸಿದ್ಧ ಬಾಳೆಬರೆ ಫಾಲ್ಸ್ (Balebare Falls) ಭರ್ಜರಿ ಮಳೆಯಿಂದಾಗಿ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. - [ಕಾಕೋಳು | ಆ. 8ರಿಂದ ಶ್ರೀ ವಿದ್ಯಾವಲ್ಲಭ ಮಾಧವತೀರ್ಥ ಶ್ರೀಪಾದರ ಚಾತುರ್ಮಾಸ್ಯ ಮಹೋತ್ಸವ](https://kalpa.news/bengaluru-vidyavallabha-swamiji-chaturmasya-at-kakolu/): ಶ್ರೀಮನ್ಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯ ಪರಂಪರೆಯ ಚತುರ್ವೇದಭಾಷ್ಯಾಚಾರ್ಯ, ಕೋಲಾರ ಜಿಲ್ಲೆಯ ತಂಬಿಹಳ್ಳಿಯ ಶ್ರೀಮನ್ ಮಾಧವತೀರ್ಥ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ವಿದ್ಯಾವಲ್ಲಭ ಮಾಧವತೀರ್ಥ ಶ್ರೀಪಾದರ 6ನೇ ಚಾತುರ್ಮಾಸ್ಯ ಮಹೋತ್ಸವವು ಬೆಂಗಳೂರು (Bengaluru) ಯಲಹಂಕ ಸಮೀಪದ (Kakolu) ಕಾಕೋಳು ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಆಗಸ್ಟ್ 8ರಿಂದ ಸೆಪ್ಟೆಂಬರ್ 26ರವರೆಗೆ ವೈಭವದಿಂದ ನಡೆಯಲಿದೆ. - [ಎಷ್ಟು ನೀರನ್ನು ಕುಡಿಯಬೇಕು? ಗೂಗಲ್ ನೋಡಿ ನೀರು ಕುಡಿಯುವುದಲ್ಲ : ರಾಮಚಂದ್ರಾಪುರ ಶ್ರೀ](https://kalpa.news/gokarna-how-much-water-should-drink-raghaveshwara-swami/): ಅಕಾಲದಲ್ಲಿ ಹಸಿವಾದರೆ, ಯಾವಾಗಲೋ ನಿದ್ದೆಬಂದರೆ ದೇಹದ ಯಂತ್ರ ಕೆಟ್ಟಿದೆ ಎಂದರ್ಥ. ಆಗ ದೇಹದ ಯಂತ್ರವನ್ನು ಸರಿಪಡಿಸಿಕೊಳ್ಳಲು ಸಕಾಲ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಗೋಕರ್ಣದಲ್ಲಿ (Gokarna) ಹೇಳಿದರು. - [ಜುಲೈನಲ್ಲಿ ನೈಋತ್ಯ ರೈಲ್ವೆ ದಾಖಲೆ! ಇತಿಹಾಸದಲ್ಲೇ ಮೊದಲ ಬಾರಿಗೆ 4.69 ಮಿಲಿಯನ್ ಟನ್ ಸರಕು ಸಾಗಣೆ](https://kalpa.news/swr-record-freight-loading-4-69-million-tonnes-july2026/): ನೈಋತ್ಯ ರೈಲ್ವೆ (SWR) ಜುಲೈ 2026ರಲ್ಲಿ ಗಮನಾರ್ಹ ಕಾರ್ಯಕ್ಷಮತೆ ಪ್ರದರ್ಶಿಸಿದ್ದು, ಸರಕು ಸಾಗಣೆ ಹಾಗೂ ಆದಾಯ ಸಂಗ್ರಹಣೆಯಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಜುಲೈ ತಿಂಗಳ ಇತಿಹಾಸದಲ್ಲೇ ಅತಿ ಹೆಚ್ಚು 4.69 ಮಿಲಿಯನ್ ಟನ್ (MT) ಸರಕು ಸಾಗಣೆ ದಾಖಲಿಸಿದ್ದು, 2026–27ನೇ ಆರ್ಥಿಕ ವರ್ಷದ ಜುಲೈವರೆಗೆ ಒಟ್ಟು ಸರಕು ಸಾಗಣೆ 17.19 ಮಿಲಿಯನ್ ಟನ್ ತಲುಪಿದೆ. - [ಕ್ಷಮೆಯ ಸೇಡಿಗೆ ರಕ್ತಪಾತ! ಶಾಲಾ ಗೇಟ್‌ನಲ್ಲೇ ಶಿಕ್ಷಕಿಗೆ 30 ಸೆಕೆಂಡುಗಳಲ್ಲಿ 30ಕ್ಕೂ ಹೆಚ್ಚು ಚಾಕು ಇರಿತ](https://kalpa.news/faridabad-teacher-murder-stabbed-school-revenge-attack/): ಸಾರ್ವಜನಿಕವಾಗಿ ಕ್ಷಮೆ ಕೇಳಬೇಕಾದ ಪರಿಸ್ಥಿತಿ ಬಂದಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಮುಂದಾದ ಯುವಕನೊಬ್ಬ ಶಾಲಾ ಆವರಣದಲ್ಲೇ ಶಿಕ್ಷಕಿಯನ್ನು ಭೀಕರವಾಗಿ ಹತ್ಯೆ (Faridabad Teacher Murder)ಮಾಡಿರುವ ಆಘಾತಕಾರಿ ಘಟನೆ ಹರಿಯಾಣದ (Haryana) ಫರಿದಾಬಾದ್ ಜಿಲ್ಲೆಯ ಸಿಕ್ರೋನಾ ಗ್ರಾಮದಲ್ಲಿ ನಡೆದಿದೆ. - [ಭಂಡಾರಕೇರಿ ಮಠದಲ್ಲಿ ಚತುರ್ವೇದ ಪಾರಾಯಣ ಮಹಾಯಜ್ಞ | 10 ವೇದವಿದ್ವಾಂಸರಿಗೆ ಪ್ರಶಸ್ತಿ ಘೋಷಣೆ](https://kalpa.news/udupi-prahladacharya-selected-for-atharvodghosh-award/): ಆದರ್ಶ ಕೀರ್ತಿಶೇಷ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಸತ್ಯತೀರ್ಥ ಪೀಠಾರೋಹಣ ಶತಮಾನೋತ್ಸವದ ಸಂಭ್ರಮ ಹಾಗೂ ಅವರ ಕರಕಮಲ ಸಂಜಾತರಾದ ಶ್ರೀ ವಿದ್ಯೇಶತೀರ್ಥ ಶ್ರೀಪಾದರ 47ನೇ ಚಾತುರ್ಮಾಸ್ಯ (Chaturmasya) ವ್ರತದ ಶುಭಸಂದರ್ಭದಲ್ಲಿ ಉಡುಪಿ (Udupi) ಸಮೀಪದ ಬಾರ್ಕೂರಿನ ಶ್ರೀ ಭಂಡಾರಕೇರಿ ಮಠದಲ್ಲಿ ನಡೆಯುತ್ತಿರುವ ಚತುರ್ವೇದ ಪಾರಾಯಣ ಮಹಾಯಜ್ಞ ವಿಶೇಷ ಗಮನ ಸೆಳೆಯುತ್ತಿದೆ. - [ಶಿವಮೊಗ್ಗ | ಜಿಲ್ಲೆಯ ಎಷ್ಟು ಹಾವು, ನಾಯಿ ಕಡಿತ, ಇಲಿ ಜ್ವರ ಪ್ರಕರಣ ದಾಖಲಾಗಿದೆ? ಇಲ್ಲಿದೆ ಮಾಹಿತಿ](https://kalpa.news/shivamogga-district-snake-dog-bite-rat-fever-statistics/): ಕಲ್ಪ ಮೀಡಿಯಾ ಹೌಸ್  | ಶಿವಮೊಗ್ಗ | - [ಸೊರಬ : ರಾಜಕೀಯ ಭಿನ್ನಾಭಿಪ್ರಾಯ ಬದಿಗೊತ್ತು : ದೇವಾಂಗ ಸಮುದಾಯಕ್ಕೆ ಕರೆ](https://kalpa.news/soraba-devanga-samaj-unity-organization-strength/): ಕಲ್ಪ ಮೀಡಿಯಾ ಹೌಸ್  | ಸೊರಬ | - [ಯುವಕರ ಭವಿಷ್ಯಕ್ಕೆ ಕಾಂಗ್ರೆಸ್ ಸರ್ಕಾರ ಬೆಂಕಿ ಹಾಕುತ್ತಿದೆ | MLC ಡಾ.ಧನಂಜಯ ಸರ್ಜಿ ಗಂಭೀರ ಆರೋಪ](https://kalpa.news/shivamogga-dr-dhananjay-sarji-on-recruit-irregularities/): ರಾಜ್ಯ ಕಾಂಗ್ರೆಸ್ ಸರ್ಕಾರವು ಆಡಳಿತದಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ನೇಮಕಾತಿ ಪ್ರಕ್ರಿಯೆಗಳು, ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಯುವಜನರ ಭವಿಷ್ಯದೊಂದಿಗೆ ಚೆಲ್ಲಾಟ ನಡೆಸುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಶಿವಮೊಗ್ಗದಲ್ಲಿ (Shivamogga) ತೀವ್ರ ವಾಗ್ದಾಳಿ ನಡೆಸಿದರು - [ಹೊಳೆಹೊನ್ನೂರು | ನಾಲ್ಕು ದಿನಗಳಿಂದ ಆತಂಕ ಸೃಷ್ಟಿಸಿದ್ದ ಕೋತಿ ಸೆರೆ](https://kalpa.news/holehonnur-monkey-captured-by-forest-dept-shivamogga/): ಹೊಳೆಹೊನ್ನೂರು (Holehonnur) ಸಮೀಪದ ಅರಹತೊಳಲು ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಹಾಗೂ ಮಹಿಳೆಯರು, ಮಕ್ಕಳು ಸೇರಿದಂತೆ ಒಂಟಿಯಾಗಿ ಸಂಚರಿಸುತ್ತಿದ್ದವರ ಮೇಲೆ ದಾಳಿ ನಡೆಸಿ ಆತಂಕ ಸೃಷ್ಟಿಸಿದ್ದ ಕೋತಿಯನ್ನು (Monkey) ಕೊನೆಗೂ ಸೆರೆಹಿಡಿಯುವಲ್ಲಿ ಬನವಾಸಿಯಿಂದ ಆಗಮಿಸಿದ್ದ ವಿಶೇಷ ತಂಡ ಯಶಸ್ವಿಯಾಗಿದೆ. - [ಕಟೀಲ್ ಅಶೋಕ್ ಪೈ ಕಾಲೇಜಿನ MSc Psychology ವಿಭಾಗಕ್ಕೆ ಶೇ.100 ಫಲಿತಾಂಶ](https://kalpa.news/kateel-ashok-pai-college-msc-psychology-100-result/): ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ (Kateel Ashok Pai College) ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಮನೋವಿಜ್ಞಾನ ವಿಭಾಗದ ಎಂ.ಎಸ್ಸಿ. ಮನೋವಿಜ್ಞಾನ (MSc Psychology)ವಿದ್ಯಾರ್ಥಿಗಳು ಶೇ.100ರಷ್ಟು ಫಲಿತಾಂಶ ದಾಖಲಿಸುವ ಮೂಲಕ ಕಾಲೇಜಿನ ಶೈಕ್ಷಣಿಕ ಗುಣಮಟ್ಟಕ್ಕೆ ಮತ್ತೊಂದು ಹೆಮ್ಮೆಯ ಗರಿಯನ್ನು ಸೇರಿಸಿದ್ದಾರೆ. - [ಅರಸೀಕೆರೆಯ 2 ರೈಲು ವೇಳಾಪಟ್ಟಿಯಲ್ಲಿ ಬದಲಾವಣೆ; ಆಗಸ್ಟ್ 10ರಿಂದ ಜಾರಿ](https://kalpa.news/arasikere-train-arrival-time-change-august-10-2026/): ಕಾರ್ಯಾಚರಣೆಯ ಹಿನ್ನೆಲೆಯಲ್ಲಿ (SWR) ನೈಋತ್ಯ ರೈಲ್ವೆಯು ಅರಸೀಕೆರೆ (Arasikere) ರೈಲು ನಿಲ್ದಾಣಕ್ಕೆ ಆಗಮಿಸುವ ಎರಡು ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದೆ. ಪರಿಷ್ಕೃತ ವೇಳಾಪಟ್ಟಿಯು ಆಗಸ್ಟ್ 10, 2026ರಿಂದ ಆರಂಭವಾಗುವ ಪ್ರಯಾಣಗಳಿಗೆ ಅನ್ವಯವಾಗಲಿದೆ. - [ಬಳ್ಳಾರಿ ರೈಲು ನಿಲ್ದಾಣದಲ್ಲಿ ₹14.92 ಲಕ್ಷ ಮೌಲ್ಯದ ಗಾಂಜಾ ವಶ](https://kalpa.news/ballari-rpf-grp-seize-29kg-ganja-amaravati-express/): ಬಳ್ಳಾರಿ (Ballari) ರೈಲು ನಿಲ್ದಾಣದಲ್ಲಿ ರೈಲ್ವೆ ರಕ್ಷಣಾ ಪಡೆ (RPF) ಹಾಗೂ ಸರ್ಕಾರಿ ರೈಲ್ವೆ ಪೊಲೀಸ್ (GRP) ಸಿಬ್ಬಂದಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಸುಮಾರು ₹14.92 ಲಕ್ಷ ಮೌಲ್ಯದ 29.845 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. - [ಚನ್ನಸಂದ್ರ ನಿಲ್ದಾಣದಲ್ಲಿ ಮೆಮು ರೈಲುಗಳ ನಿಲುಗಡೆ ರದ್ದು : ಆಗಸ್ಟ್ 31ರವರೆಗೆ ವಿಸ್ತರಣೆ](https://kalpa.news/channasandra-memu-train-halts-extended-aug-31/): ಚನ್ನಸಂದ್ರ ರೈಲ್ವೆ ನಿಲ್ದಾಣದಲ್ಲಿ (Channasandra Railway Station) ಪ್ಲಾಟ್‌ಫಾರ್ಮ್ ಸಂಖ್ಯೆ 1 ಹಾಗೂ ಪಾದಚಾರಿ ಮೇಲ್ಸೇತುವೆ (ಫುಟ್ ಓವರ್ ಬ್ರಿಡ್ಜ್) ರಾಂಪ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿರುವ ಹಿನ್ನೆಲೆಯಲ್ಲಿ, ಮೆಮು ರೈಲುಗಳ ತಾತ್ಕಾಲಿಕ ನಿಲುಗಡೆ ರದ್ದತಿ ಅವಧಿಯನ್ನು ನೈಋತ್ಯ ರೈಲ್ವೆ ವಿಸ್ತರಿಸಿದೆ. - [“Udhayanidhi Stalin Trisha Row: ಸಾರ್ವಜನಿಕ ಕ್ಷಮೆಯಾಚಿಸಿ : ಖುಷ್ಬು ಸುಂದರ್ ಆಕ್ರೋಶ](https://kalpa.news/udhaynidhi-stalin-trisha-row-khushbu-demands-apology/): ತಮಿಳುನಾಡಿನ ರಾಜಕೀಯ ವಲಯದಲ್ಲಿ ಉದಯನಿಧಿ ಸ್ಟಾಲಿನ್ (Udhaynidhi Stalin) & ನಟಿ ತ್ರಿಷಾ (Trisha) ಅವರ ಕುರಿತಾಗಿ ಕೇಳಿಬಂದಿರುವ ವಿವಾದಾತ್ಮಕ ಹೇಳಿಕೆ ಇದೀಗ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. - [ಶಿವಮೊಗ್ಗ | ಅನಧಿಕೃತ ವಾಹನಗಳ ವಿರುದ್ಧ ಪೊಲೀಸ್ ಸಮರ | 84 ವಾಹನ ಪತ್ತೆ](https://kalpa.news/shivamogga-police-action-84-illegal-parking-found/): ಶಿವಮೊಗ್ಗ (Shivamogga) ನಗರದ ರಸ್ತೆ, ಪಾದಚಾರಿ ಮಾರ್ಗ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿಲುಗಡೆ ಮಾಡಲಾಗಿದ್ದ ಒಟ್ಟು 84 ವಾಹನಗಳನ್ನು ಪತ್ತೆಹಚ್ಚಲಾಗಿದ್ದು, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸ್ (Police) ಇಲಾಖೆ ಕ್ರಮ ಕೈಗೊಂಡಿದೆ. - [ಹೊಳೆಹೊನ್ನೂರು ಸಮಸ್ಯೆಗಳಿಗೆ ಶೀಘ್ರ ಪರಿಹಾರಕ್ಕೆ ಶಾಸಕ ಡಿ.ಎಸ್. ಅರುಣ್ ಆಗ್ರಹ](https://kalpa.news/mlc-ds-arun-raises-holehonnur-town-panchayat-issues/): ಹೊಳೆಹೊನ್ನೂರು (Holehonnur) ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸಾರ್ವಜನಿಕ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸುವಂತೆ ವಿಧಾನ ಪರಿಷತ್ ಸದಸ್ಯರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ.ಎಸ್. ಅರುಣ್ (MLC DS Arun) ಅವರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. - [ಡಿ.ಕೆ. ಶಿವಕುಮಾರ್’ಗೆ ಬೆಂಬಲ : ರಾಜೀನಾಮೆ ನಿರ್ಧಾರ ಕೈಬಿಟ್ಟ ಬೇಳೂರು ಗೋಪಾಲಕೃಷ್ಣ](https://kalpa.news/belur-gopalakrishna-supports-dk-shivakumar/): ಪಕ್ಷದ ಹಿತ ಹಾಗೂ ಮುಂದಿನ ಚುನಾವಣೆಗಳ ದೃಷ್ಟಿಯಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D K Shivakumar) ಅವರಿಗೆ ಬೆಂಬಲವಾಗಿ ನಿಲ್ಲಲು ನಿರ್ಧರಿಸಿದ್ದೇನೆ. ರಾಜೀನಾಮೆ ನೀಡದೆ ಪಕ್ಷದಲ್ಲೇ ಉಳಿದು ನಿಷ್ಠೆಯಿಂದ ಕೆಲಸ ಮಾಡುತ್ತೇನೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ (Belur GopalaKrishna) ಸ್ಪಷ್ಟಪಡಿಸಿದ್ದಾರೆ. - [ಅಕ್ಷಯ ವಿಪ್ರ ಮಹಾಸಭಾದ 19ನೇ ವಾರ್ಷಿಕೋತ್ಸವ: ಸಾಧಕರಿಗೆ ಅಕ್ಷಯ ರತ್ನ ಪ್ರಶಸ್ತಿ, ಪ್ರತಿಭಾ ಪುರಸ್ಕಾರ](https://kalpa.news/bengaluru-akshaya-vipra-mahasabha-19th-anniversary/): ಬೆಂಗಳೂರು (Bengaluru) ಜಯನಗರದ ವಿಜಯ ಕಾಲೇಜು ಸಭಾಂಗಣದಲ್ಲಿ ಅಕ್ಷಯ ವಿಪ್ರ ಮಹಾಸಭಾದ 19ನೇ ವಾರ್ಷಿಕೋತ್ಸವ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ‘ಅಕ್ಷಯ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭ ವಿಜೃಂಭಣೆಯಿಂದ ನಡೆಯಿತು. - [ವಿಶ್ವ ಸ್ತನಪಾನ ಸಪ್ತಾಹ | ಸೊರಬದಲ್ಲಿ ಗರ್ಭಿಣಿಯರಿಗೆ ರೋಟರಿಯಿಂದ ಪೌಷ್ಟಿಕಾಂಶ ಕಿಟ್ ವಿತರಣೆ](https://kalpa.news/soraba-nutrition-kits-to-pregnant-women-wbw/): ವಿಶ್ವ ಸ್ತನಪಾನ ಸಪ್ತಾಹದ ಅಂಗವಾಗಿ ಸೊರಬ (Soraba) ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಟರಿ ಸಂಸ್ಥೆಯ ವತಿಯಿಂದ ಗರ್ಭಿಣಿಯರಿಗೆ ಪೌಷ್ಟಿಕಾಂಶ ಕಿಟ್‌ಗಳನ್ನು ವಿತರಿಸಲಾಯಿತು. - [Udhayanidhi Stalin Arrested | ನಟಿ ತ್ರಿಷಾ ವಿರುದ್ಧ ಹೇಳಿಕೆ | ಉದಯನಿಧಿ ಸ್ಟಾಲಿನ್ ಬಂಧನ](https://kalpa.news/udhayanidhi-stalin-arrested-over-trisha-remarks/): ನಟಿ ತ್ರಿಷಾ ಕೃಷ್ಣನ್ ಅವರನ್ನು ಉಲ್ಲೇಖಿಸಿ ದ್ವಂದ್ವಾರ್ಥದ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಬೆನ್ನಲ್ಲೇ ತಮಿಳುನಾಡು ವಿರೋಧ ಪಕ್ಷದ ನಾಯಕ ಹಾಗೂ ಡಿಎಂಕೆ (DMK) ನಾಯಕ ಉದಯನಿಧಿ ಸ್ಟಾಲಿನ್ (Udhayanidhi Stalin Detained) ಅವರನ್ನು ಪೊಲೀಸರು ಬಂಧಿಸಿದ್ದಾರೆ. - [ಗುರುರಾಯರ ಸನ್ನಿಧಿಯಲ್ಲಿ ವಿಶೇಷ ಪೂಜೆ, ರಥೋತ್ಸವ ಹಾಗೂ ನೃತ್ಯ ಸೇವೆ](https://kalpa.news/special-puja-chariot-procession-and-dance-program/): ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಗುರುವಾರದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು (Special Puja) ಭಕ್ತಿಭಾವದಿಂದ ನೆರವೇರಿದವು. - [ಬೆಂಗಳೂರು : ಶೇಷಾದ್ರಿಪುರ ರಾಯರ ಮಠದಲ್ಲಿ ಜಯತೀರ್ಥರ ಆರಾಧನಾ ಮಹೋತ್ಸವ](https://kalpa.news/bengaluru-jayatirtha-aradhana-in-sheshadripuram-matha/): ಬೆಂಗಳೂರು (Bengaluru) ನಗರದ ಶೇಷಾದ್ರಿಪುರದ ಪ್ಲಾಟ್‌ಫಾರ್ಮ್ ರಸ್ತೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ವಾರ್ಷಿಕೋತ್ಸವ ಹಾಗೂ ಶ್ರೀ ಜಯತೀರ್ಥರ ಆರಾಧನಾ ಮಹೋತ್ಸವವು ಭಕ್ತಿಭಾವದಿಂದ ಹಾಗೂ ವೈಭವದಿಂದ ಜರುಗಿತು. - [ಶಿವಮೊಗ್ಗದಲ್ಲಿ ಭೀಕರ ಅಪಘಾತ | ಮರಕ್ಕೆ ಡಿಕ್ಕಿ ಹೊಡೆದ ಕಾರು ಛಿದ್ರ-ಛಿದ್ರ | ಯುವಕ ಸ್ಥಳದಲ್ಲೇ ಸಾವು](https://kalpa.news/shivamogga-car-terrible-accident-21-year-youth-death/): ಶಿವಮೊಗ್ಗ (Shivamogga) ನಗರದ ಹರಿಗೆ ಸಮೀಪ ಮಂಗಳವಾರ ಮುಂಜಾನೆ ಸಂಭವಿಸಿದ (Terrible Road Accident) ಭೀಕರ ರಸ್ತೆ ಅಪಘಾತದಲ್ಲಿ 21 ವರ್ಷದ ಯುವಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಗುರುರಾಜ್ (21) ಎಂದು ಗುರುತಿಸಲಾಗಿದೆ. - [First Woman Custodian Revives Thiruvarur’s Sacred Sarvavadyam Heritage](https://kalpa.news/thiruvarur-sarvavadyam-tradition-madras-music-academy/): The ‘Panchavadyam’ or “Panchamukhavadyam” of Thiruvarur is a celebrated unique instrument and the Sarvavadyam tradition is an integral part of the rituals of Sri ArulmiguThyagarajaswamy Perumal at Thiruvarur. - [ಧರ್ಮ ಉಳಿಯಬೇಕಾದರೆ ಆಚರಣೆ, ಅನುಷ್ಠಾನ ಅಗತ್ಯ: ಸತ್ಯಾತ್ಮತೀರ್ಥ ಶ್ರೀಗಳ ಆಶೀರ್ವಚನ](https://kalpa.news/kalaburagi-jayatirtha-aradhana-jodu-rathotsava-malkheda/): ಮೋಡ ಕವಿದ ವಾತಾವರಣ ಹಾಗೂ ವರುಣನ ಸಿಂಚನದ ನಡುವೆಯೂ ಕಲಬುರಗಿಯ (Kalaburagi) ಸೇಡಂ ತಾಲೂಕಿನ ಐತಿಹಾಸಿಕ ಮಳಖೇಡದಲ್ಲಿರುವ ಉತ್ತರಾದಿ ಮಠದ ಶ್ರೀ ಜಯತೀರ್ಥರ ಮೂಲ ಸನ್ನಿಧಾನದಲ್ಲಿ ನಡೆದ ಶ್ರೀ ಜಯತೀರ್ಥರ ಆರಾಧನಾ ಮಹೋತ್ಸವ ಹಾಗೂ ಜೋಡು ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ ಜರುಗಿತು. - [ಯಡಕುಮರಿ ಭೂಕುಸಿತ | ಸಂಚಾರ ಪುರಾರಂಭ | ಮಂಗಳೂರು – ವಿಜಯಪುರ ರೈಲು ಯಶಸ್ವಿ ಸಂಚಾರ](https://kalpa.news/indian-railway-mangalore-hassan-train-service-resumes/): ಕುಕ್ಕೆ ಸುಬ್ರಹ್ಮಣ್ಯ ಬಳಿಯ ಯಡಕುಮರಿ ಹಾಗೂ ಶ್ರೀವಾಗಿಲು ನಡುವೆ ಭಾರೀ ಮಳೆಯ ಪರಿಣಾಮ ಉಂಟಾಗಿದ್ದ ರೈಲ್ವೆ ಹಳಿಯ ಮಳೆ ಭೂಕುಸಿತದಿಂದಾಗಿ ಸ್ಥಗಿತಗೊಂಡಿದ್ದ ರೈಲು ಸಂಚಾರ ಇಂದು ಮತ್ತೆ ಪುನಾರಂಭಗೊಳಿಸುವಲ್ಲಿ ಭಾರತೀಯ ರೈಲ್ವೆಯ (Indian Railway) ನೈರುತ್ಯ ರೈಲ್ವೇ ಯಶಸ್ವಿಯಾಗಿದೆ. - [ಹೊಳೆಹೊನ್ನೂರು | ಜನ್ಮಕೊಟ್ಟ ತಂದೆಯನ್ನೇ ಕತ್ತುಹಿಸುಕಿ ಕೊಂದ ಪುತ್ರ | ಕಾರಣವೇನು?](https://kalpa.news/crime-news-holehonnur-son-killed-his-own-father/): ಕುಡಿದ ಅಮಲಿನಲ್ಲಿ ಕುಟುಂಬಸ್ಥರ ಮೇಲೆ ಗಲಾಟೆ ಮಾಡಿ ಹಲ್ಲೆ ನಡೆಸಲು ಮುಂದಾಗಿದ್ದ ವ್ಯಕ್ತಿಯನ್ನು ಆತನ ಮಗನೇ ಕತ್ತುಹಿಸುಕಿ ಕೊಂದಿರುವ (Crime News) ಘಟನೆ ಭದ್ರಾವತಿ (Bhadravathi) ತಾಲೂಕಿನ ಹೊಳೆಹೊನ್ನೂರಿನ (Holehonnur) ಅರಶಿನಘಟ್ಟದಲ್ಲಿ ಭಾನುವಾರ ರಾತ್ರಿ ನಡೆದಿದೆ. - [ಶಿವಮೊಗ್ಗ: ಸಂಸ್ಕಾರ ಭಾರತಿಯಿಂದ ಗುರುವಂದನೆ ಕಾರ್ಯಕ್ರಮ; ಸಾಧಕರಿಗೆ ಗೌರವ](https://kalpa.news/shivamogga-guru-vandana-program-sanskara-bharati/): ಸಂಸ್ಕಾರ ಸಂಸ್ಕೃತಿ ಮತ್ತು ಭಾರತೀಯ ಪರಂಪರೆಯ ಪ್ರಸಾರದಲ್ಲಿ ತೊಡಗಿಸಿಕೊಂಡಿರುವ ಗುರುಗಳನ್ನು ಗೌರವಿಸುವ ಉದ್ದೇಶದಿಂದ ಸಂಸ್ಕಾರ ಭಾರತಿ ಶಿವಮೊಗ್ಗ (Shivamogga) ವತಿಯಿಂದ ನಟರಾಜ ಪೂಜೆಯ ಪ್ರಯುಕ್ತ ಗುರುವಂದನೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು. - [ವಿಮೆ ಹಣಕ್ಕಾಗಿ ಪತ್ನಿಯನ್ನೇ ಕೊಂದು ಅಪಘಾತದ ನಾಟಕ; ಪತಿ ಬಂಧನ](https://kalpa.news/crime-husband-kills-wife-for-44-lakh-insurance-money/): ಹಣದ ದುರಾಸೆಗೆ ಬಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಹೆಸರಿನಲ್ಲಿದ್ದ ₹44 ಲಕ್ಷ ಜೀವವಿಮೆ ಹಣ ಪಡೆಯಲು ಆಕೆಯನ್ನೇ ಭೀಕರವಾಗಿ ಕೊಲೆ (Murder) ಮಾಡಿ, ಬಳಿಕ ಅಪಘಾತವೆಂದು ಬಿಂಬಿಸಲು ಯತ್ನಿಸಿದ ಪೈಶಾಚಿಕ ಘಟನೆ (Crime News) ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿದೆ. - [ತಿರುಮಲದಲ್ಲಿ ಮುಡಿ ಕೊಟ್ಟ ಹಾರ್ದಿಕ್ ಪಾಂಡ್ಯ; ಮಹೀಕಾ ಜೊತೆ ಶ್ರೀ ವೆಂಕಟೇಶ್ವರ ದರ್ಶನ](https://kalpa.news/hardik-pandya-offers-hair-at-tirumala-srinivasa-temple/): ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಅವರು ತಮ್ಮ ಆಪ್ತ ಗೆಳತಿ ಮಹೀಕಾ ಶರ್ಮಾ ಅವರೊಂದಿಗೆ ಆಂಧ್ರಪ್ರದೇಶದ (Tirumala) ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. - [ಶಿವಮೊಗ್ಗ | ಹರೋಹರ ಜಾತ್ರೆ ಸಿದ್ಧತೆಗಳ ಪರಿಶೀಲನೆ | ಮೂಲಸೌಕರ್ಯಗಳಿಗೆ ಶಾಸಕರ ಕಟ್ಟುನಿಟ್ಟಿನ ಸೂಚನೆ](https://kalpa.news/shivamogga-harohara-jatra-preparations-mla-instructions/): ನಗರದ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಹರೋಹರ ಜಾತ್ರೋತ್ಸವದ (Harohara Jatra) ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಭಕ್ತರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಎನ್. ಚನ್ನಬಸಪ್ಪ (ಚೆನ್ನಿ) ತಿಳಿಸಿದ್ದಾರೆ. - [ಜಿಲ್ಲೆಗೆ ಮತ್ತೆ ಮಧು ಬಂಗಾರಪ್ಪ : ಅಳೆದು ತೂಗಿ ಸಂಪುಟ ವಿಸ್ತರಣೆ](https://kalpa.news/shivamogga-madhu-bangarappa-karnataka-cabinet-expansion/): ಕಲ್ಪ ಮೀಡಿಯಾ ಹೌಸ್  | ಬೆಂಗಳೂರು/ಶಿವಮೊಗ್ಗ | - [ಕೈತಪ್ಪಿದ್ದ ಸಚಿವ ಸ್ಥಾನ : ಶಾಸಕ ಸ್ಥಾನಕ್ಕೆ ಯಶವಂತ ರಾಯಗೌಡ ಪಾಟೀಲ್ ರಾಜೀನಾಮೆ](https://kalpa.news/politics-indi-mla-yashavanth-patil-resigns162559-2/): ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆ ಮತ್ತಷ್ಟು ದಟ್ಟವಾಗಿದೆ. ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಇಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಯಶವಂತ ರಾಯಗೌಡ ಪಾಟೀಲ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ (Politics) ಹೊಸ ಚರ್ಚೆಗೆ ಕಾರಣವಾಗಿದೆ. - [ಕೊಡಗಿನಲ್ಲಿ ಮಳೆ ಆರ್ಭಟ | ಭಾಗಮಂಡಲ ತ್ರಿವೇಣಿ ಸಂಗಮ ಜಲಾವೃತ | ಜನಜೀವನ ಅಸ್ತವ್ಯಸ್ತ](https://kalpa.news/kodagu-heavy-rain-triveni-sangama-flood-roads-blocked/): ಕೊಡಗು (Kodagu) ಜಿಲ್ಲೆಯಲ್ಲಿ ಭಾರೀ ಮಳೆಯ ಅಬ್ಬರ ಮುಂದುವರಿದಿದ್ದು, ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ನಿರಂತರ ಸುರಿಯುತ್ತಿರುವ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ರಸ್ತೆ ಸಂಪರ್ಕ ಕಡಿತ, ಸಂಚಾರ ವ್ಯತ್ಯಯ ಹಾಗೂ ನದಿ ತೀರದ ಪ್ರದೇಶಗಳಲ್ಲಿ ನೆರೆ ಭೀತಿ ಹೆಚ್ಚಾಗಿದೆ. - [ರಾಜೀನಾಮೆ ಕೊಡ್ತಾರಾ ಭದ್ರಾವತಿ ಶಾಸಕ ಸಂಗಮೇಶ್ವರ್? ಸ್ವತಃ ಅವರೇ ಹೇಳಿದ್ದೇನು?](https://kalpa.news/will-bhadravathi-mla-sangameshwar-resign/): ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಪಟ್ಟಿಯಲ್ಲಿ ತಮಗೆ ಅವಕಾಶ ದೊರೆಯದೇ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಭದ್ರಾವತಿ (Bhadravathi) ಶಾಸಕ ಬಿ.ಕೆ. ಸಂಗಮೇಶ್ವರ್ ಅವರು(B K Sangameshwar) ಕ್ಷೇತ್ರದ ಜನರೊಂದಿಗೆ ಚರ್ಚಿಸಿ ರಾಜೀನಾಮೆ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ. - [ಶಿವಮೊಗ್ಗದಲ್ಲಿ ಸಂಭ್ರಮ: ಮಧು ಬಂಗಾರಪ್ಪಗೆ ಮತ್ತೆ ಸಚಿವ ಸ್ಥಾನ](https://kalpa.news/shivamogga-celebrates-madhu-bangarappa-minister-post/): ಬಹಳ ನಿರೀಕ್ಷೆ ಹುಟ್ಟಿಸಿದ್ದ ರಾಜ್ಯ ಸಚಿವ ಸಂಪುಟ ಪುನಾರಚನೆಗೆ ಕೊನೆಗೂ ತೆರೆ ಬಿದ್ದಿದ್ದು, ಶಿವಮೊಗ್ಗ (Shivamogga) ಜಿಲ್ಲೆಗೆ ಮತ್ತೊಮ್ಮೆ ಸಚಿವ ಸ್ಥಾನ ಸಿಕ್ಕಿದೆ. ಮಾಜಿ ಸಚಿವ ಎಸ್. ಮಧು ಬಂಗಾರಪ್ಪ (Madhu Bangarappa) ಅವರಿಗೆ ಮತ್ತೆ ಸಚಿವ ಸ್ಥಾನ ದೊರೆತಿರುವುದು ಜಿಲ್ಲೆಯಲ್ಲಿ ಸಂತಸವನ್ನುಂಟು ಮಾಡಿದೆ. - [ಭುಗಿಲೆದ್ದ ಅಸಮಾಧಾನ | ನಾಳೆ ರಾಜೀನಾಮೆ ನೀಡುತ್ತೇನೆ : ಶಾಸಕ ಬೇಳೂರು ಗೋಪಾಲಕೃಷ್ಣ](https://kalpa.news/politics-belur-gopalakrishna-announced-resignation/): ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಘೋಷಣೆಯ ಬೆನ್ನಲ್ಲೇ ಕಾಂಗ್ರೆಸ್ (Congress Politics) ಪಕ್ಷದೊಳಗೆ ಅಸಮಾಧಾನದ ಹೊಗೆ ಕಾಣಿಸಿಕೊಳ್ಳತೊಡಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ಒಟ್ಟು 20 ಶಾಸಕರು ಸಚಿವರಾಗಿ ಆಯ್ಕೆಯಾಗಿದ್ದು, ಇಂದು ಸಂಜೆ 4.05 ಗಂಟೆಗೆ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆದರೆ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಹಲವು ಕಾಂಗ್ರೆಸ್ ಶಾಸಕರಿಗೆ ನಿರಾಸೆಯಾಗಿದ್ದು, ಅದರಲ್ಲೂ ಸಾಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. - [ಕೊನೆಯ ಕ್ಷಣದ ಟ್ವಿಸ್ಟ್: ಸಂಪುಟದಲ್ಲಿ ಮಂಕಾಳ ವೈದ್ಯ ಔಟ್, ಎಸ್.ಎಸ್. ಮಲ್ಲಿಕಾರ್ಜುನ್ ಇನ್](https://kalpa.news/karnataka-cabinet-mankal-vaidya-out-ss-mallikarjun-in/): ಕಲ್ಪ ಮೀಡಿಯಾ ಹೌಸ್  | ಬೆಂಗಳೂರು | - [ಸೊರಬ : ಬೋರ್‌ವೆಲ್ ಮೋಟಾರ್ ಆನ್ ಮಾಡುವಾಗ ವಿದ್ಯುತ್ ಸ್ಪರ್ಶ: ಯುವಕ ಸಾವು](https://kalpa.news/soraba-young-man-electrocuted-borewell-motor-farmhouse/): ಸೊರಬ (Soraba) ತಾಲೂಕಿನ ತೋರವಂದ ಗ್ರಾಮದಲ್ಲಿ ತೋಟದ ಮನೆಯಲ್ಲಿ ಬೋರ್‌ವೆಲ್ ಮೋಟಾರ್ ಆನ್ ಮಾಡಲು ತೆರಳಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ 35 ವರ್ಷದ ಯುವಕ ಮೃತಪಟ್ಟಿರುವ ದುರ್ಘಟನೆ ಭಾನುವಾರ ನಡೆದಿದೆ. - [ಪರಿಷತ್ ಉಪಸಭಾಪತಿಯಾಗಿ ಉಮಾಶ್ರೀ ಆಯ್ಕೆ | 3 ದಶಕದ ರಾಜಕೀಯ ಪಯಣಕ್ಕೆ ಮೈಲಿಗಲ್ಲು](https://kalpa.news/umashree-deputy-chairperson-legislative-council/): ಕನ್ನಡ ಚಿತ್ರರಂಗದ ಹಿರಿಯ ನಟಿ ಹಾಗೂ ಅನುಭವಿ ರಾಜಕಾರಣಿ ಉಮಾಶ್ರೀ (Umashree) ಅವರು ಕರ್ನಾಟಕ ವಿಧಾನಪರಿಷತ್‌ ಉಪಸಭಾಪತಿಯಾಗಿ ಆಯ್ಕೆಯಾಗುವ ಮೂಲಕ ತಮ್ಮ ಮೂರು ದಶಕಗಳ ರಾಜಕೀಯ ಜೀವನದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ್ದಾರೆ. ## Pages - [Home](https://kalpa.news/): ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ವರ್ಲ್ಡ್ ಪ್ಯಾಡೆಲ್ ಲೀಗ್ (World Padel League) ಇದೇ ಆಗಸ್ಟ್ 12ರಿಂದ 16ರವರೆಗೆ ಮುಂಬೈನ (Mumbai) ಡಿಒಎಂಇ, ಎಸ್‌ವಿಪಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಆವೃತ್ತಿಯಲ್ಲಿ ಆರು ತಂಡಗಳ ಪರ 36... - [Grievance Redressal Mechanism](https://kalpa.news/grievance-redressal-mechanism/): Name of the Grievance Redressal Officer- Aniruddha Vasishta S R - [Privacy Policy](https://kalpa.news/privacy-policy/): Our website address is: http://localhost/kalpanews. - [Advertise With Us](https://kalpa.news/kalpa-advertisement/): To advertise on Kalpa Media House(Website and YouTube Channel) with affordable rates, contact: Email: info@kalpa.news  /  kalpanews.kannada@gmail.com Call: +91 90087 61663 SMS: ADVT_KN to 90087 61663 Whatsapp: +91 94812 52093 - [Contact Us](https://kalpa.news/contact-us/): Kalpa Media House(R.) - [About Us](https://kalpa.news/about-us/): Kalpa Media House is Registered(By Govt of India) venture that dream made by a sophisticated team. Here are the people who have worked for many years in various parts of media. We are happy to say that Articles from key areas including Local, State, National and World News, Current Analysis, Religious, Cultural, Academic and Politics, in the Digital Media. Recently we started Kalpa YouTube channel with well technical team.