ಕಲ್ಪ ಮೀಡಿಯಾ ಹೌಸ್ | ಮಧ್ಯಪ್ರದೇಶ |
ಪತಿಯೊಂದಿಗೆ ಆತನ ಪತ್ನಿ ದೈಹಿಕ ಸಂಬAಧ ಹೊಂದಲು ನಿರಾಕರಿಸಿದರೆ ಆಕೆಗೆ ವಿಚ್ಛೇದನ ನೀಡಬಹುದಾಗಿದೆ ಎಂದು ಮಧ್ಯಪ್ರದೇಶ ಹೈಕೋರ್ಟ್ Madhyapradesha Highcourt ಹೇಳಿದೆ.
ನ್ಯಾಯಮೂರ್ತಿಗಳಾದ ಶೀಲ್ ನಾಗು ಮತ್ತು ವಿನಯ್ ಸರಾಫ್ ಅವರ ವಿಭಾಗೀಯ ಪೀಠವು ನವೆಂಬರ್ 2014ರ ತೀರ್ಪಿನ ಮೂಲಕ ಭೋಪಾಲ್ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿ, ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದೆ.

Also read: ಗಮನಿಸಿ! ಜ.13ರಂದು ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ
ಯಾವುದೇ ಮಾನ್ಯ ಕಾರಣವಿಲ್ಲದೆ ದೀರ್ಘಕಾಲದವರೆಗೆ ಸಂಭೋಗ ಮಾಡದಿರುವುದು ಕ್ರೌರ್ಯಕ್ಕೆ ಸಮಾನ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post