ಶತ್ರು ಸಂಹಾರಕ್ಕೆ ಶೀಘ್ರ ದೊಡ್ಡ ಸರ್ಜಿಕಲ್ ಸ್ಟ್ರೈಕ್ ಗೆ ಮೋದಿ ಸರ್ಕಾರ ಸಿದ್ಧ?

ಹೌದು… ಅಂತಹುದ್ದೊಂದು ಬಲವಾದ ಅನುಮಾನ ಹಾಗೂ ಕುತೂಹಲಗಳನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಿರ್ಧಾರ ಹಾಗೂ ಭಾರತೀಯ ಸೇನೆಯ ನಡೆಗಳು ಹುಟ್ಟುಹಾಕಿವೆ. ನಿರೀಕ್ಷೆ ನಿಜವೇ ಆದರೆ, ಶೀಘ್ರದಲ್ಲೇ 2016ರಲ್ಲಿ ನಡೆದಕ್ಕಿಂತಲೂ ದೊಡ್ಡ ಪ್ರಮಾಣದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಯುವ ಸಾಧ್ಯತೆಯಿದೆ. ಮತ್ತೊಂದು ದೊಡ್ಡ ಸರ್ಜಿಕಲ್ ಸ್ಟ್ರೈಕ್ ನಡೆಯುವ ಸಾಧ್ಯತೆಯ ಅನುಮಾನಗಳನ್ನು ಹುಟ್ಟುಹಾಕಿರುವ ಸಂದರ್ಭಗಳ ವಿಶ್ಲೇಷಣೆ ಹೀಗಿದೆ ನೋಡಿ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ದೊಡ್ಡ ಉದ್ದೇಶಗಳನ್ನು ಇಟ್ಟುಕೊಂಡಿದ್ದ ಬಿಜೆಪಿ 2016ರಲ್ಲಿ ನಡೆದ ಚುನಾವಣೆಯಲ್ಲಿ ಬಹುಮತ ಪಡೆಯಲು ಸಾಧ್ಯವಾಗದಿದ್ದರೂ ಪಿಡಿಪಿಗೆ … Continue reading ಶತ್ರು ಸಂಹಾರಕ್ಕೆ ಶೀಘ್ರ ದೊಡ್ಡ ಸರ್ಜಿಕಲ್ ಸ್ಟ್ರೈಕ್ ಗೆ ಮೋದಿ ಸರ್ಕಾರ ಸಿದ್ಧ?