ಉದಯೋನ್ಮುಖ ಪ್ರತಿಭೆ ರಜಿತಾ ದಿನೇಶ್ | ಜೂ.12 ರಂದು ಬೆಂಗಳೂರಿನ ಖಿಂಚಾ ಸಭಾಂಗಣದಲ್ಲಿ ರಂಗಪ್ರವೇಶ
ಕಲ್ಪ ಮೀಡಿಯಾ ಹೌಸ್ | ಬೆಂಗಳೂರು | ಬರಹ: ಶಿವಮೊಗ್ಗ ರಾಂ | ನಗರದ ಸಾಯಿ ಆರ್ಟ್ಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಉದಯೋನ್ಮುಖ ಪ್ರತಿಭೆ ರಜಿತಾ ದಿನೇಶ್ ಅವರು ರಂಗಪ್ರವೇಶಕ್ಕೆ ಅಣಿಯಾಗಿದ್ದಾರೆ. ಗುರು, ವಿದುಷಿ ಸುಪರ್ಣಾ ವೆಂಕಟೇಶ ಅವರ ಶಿಷ್ಯೆ ರಜಿತಾ, ಜೂನ್ 12 ರಂದು ಭರತನಾಟ್ಯ ನಗರದ ರೇಸ್ ಕೋರ್ಸ್ ರಸ್ತೆಯ ಭಾರತೀಯ ವಿದ್ಯಾಭವನದ ಖಿಂಚಾ ಸಭಾಂಗಣದಲ್ಲಿ ರಂಗಾರೋಹಣ ಮಾಡಲಿದ್ದು, ಕಲಾ ರಸಿಕರ ಸಮ್ಮುಖ ನೃತ್ಯದ ವಿವಿಧ ಆಯಾಮಗಳನ್ನು ಅನಾವರಣಗೊಳಿಸುತ್ತಿದ್ದಾರೆ. ಇದುವರೆಗೆ ನಾನು 25- 30 … Continue reading ಉದಯೋನ್ಮುಖ ಪ್ರತಿಭೆ ರಜಿತಾ ದಿನೇಶ್ | ಜೂ.12 ರಂದು ಬೆಂಗಳೂರಿನ ಖಿಂಚಾ ಸಭಾಂಗಣದಲ್ಲಿ ರಂಗಪ್ರವೇಶ
Copy and paste this URL into your WordPress site to embed
Copy and paste this code into your site to embed