ಗೌರಿಬಿದನೂರು: ಕೋಚಿಮುಲ್ ನಿರ್ದೇಶಕರಾಗಿ ಕಾಂತರಾಜು ಅವಿರೋಧ ಆಯ್ಕೆ
ಗೌರಿಬಿದನೂರು: ತೊಂಡೇಬಾವಿಯ ಜೆ.ಕಾಂತರಾಜು ಎರಡನೇ ಬಾರಿ ಕೋಚಿಮುಲ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೇ 6 ರಂದು ತಾಲೂಕಿನಿಂದ ಕೋಚಿಮುಲ್ ನಿರ್ದೇಶಕರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಕಾಂತರಾಜು ವಿರುದ್ಧ ...
Read more