ಸೆ.5ರ ನಂತರ ಮೋದಿ ಸಂಕಷ್ಟಕ್ಕೆ ಪರಿಹಾರ, ಆದರೂ ಆತಂಕ ಎದುರಿಸಬೇಕದೀತು: ಅಮ್ಮಣ್ಣಾಯ ಭವಿಷ್ಯ
ಸದ್ಯ ಸೆ.4 ರ ನಂತರ ಮೋದಿಗಿದ್ದ ಸಂಕಷ್ಟಗಳು ಮುಗಿಯಿತು. ಯಾವಾಗ 2019 Febನಿಂದ ಚಂದ್ರದಶೆಯಲ್ಲಿ ಪ್ರತ್ಯರ ತಾರೆಯಲ್ಲಿರುವ ಕೇತು ಭುಕ್ತಿ ಶುರುವಾಗಿತ್ತೋ ಅಲ್ಲಿಂದ ನಿಂದನೆಗಳ ಸುರಿಮಳೆಯಲ್ಲೇ ತೋಯ್ದು ...
Read more