36 ವರ್ಷ ಇತಿಹಾಸದ ಕುವೆಂಪು ವಿವಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ : ತನಿಖೆಗೆ ಡಾ.ಧನಂಜಯ ಸರ್ಜಿ ಆಗ್ರಹ
ಕಲ್ಪ ಮೀಡಿಯಾ ಹೌಸ್ | ಬೆಂಗಳೂರು | ರಾಜ್ಯದ ಪ್ರತಿಷ್ಠಿತ ಕುವೆಂಪು ವಿಶ್ವವಿದ್ಯಾಲಯ 36 ವರ್ಷದ ಇತಿಹಾಸ ಹೊಂದಿದ್ದು, ಇಂತಹ ವಿವಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದ ಕುರಿತಾಗಿ ಉನ್ನತ ...
Read more