ಧರ್ಮಪರಿಪಾಲನೆಯ ಪ್ರೇರಕ ಶನೈಶ್ಚರಸ್ವಾಮಿ: ಇಷ್ಟಕ್ಕೂ ಯಾರು ಈ ಶನಿ? ಪುರಾಣದಲ್ಲಿ ಇವನ ಮಹತ್ವವೇನು?
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ತೊಂದರೆಗೆ, ಕಷ್ಟಕ್ಕೆ ಸಿಲುಕಿದರೆ ಶನಿಕಾಟ ಎನ್ನುತ್ತೇವೆ. `ಅನಿಷ್ಟಕ್ಕೆಲ್ಲಾ ಶನೀಶ್ವರ ಕಾರಣ’ ಎಂದು ಕಂಪ್ಲೇಂಟ್ ಮಾಡುತ್ತೇವೆ. ಇಷ್ಟಕ್ಕೂ ಈ ಶನಿ ಯಾರು? ಪುರಾಣದಲ್ಲಿ ...
Read more