ಕಾವಲ್’ಬೈರಸಂಧ್ರದಲ್ಲಿ ಮಿತಿ ಮೀರಿದ ಪರಿಸ್ಥಿತಿ, ಎರಡು ಪೊಲೀಸ್ ಠಾಣೆ ಧ್ವಂಸ, ಐಪಿಎಸ್ ಅಧಿಕಾರಿ ಕಾರು ಪುಡಿಪುಡಿ
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಫೇಸ್’ಬುಕ್’ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಕಾವಲ್’ಬೈರಸಂಧ್ರದಲ್ಲಿ ಆರಂಭವಾದ ಗಲಭೆ ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲುಪಿದೆ. ಶಾಸಕ ಅಖಂಡ ಶ್ರೀನಿವಾಸ ...
Read more