Tag: Gauribidanur

ಗೌರಿಬಿದನೂರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಅಂಜಿನಪ್ಪರವರ ‘ಕೈ’ ಬಲಪಡಿಸಲು ಕರೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಗೌರಿಬಿದನೂರು: ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಇಂದಿಗೂ ಜನಮನ್ನಣೆ ಗಳಿಸಿದ್ದು, ಕ್ಷೇತ್ರದಲ್ಲಿ ಮತ್ತಷ್ಟು ಪ್ರಗತಿ ಸಾಧಿಸಲು ನಮ್ಮೆಲ್ಲರ ಕೈ ...

Read more

ಗೌರಿಬಿದನೂರು ನಗರಸಭೆ ಚುನಾವಣೆಗೆ ಅಖಾಡ ಸಿದ್ಧ

ಗೌರಿಬಿದನೂರು: ನಗರಸಭೆ ಸಾರ್ವತ್ರಿಕ ಚುನಾವಣೆಗೆ ಎಲ್ಲ ರೀತಿಯ ಸಿದ್ಧತೆಗಳು ಪೂರ್ಣಗೊಂಡಿದ್ದು, ಇದಕ್ಕಾಗಿ ತಾಲೂಕು ಆಡಳಿತ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ. ನಗರದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ನಗರಸಭೆ ಚುನಾವಣೆಯಲ್ಲಿ ...

Read more

ಗೌರಿಬಿದನೂರು: ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದ ನಾಲ್ವರ ಬಂಧನ

ಗೌರಿಬಿದನೂರು: ತಾಲೂಕಿನ ಗರಗೆರೆ ಹೋಬಳಿಯಲ್ಲಿರುವ ಆಂಧ್ರದ ಗಡಿ ಭಾಗದಲ್ಲಿ ನಡೆಯುತ್ತಿದ್ದ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ 4 ಮಂದಿ ಹೊರ ರಾಜ್ಯದವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇತ್ತೀಚಿನ ...

Read more

ಗೌರಿಬಿದನೂರು: ಪ್ರತಿಭಾ ಕಾರಂಜಿಯಲ್ಲಿ ಸರ್ಕಾರಿ ಶಾಲೆ ಮಕ್ಕಳು ರಾಜ್ಯಮಟ್ಟಕ್ಕೆ ಆಯ್ಕೆ

ಗೌರಿಬಿದನೂರು: ಚಿಕ್ಕಬಳ್ಳಾಪುರದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಗೌರಿಬಿದನೂರು ನಗರದ ಎಸ್’ಎಸ್’ಇಎ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ನಟಿಸಿದ ಭರತ ಬಾಹುಬಲಿ ಕಾಳಗ ನಾಟಕವು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು ...

Read more

ಗೌರಿಬಿದನೂರು: ಬಲ್ಕ್‌ ಮಿಲ್ಕ್‌ ಕೂಲರ್ ಉದ್ಘಾಟನೆ

ಗೌರಿಬಿದನೂರು:  ತಾಲೂಕಿನ ತೊಂಡೆಭಾವಿ, ದೇವರಹಳ್ಳಿ, ಕಲ್ಲಿನಾಯಕನಹಳ್ಳಿ ಹಾಗೂ ತರಿದಾಳು ಗ್ರಾಮಗಳಲ್ಲಿ ಹಾಲು ಶೀತಲೀಕರಣ ಘಟಕಗಳನ್ನು (ಬಲ್ಕ್‌ ಮಿಲ್ಕ್‌ ಕೂಲರ್) ಶಾಸಕ ಎನ್.ಎಚ್. ಶಿವಶಂಕರ್ ರೆಡ್ಡಿ ಉದ್ಘಾಟಿಸಿದರು. ಬಳಿಕ ...

Read more

ಗೌರಿಬಿದನೂರು: ‘ಕೈ’ ಬಿಟ್ಟು ‘ತೆನೆ’ ಹೊತ್ತ ಮುಖಂಡರು

ಗೌರಿಬಿದನೂರು: ನಗರದ 22 ನೆಯ ವಾರ್ಡಿನ ಕಾಂಗ್ರೆಸ್ ಮುಖಂಡರಾದ ಮುಷೀರ್ ಅಹಮದ್ ಮತ್ತು ಗಜೇಂದ್ರ ಹಾಗೂ ಬಿಜೆಪಿ ಮುಖಂಡರಾದ ನರಸಿಂಹಪ್ಪ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷದ ತಾಲೂಕು ...

Read more

ಗೌರಿಬಿದನೂರು: ರಾಜಕೀಯ ದುರುದ್ದೇಶಕ್ಕೆ ನೂತನ ತಾಲೂಕಿಗೆ ತೊಂಡೇಬಾವಿ ಸೇರ್ಪಡೆ ಬೇಡ

ಗೌರಿಬಿದನೂರು: ತೊಂಡೇಬಾವಿ ಭಾಗವನ್ನು ನೂತನ ತಾಲೂಕಿಗೆ ಸೇರ್ಪಡೆ ಮಾಡುವುದನ್ನು ಖಂಡಿಸಿ ಪ್ರತಿಭಟನಾ ಸಭೆ ನಡೆಸಿ ಚರ್ಚಿಸಲಾಯಿತು. ಸಭೆಯ್ ನೇತೃತ್ವ ವಹಿಸಿದ್ದ ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ಮಾತನಾಡಿ, ಪ್ರಸ್ತುತ ...

Read more

ಗೌರಿಬಿದನೂರು: ರೈತರ ಬೆಳೆಗೆ ಉತ್ತಮ ಬೆಲೆ ದೊರೆತರೆ ಸಂತಸ ಸಾಧ್ಯ

ಗೌರಿಬಿದನೂರು: ರೈತರು ಬೆಳೆದ ಪ್ರತಿಯೊಂದು ಬೆಳೆಗೂ ಉತ್ತಮ ಇಳುವರಿ ಹಾಗೂ ಲಾಭದಾಯಕವಾದ ಬೆಲೆ ಸಿಕ್ಕಲ್ಲಿ ಸಂತಸದಿಂದಿರಲು ಸಾಧ್ಯವಾಗುತ್ತದೆ ಎಂದು ಕ್ಷೇತ್ರ ವ್ಯವಸ್ಥಾಪಕರಾದ ಸಿ. ಅಶ್ವತ್ಥಪ್ಪ ತಿಳಿಸಿದರು. ತಾಲೂಕಿನ ...

Read more

ಗೌರಿಬಿದನೂರು: ಅರ್ಜಿ ಸಲ್ಲಿಸಿ ವಿದ್ಯಾರ್ಥಿ ವೇತನ ಪಡೆಯಿರಿ

ಗೌರಿಬಿದನೂರು: ತಾಲೂಕಿನ ವಿವಿಧ ಕಾಲೇಜುಗಳಲ್ಲಿ ವಿವಿಧ ಸ್ಥರಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಸಕಾಲದಲ್ಲಿ ಅರ್ಜಿ ಸಲ್ಲಿಸಿ ಸರ್ಕಾರದಿಂದ ಸಿಗುವ ಸಂಪೂರ್ಣ ಸೌಲಭ್ಯಗಳನ್ನು ...

Read more

ಗೌರಿಬಿದನೂರು: ಬೊಮ್ಮಸಂದ್ರ ಪಂಚಾಯ್ತಿ ಸೇರ್ಪಡೆಗೆ ವಿರೋಧ

ಗೌರಿಬಿದನೂರು: ತಾಲೂಕಿನ ತೊಂಡೇಬಾವಿ ಹೋಬಳಿ ವ್ಯಾಪ್ತಿಯಲ್ಲಿನ ಜಿ. ಬೊಮ್ಮಸಂದ್ರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಹಳ್ಳಿಗಳನ್ನು ಮಂಚೇನಹಳ್ಳಿ ತಾಲೂಕಿಗೆ ಸೇರಿಸುವುದು ಅವೈಜ್ಞಾನಿಕವಾದ ವಿಚಾರವಾಗಿದೆ ಇದಕ್ಕಾಗಿ ಈ ಭಾಗದ ಜನತೆಯ ...

Read more
Page 5 of 7 1 4 5 6 7

Recent News

error: Content is protected by Kalpa News!!