Tag: Kannada News Website

ಮೇಯರ್ ಸಹಿಯೇ ಇಲ್ಲ? ಆದರೂ ಸಭೆಯ ಅಜೆಂಡಾದಲ್ಲಿದೆ ಚರ್ಚೆಯ ವಿಚಾರ!

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಎಪ್ರಿಲ್ 12ರಂದು ನಡೆಯಲಿರುವ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚಿಸುವ ವಿಷಯಗಳ ಪಟ್ಟಿಯಲ್ಲಿ ಮೇಯರ್ ಸಹಿಯೇ ಇಲ್ಲದ ವಿಚಾರವೊಂದು ಸೇರಿಕೊಂಡಿರುವುದು ತೀವ್ರ ...

Read more

ಭದ್ರಾವತಿ ನಗರಸಭೆ ಚುನಾವಣೆ: ಯಾವ ವಾರ್ಡ್‌ನಿಂದ ಎಷ್ಟು ನಾಮಪತ್ರ ಸಲ್ಲಿಕೆ: ಇಲ್ಲಿದೆ ಮಾಹಿತಿ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ನಗರಸಭೆ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆ ಆರಂಭಗೊಂಡಿದ್ದು, 5 ಕಡೆ ನಾಮಪತ್ರ ಸಲ್ಲಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಮೊದಲ ದಿನ 6 ನಾಮಪತ್ರಗಳು ...

Read more

ಮೈಸೂರಿನಿಂದ ವಿಶೇಷ ರೈಲುಗಳ ಸೇವೆ: ಹೀಗಿದೆ…

ಕಲ್ಪ ಮೀಡಿಯಾ ಹೌಸ್ ಮೈಸೂರು: ರಾಜ್ಯಾದ್ಯಂತ ವಿವಿಧ ಜಿಲ್ಲೆಗಳನ್ನು ಮೈಸೂರಿನಿಂದ ಸಂಪರ್ಕಿಸಲು ಈ ಕೆಳಗಿನ ಹೆಚ್ಚುವರಿ ಕಾಯ್ದಿರಿಸದ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಸಾಮಾನ್ಯ ಶುಲ್ಕದೊಂದಿಗೆ ಸಂಚರಿಸಲು ನೈಋತ್ಯ ...

Read more

ಗಮನಿಸಿ: ಏ.11ರಂದು ಭದ್ರಾವತಿಯ ಕೆಲವಡೆ ವಿದ್ಯುತ್ ಇರುವುದಿಲ್ಲ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ಲೋಕೋಪಯೋಗಿ ಇಲಾಖೆ ವತಿಯಿಂದ ನಗರದ ಹೊಸಮನೆ ಭಾಗದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಏ.11ರಂದು ಬೆಳಿಗ್ಗೆ 10:30ರಿಂದ ಸಂಜೆ 5:30ರ ವರೆಗೆ ...

Read more

ಶಿವಮೊಗ್ಗ ಸೇರಿ ರಾಜ್ಯದ ಹಲವು ಕಡೆ 5 ದಿನ ಮಳೆ ಸಾಧ್ಯತೆ: ಹವಾಮಾನ ಇಲಾಖೆ

ಕಲ್ಪ ಮೀಡಿಯಾ ಹೌಸ್ ಬೆಂಗಳೂರು: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಮಳೆಯಾಗುವ ಸಾಧ್ಯತೆಯಿದೆ ...

Read more

ಕರ್ತವ್ಯಕ್ಕೆ ಹಾಜರಾಗದಿದ್ದರೆ ಕಠಿಣ ಕ್ರಮ: ಮುಖ್ಯಮಂತ್ರಿ ಯಡಿಯೂರಪ್ಪ

ಕಲ್ಪ ಮೀಡಿಯಾ ಹೌಸ್ ಬೆಳಗಾವಿ: ಸಾರಿಗೆ ಇಲಾಖೆ ನೌಕರರ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ನೌಕರರು ಮುಷ್ಕರ ಹಿಂಪಡೆದು ಕರ್ತವ್ಯಕ್ಕೆ ಹಾಜರಾಗದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ...

Read more

ನಮಗೆ ಎಲ್ಲರೂ ಬೇಕು: ಡಿ.ಕೆ. ಶಿವಕುಮಾರ್

ಕಲ್ಪ ಮೀಡಿಯಾ ಹೌಸ್ ಬೆಳಗಾವಿ: ಭಾರತೀಯ ಜನತಾ ಪಾರ್ಟಿ ಮತಕ್ಕಾಗಿ ಕೇವಲ ಲಿಂಗಾಯತ ಮತ್ತು ಮರಾಠಾ ಸಮಾಜವನ್ನು ಓಲೈಸುತ್ತಿದೆ. ನಮಗೆ ಎಲ್ಲರೂ ಬೇಕು. ಲಿಂಗಾಯತ, ಮರಾo ಎಲ್ಲರೂ ...

Read more

ಪೊಲೀಸ್ ಭದ್ರತೆಯಲ್ಲಿ ಪ್ರಯಾಣಿಕರಿಗೆ ಸೇವೆ ಒದಗಿಸಿದ ಸಾರಿಗೆ ಬಸ್

ಕಲ್ಪ ಮೀಡಿಯಾ ಹೌಸ್ ಸೊರಬ: ಸಾರಿಗೆ ನೌಕರರ ಮುಷ್ಕರದ ನಡುವೆಯು ಪೊಲೀಸ್ ಭದ್ರತೆಯಲ್ಲಿ ಗುರುವಾರ ಬೆಳಗ್ಗೆ ಒಂದು ಕೆಎಸ್ಆರ್ ಟಿಸಿ ಬಸ್ ಪ್ರಯಾಣಿಕರಿಗೆ ಸೇವೆ ಒದಗಿಸಿತು. ಸಾಗರದಿಂದ ...

Read more

ಭದ್ರಾವತಿ ನಗರಸಭೆ ಮತ್ತು ತೀರ್ಥಹಳ್ಳಿ ಪ.ಪಂ.ಚುನಾವಣೆ ವೇಳಾ ಪಟ್ಟಿ ಬಿಡುಗಡೆ

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಜಿಲ್ಲೆಯ ಅವಧಿ ಮುಗಿದಿರುವ ಭದ್ರಾವತಿ ನಗರಸಭೆ ಮತ್ತು ತೀರ್ಥಹಳ್ಳಿ ಪಟ್ಟಣಪಂಚಾಯತಿ ಸಾರ್ವತ್ರಿಕ ಚುನಾವಣೆಯನ್ನು ಏಪ್ರಿಲ್ 29ರಂದು ನಡೆಸಲು ಉದ್ದೇಶಿಸಿದ್ದು, ಇಂದು ಜಿಲ್ಲಾಧಿಕಾರಿಗಳು ...

Read more

ಗಮನಕ್ಕೆ ತರದೆ ಭೂಮಿ ಅಗೆಯುವ ಕಾಮಗಾರಿ ಕೈಗೊಳ್ಳಬಾರದು: ಮೆಸ್ಕಾಂ

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ನಗರದ ತ್ಯಾವರೆಚಟ್ನಹಳ್ಳಿ ವಿದ್ಯುತ್ ಉಪಕೇಂದ್ರದಿಂದ ಹೊರಟು ಶಾಂತಿನಗರ ಮುಖ್ಯರಸ್ತೆ, ರಾಗಿಗುಡ್ಡ ರಸ್ತೆ, ಹೊನ್ನಾಳಿ ರಸ್ತೆ (ಮಾರುತಿ ಶೋ ರೂಂ ನಿಂದ ಮೇಲ್ಸೇತುವೆಯ ...

Read more
Page 1041 of 1326 1 1,040 1,041 1,042 1,326
https://kalahamsa.in/services/https://kalahamsa.in/services/https://kalahamsa.in/services/

Recent News

error: Content is protected by Kalpa News!!