ಡಿ.26 ನೆಯ ತಾರೀಕಿನ ಸೂರ್ಯಗ್ರಹಣದ ಪರಿಣಾಮ ಹೇಗಾಗುತ್ತದೆ?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ರವಿಗೆ ಇದು ಕೇತುಗ್ರಹಣ. ಅಂದರೆ ಭೂಮಿ ಮತ್ತು ರವಿಯ ಮಧ್ಯೆ ಚಂದ್ರನು ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಸೂರ್ಯ ಗ್ರಹಣದಲ್ಲಿ ರವಿಯ ಕಿರಣಗಳು ಕೆಲ ಘಂಟೆಗಳವರೆಗೆ ಭೂಮಿಯ ಕಡೆ ಪ್ರತಿಫಲನ ಆಗುವುದಿಲ್ಲ. ಈ ಸಲ ಕೇವಲ ರವಿ ಮಾತ್ರವಲ್ಲ. ಅವನ ಜತೆ ಗುರುವೂ ಅಸ್ತನಾಗಿ, ಶನಿ ಬುಧ ಯುತಿಯೂ ಇದ್ದು ಗ್ರಹಣ ಸಂಭವಿಸುತ್ತದೆ. ಆಗ ಭೂಮಿಗೆ ರವಿ ಕಾರಕತ್ವ, ಗುರು ಕಾರಕತ್ವ, ಶನಿ ಕಾರಕತ್ವ, ಬುಧ ಕಾರಕತ್ವಗಳು ಕೆಲ ಹೊತ್ತು ನಿಂತು ಹೋಗುತ್ತದೆ. … Continue reading ಡಿ.26 ನೆಯ ತಾರೀಕಿನ ಸೂರ್ಯಗ್ರಹಣದ ಪರಿಣಾಮ ಹೇಗಾಗುತ್ತದೆ?