ನಿಮ್ಮ ಮಗು ಬುದ್ದಿಶಾಲಿಯಾಗಿ ಹುಟ್ಟಬೇಕೆ? ಸದೃಢ ಮೈಕಟ್ಟು ಹೊಂದಿ ಕಾಂತಿಯುತವಾಗಬೇಕೆ? ಇಲ್ಲಿದೆ ಮಾರ್ಗ

Read – 3 minutes ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ವಚಾ ಸುವರ್ಣ ಎಂಬುದು ಬಹು ಕಾಲದಿಂದಲೂ ಪ್ರಚಲಿತವಾಗಿರುವ ಆರ್ಯುವೇದ ಔಷಧೀಯ ಪದ್ದತಿ. ಹಿರಿಯರು ಮಕ್ಕಳಿದ್ದ ಮನೆಯಲ್ಲಿ ಈ ಒಂದು ಔಷಧೀಯ ದ್ರವ್ಯವನ್ನು ಒಂದಿಲ್ಲೊಂದು ರೀತಿಯಲ್ಲಿ ಬಳಕೆಗೆ ತರುತ್ತಾರೆ. ಇಷ್ಟೇ ಅಲ್ಲದೆ ಬಾಣಂತಿ ಚಿಕಿತ್ಸೆ, ವಯೋವೃದ್ದರ ಚಿಕಿತ್ಸೆ ಹೀಗೆ ಆಬಾಲರಿಂದ ಹಿಡಿದು ವಯೋವೃದ್ದರವರೆಗೂ ಮನೆಗಳಲ್ಲಿ ನಮ್ಮ ಹಿರಿಯರು ಇದನ್ನು ಔಷಧಿಗೆ ಬಳಸುವುದನ್ನು ಕಾಣಬಹುದು. ಅಷ್ಟೇ ಅಲ್ಲದೆ ಇದನ್ನು ಸಾಂಬಾರು ಪದಾರ್ಥವಾಗಿಯೂ ಬಳಸುವುದನ್ನು ಕಾಣಬಹುದು. ಬಜೆಯ ಪರಿಚಯ ಹಾಗೂ ಉಪಯೋಗ ವೇದಕಾಲದಿಂದಲೂ ಹಂತ ಹಂತವಾಗಿ … Continue reading ನಿಮ್ಮ ಮಗು ಬುದ್ದಿಶಾಲಿಯಾಗಿ ಹುಟ್ಟಬೇಕೆ? ಸದೃಢ ಮೈಕಟ್ಟು ಹೊಂದಿ ಕಾಂತಿಯುತವಾಗಬೇಕೆ? ಇಲ್ಲಿದೆ ಮಾರ್ಗ