ಬೆಂಗಳೂರಿಗೆ ಬರಲಿದೆ ಬುಲೆಟ್ ಟ್ರೈನ್ | ಎಲ್ಲೆಲ್ಲಿಗೆ? ಬಿಡುಗಡೆಯಾಯ್ತು ನಕ್ಷೆ

ಕಲ್ಪ ಮೀಡಿಯಾ ಹೌಸ್  | ಬೆಂಗಳೂರು | ದೇಶದ ರೈಲ್ವೆ ಸಂಪರ್ಕದಲ್ಲಿ ಇತಿಹಾಸ ಸೃಷ್ಠಿಸಲಿರುವ ಬುಲೆಟ್ ರೈಲು Bullet train ನಮ್ಮ ಬೆಂಗಳೂರಿಗೆ ಬರುವುದು ಖಚಿತಗೊಂಡಿದ್ದು, ಈ ಕುರಿತಂತೆ ಕೇಂದ್ರ ಸರ್ಕಾರ ನಕ್ಷೆ ಬಿಡುಗಡೆ ಮಾಡಿದೆ. ಜಪಾನ್, ಚೀನಾ, ಜರ್ಮನಿಗಳಂತಹ ರಾಷ್ಟçಗಳಲ್ಲಿ ಜನಪ್ರಿಯಗೊಂಡಿರುವ ಬುಲೆಟ್ ರೈಲು ಭಾರತದಲ್ಲಿ ಮೊದಲ ಹಂತದಲ್ಲಿ ಅಹಮದಾಬಾದ್’ನಿಂದ ಮುಂಬೈ ನಡುವೆ ಸಂಚರಿಸಲಿದೆ. ಅಂದುಕೊಂಡಂತೆ ಆದರೆ 2027ರ ಆಗಸ್ಟ್’ನಲ್ಲಿ ಆರಂಭಗೊಳ್ಳಲಿದೆ. ಮುಂದಿನ ಹಂತದ ನಕ್ಷೆಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಬೆಂಗಳೂರಿನಿಂದ ಹೈದರಾಬಾದ್, ಚೆನ್ನೈಗೆ … Continue reading ಬೆಂಗಳೂರಿಗೆ ಬರಲಿದೆ ಬುಲೆಟ್ ಟ್ರೈನ್ | ಎಲ್ಲೆಲ್ಲಿಗೆ? ಬಿಡುಗಡೆಯಾಯ್ತು ನಕ್ಷೆ