ನಾರಾಯಣಾಸ್ತ್ರವಾಗುತ್ತಿದೆಯೇ ಮಾರಕ ಕೊರೋನಾ ವೈರಸ್!?

Read – 2 minutesಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಅಶ್ವತ್ಥಾಮನ ದುರ್ಬುದ್ಧಿಯಿಂದ, ಮತ್ಸರದಿಂದ ಪಾಂಡವರನ್ನು ನಾಶ ಮಾಡಲು ಒಂದು ದಿವ್ಯಾಸ್ತ್ರ ಪ್ರಯೋಗಿಸುತ್ತಾನೆ. ಅದುವೇ ನಾರಾಯಣಾಸ್ತ್ರ. ಅದು ಪ್ರಯೋಗಿಸಲು ಇರುವಂತದ್ದಲ್ಲ. ಆದರೆ ಇದನ್ನು ಕಲಿತ ಅಶ್ವತ್ಥಾಮ ಮೊಟ್ಟ ಮೊದಲಬಾರಿಗೆ ಪ್ರಯೋಗಿಸಿದ್ದು ಭಗವಂತನು ಸಾರಥಿಯಾಗಿ ಕುಳಿತಿರುವ ಅರ್ಜುನನ ರಥಕ್ಕೆ. ಇದಕ್ಕೆ ಪ್ರತಿಯಾದ ಅಸ್ತ್ರ ಯಾವುದೂ ಇಲ್ಲ. ಅಲ್ಲದೇ ಅದರ ಉಪಸಂಹಾರವೂ ಅಶ್ವತ್ಥಾಮನಿಗೆ ಗೊತ್ತಿಲ್ಲ. ಎಂತಹ ಮೂರ್ಖ ನೋಡಿ ಅಶ್ವತ್ಥಾಮ. ಹೇಗೆ ಚೈನಾದವರು ಜೈವಿಕಾಸ್ತ್ರ ಪ್ರಯೋಗಕ್ಕಿಳಿದು ಕರೋನ ವೈರಸ್ಸನ್ನು ಸೃಷ್ಟಿಸಿ ಕೈಕಾಲು ಬಿಟ್ಟರೋ ಹಾಗೆಯೇ ಈ … Continue reading ನಾರಾಯಣಾಸ್ತ್ರವಾಗುತ್ತಿದೆಯೇ ಮಾರಕ ಕೊರೋನಾ ವೈರಸ್!?