Read - < 1 minute
- ಕಲ್ಪ ನ್ಯೂಸ್ ಓದುಗರಿಗೆ ಶುಭ ಮುಂಜಾನೆ
- ಇಂದು ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡನೆ
- ಪ್ರತಿಪಕ್ಷಗಳಿಗೆ ಸಂಸತ್‌ನಲ್ಲಿ ನಿರ್ಣಯ ಮಂಡನೆ
- ಉತ್ತರಾಖಂಡ್‌ನಲ್ಲಿ ಮುಂಜಾನೆ ಮೇಘಸ್ಫೋಟ
- ಉತ್ತರಾಖಂಡ್‌ನ ಮತ್ತೊಂದೆಡೆ ಭಾರೀ ಭೂಕುಸಿತ
- ಘಟನೆಯಲ್ಲಿ ಸಿಲುಕಿರುವ ಐವರು ನಾಗರಿಕರು
- ಸಂಸತ್ ಭವನದಲ್ಲಿ ಮಹತ್ವದ ಸಭೆ
- ಪ್ರಧಾನಿ ಮೋದಿ ನೇತೃತ್ವದಲ್ಲಿ ಮಹತ್ವದ ಚರ್ಚೆ
- ನವದೆಹಲಿಯಲ್ಲಿ ಕುಂಭದ್ರೋಣ ಮಳೆ
- ಸಂಸತ್ ಭವನ ಪ್ರದೇಶದಲ್ಲಿ ವರುಣನ ಆರ್ಭಟ
Discussion about this post