ನವದೆಹಲಿ: ಬಹುಕೋಟಿ ಹಗರಣ ಹಾಗೂ ವಂಚನೆ ಆರೋಪದ ಹೊತ್ತಿರುವ ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದ ಕೊಚಾರ್ ಇದು ಜಾರಿ ನಿರ್ದೇಶನದ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು.
Delhi: Former ICICI Bank CEO and MD Chanda Kochhar arrives at the office of the Enforcement Directorate, in connection with a loan case. pic.twitter.com/9uAmzm2s6R
— ANI (@ANI) May 13, 2019
ಖಾನ್ ಮಾರ್ಕೆಟ್ ಬಳಿಯಿರುವ ಇಡಿ ಕಚೇರಿಗೆ ಹಾಜರಾದ ಕೊಚಾರ್, ಅಧಿಕಾರಿಗಳ ವಿಚಾರಣೆಯನ್ನು ಎದುರಿಸಿದ್ದಾರೆ. ಪಿಎಂಎಲ್’ಇ ಕಾಯ್ದೆ ಅಡಿಯಲ್ಲಿ ಕೊಚಾರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ತನಿಖೆಗೆ ಸಹಕಾರ ನೀಡುವಂತೆ ತನಿಖಾಧಿಕಾರಿಗಳು ಅವರಿಗೆ ಸೂಚಿಸಿದ್ದಾರೆ.
















