No Result
View All Result
MEIL Completes Historic Largest Concrete Pour for PHWR at Kaiga
English Articles

MEIL Completes Historic Largest Concrete Pour for PHWR at Kaiga

by kalpa News
July 6, 2026
0

Kalpa Media House  |  Karwar  | Megha Engineering & Infrastructures Ltd. (MEIL) has successfully completed one of the largest monolithic...

Read moreDetails
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
SWR GM inspect Goods Terminal

SWR General Manager Inspects Central Workshop, Ashokapuram, Mysuru Railway Station and Goods Terminal

July 4, 2026
HERO MOTOCORP ANNOUNCES RS 3200+ CRORE INVESTMENT IN ANDHRA PRADESH

HERO MOTOCORP ANNOUNCES RS 3200+ CRORE INVESTMENT IN ANDHRA PRADESH

July 4, 2026
Indriya, Aditya Birla Jewellery makes history with India’s Largest Hand-Painted Madhubani Hoarding

Indriya, Aditya Birla Jewellery makes history with India’s Largest Hand-Painted Madhubani Hoarding

July 3, 2026
  • Advertise With Us
  • Grievances
  • About Us
  • Contact Us
Tuesday, July 7, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಯಕ್ಷಗಾನ ಲೋಕದ ಧೀಮಂತ ಚಿಂತಕ ಪ್ರೊ. ಎಮ್.ಎ. ಹೆಗ್ಡೆ…

kalpa News by kalpa News
April 18, 2021
in Special Articles
0
ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ. ಹೆಗಡೆ ನಿಧನ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್

ಯಕ್ಷಗಾನ ಕ್ಷೇತ್ರದ ಧೀಮಂತ ಚಿಂತಕ, ಪ್ರಸಿದ್ಧ ಲೇಖಕ, ವಾಗ್ಮಿ, ಪ್ರಸಂಗಕರ್ತ (ಮಹಾಬಲೇಶ್ವರ) ಎಮ್.ಎ. ಹೆಗ್ಡೆಯವರು ಇಂದು ಬೆಳಿಗ್ಗೆ ನಿಧನರಾದ ವಿಷಯ ಕೇಳಿ ದಿಗ್ಭ್ರಾಂತರಾಗಿದ್ದೇವೆ. ಏ.13ರಿಂದ ಕೋವಿಡ್‌ನಿಂದ ಬಳಲುತ್ತಿದ್ದ ಅವರು ಇಂದು ತೀವ್ರ ಉಸಿರಾಟದ ತೊಂದರೆಯಿಂದ ನಿಧರಾಗಿದ್ದಾರೆ.
ಯಕ್ಷಗಾನ ಅಕಾಡೆಮಿಗೆ ಎರಡನೆಯ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ವಿಶಿಷ್ಠ ವಿದ್ವಾಂಸರು. ಅಕಾಡೆಮಿ ಅಧ್ಯಕ್ಷರಾಗಿ ಹಲವಾರು ಶೈಕ್ಷಣಿಕ ಕಾರ್ಯ, ಚಿಂತನೆ ಹಾಗೂ ಅನುಷ್ಠಾನಗಳಿಂದ ರಂಗಕ್ಕೊಂದು ಹೊಸ ಆಯಾಮ ನೀಡಿದ್ದರು. ಸ್ವತಃ ಕಲಾವಿದರಾಗಿ ಪ್ರಸಂಗಕರ್ತರಾಗಿ, ಪಾತ್ರಧಾರಿಗಳಾಗಿದ್ದ ಹೆಗ್ಡೆಯವರು ಕಳೆದ 50 ವರ್ಷಗಳಿಂದ ಯಕ್ಷಗಾನ ರಂಗಭೂಮಿ ಬಗ್ಗೆ ಹಲವು ರೀತಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು.

ಸಂಸ್ಕೃತ ಪ್ರಾಧ್ಯಾಪಕರಾಗಿ ಸಿದ್ಧಾಪುರದ ಎಮ್‌ಜಿ ಕಾಲೇಜಿನ ಪ್ರಾಚಾರ್ಯರಾಗಿ ಸಾವಿರಾರು ಶಿಷ್ಯರನ್ನು ತಯಾರಿಸಿದ್ದವರು. ಕೆರೆಮನೆ ಶಂಭುಹೆಗ್ಡೆ ನಾಟ್ಯೋತ್ಸವದ ಅಧ್ಯಕ್ಷರಾಗಿ ಎಲ್ಲಾ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತವರು. ಯಕ್ಷಗಾನ ಅಕಾಡೆಮಿ ವತಿಯಿಂದ 5000 ಪ್ರಸಂಗಗಳ ದಾಖಲೀಕರಣ, ತರಬೇತಿ ಕಾರ್ಯಕ್ರಮ, ಮಾತಿನ ಮಂಟಪದ ಮೂಲಕ ಹಿರಿಯ ಕಲಾವಿದರ ಮಾತುಗಳು ಹಾಗೂ ಪರಿಚಯ ಮಾಡಿದ್ದು, ಮೂಡಲಪಾಯ ಯಕ್ಷಗಾನ ಪದ್ಧತಿಯ ಪುನಶ್ಚೇತನ ನೀಡಿದ್ದು, ಹೀಗೇ ಹಲವು ರೀತಿಯಲ್ಲಿ ಅಕಾಡೆಮಿಯ ಶೈಕ್ಷಣಿಕ ಔನತ್ಯ ಹಾಗೂ ಸಾಹಿತ್ಯಿಕ ಪ್ರಭುದ್ಧತೆಗಾಗಿ ಶ್ರಮಿಸಿದವರು.
ಶಬ್ಧ ಮತ್ತು ಜಗತ್ತು (The word and the world), ಛಂದಸ್ಸುಗಳು, ಭಗವದ್ಗೀತಾ ಪ್ರಬಂಧ ಮುಂತಾದ ಹಲವಾರು ವಿಶಿಷ್ಟ ಕೃತಿಗಳ ಮೂಲಕ ಸಾಹಿತ್ಯ ಲೋಕದ ಪಂಡಿತರೆನಿಸಿದ್ದ ಹೆಗ್ಡೆ ಸರಳ ಹಾಗೂ ಸ್ನೇಹಜೀವಿ. ಹೀಗೆ ಹಲವು ರೀತಿಯ ಪ್ರೌಢ ಚಿಂತಕರಾಗಿದ್ದ ಹೆಗ್ಡೆಯವರ ನಿಧನಕ್ಕೆ ಕೆರೆಮನೆ ಶಂಭು ಹೆಗ್ಡೆ ರಾಷ್ಟ್ರೀಯ ನಾಟ್ಯೋತ್ಸವ ಸಮಿತಿ, ಶಿವಮೊಗ್ಗ ಶಂಭು ಮಿತ್ರ ವೇದಿಕೆ, ಅಭ್ಯುದಯ ಸಂಸ್ಥೆ, ಶ್ರೀವಿಜಯಕಲಾನಿಕೇತನ ಸಂಸ್ಥೆಯ ಪರವಾಗಿ ಡಾ. ಶ್ರೀಧರ್ ಹಾಗೂ ವಿಜಯಾ ಶ್ರೀಧರ್, ಫ್ರೊ.ಹೆಗ್ಡೆ ಅವರ ಅಭಿಮಾನಿ ಮಿತ್ರರಾದ
ಕಲ್ಪ ನ್ಯೂಸ್ ಹಿರಿಯ ಸಲಹಾ ಸಂಪಾದಕ ಡಾ.ಎನ್ ಸುಧೀಂದ್ರ ಮತ್ತು ಕೆ.ಜಿ.ಮಂಜುನಾಥ ಶರ್ಮ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಹೆಗ್ಡೆ ಅವರ ನಿಧನದಿಂದ ಅನಾಥಪ್ರಜ್ಞೆ ಕಾಡುತ್ತಿದೆ: ಲ.ನಾ. ಕಾಶಿ
ಹೆಗ್ಡೆಯವರ ನಿಧನ ನನ್ನ ಬದುಕಿನಲ್ಲೊಂದು ನಿರ್ಯಾತ ಸೃಷ್ಟಿಸಿದೆ, ವೈಯಕ್ತಿ ಮಾರ್ಗದರ್ಶಕರಾಗಿ, ಸಾಂಸ್ಕೃತಿಕ ಚಿಂತನೆಗೆ ನೆಲೆ ನೀಡಿ, ಸಾಮಾಜಿಕ ಸಂಬಂಧಗಳನ್ನು ರೂಪಿಸಿಕೊಳ್ಳುವಲ್ಲಿ ನಿರಂತರ ನೆರವು ನೀಡುತ್ತಿದ್ದ ಪಂಡಿತರು. ಆಳವಾದ ಆಲೋಚನೆ, ಶಾಂತಮನದ ಕ್ರಿಯಾಶೀಲತೆ, ಪ್ರತ್ಯುತ್ಪನ್ನಮತಿಗಳಾಗಿ ನನಗೆ ಮಾರ್ಗದರ್ಶಕರಾಗಿದ್ದ ಹೆಗ್ಡೆಯವರಿಗೆ ನಾನೆಷ್ಟು ಋಣಿಯೋ ಅವರನ್ನು ಕಳೆದುಕೊಂಡು ಅನಾಥ ಪ್ರಜ್ಞೆ ಕಾಡುತ್ತಿದೆ.

ಲೇಖನ: ಲಕ್ಷ್ಮೀನಾರಾಯಣ ಕಾಶಿ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: Article by Laxmi Narayana KashiKannada News WebsiteKarnataka Yakshagana AcademyLatest News KannadaLocal NewsM A HegdeMalnad NewsYakshganaಎಮ್.ಎ. ಹೆಗ್ಡೆಕರ್ನಾಟಕ ಯಕ್ಷಗಾನ ಅಕಾಡೆಮಿಯಕ್ಷಗಾನ
Share228Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಎಂ.ಎ. ಹೆಗಡೆ ನಿಧನಕ್ಕೆ ಅರವಿಂದ ಲಿಂಬಾವಳಿ ಸಂತಾಪ

Next Post

ಕೊರೋನಾ ಹೆಚ್ಚಳ ಲಾಕ್‌ಡೌನ್ ಸುಳಿವು ಕೊಟ್ಟರೆ ಸಚಿವ ಸುಧಾಕರ್!

kalpa News

kalpa News

Next Post
ಇಂದು ಉಡುಪಿಯಲ್ಲಿ 300ಕ್ಕೂ ಅಧಿಕ ಕೊರೋನಾ ಪಾಸಿಟಿವ್ ಸಾಧ್ಯತೆ: ಸಚಿವ ಸುಧಾಕರ್ ಸ್ಪೋಟಕ ಮಾಹಿತಿ

ಕೊರೋನಾ ಹೆಚ್ಚಳ ಲಾಕ್‌ಡೌನ್ ಸುಳಿವು ಕೊಟ್ಟರೆ ಸಚಿವ ಸುಧಾಕರ್!

Leave a Reply Cancel reply

Your email address will not be published. Required fields are marked *

No Result
View All Result
MEIL Completes Historic Largest Concrete Pour for PHWR at Kaiga
English Articles

MEIL Completes Historic Largest Concrete Pour for PHWR at Kaiga

by kalpa News
July 6, 2026
0

Kalpa Media House  |  Karwar  | Megha Engineering & Infrastructures Ltd. (MEIL) has successfully completed one of the largest monolithic...

Read moreDetails
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
SWR GM inspect Goods Terminal

SWR General Manager Inspects Central Workshop, Ashokapuram, Mysuru Railway Station and Goods Terminal

July 4, 2026
HERO MOTOCORP ANNOUNCES RS 3200+ CRORE INVESTMENT IN ANDHRA PRADESH

HERO MOTOCORP ANNOUNCES RS 3200+ CRORE INVESTMENT IN ANDHRA PRADESH

July 4, 2026
Indriya, Aditya Birla Jewellery makes history with India’s Largest Hand-Painted Madhubani Hoarding

Indriya, Aditya Birla Jewellery makes history with India’s Largest Hand-Painted Madhubani Hoarding

July 3, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!