ಕಲ್ಪ ಮೀಡಿಯಾ ಹೌಸ್ | ಸಾಗರ |
ಸಾಗರ ನಗರಸಭೆ ನೂತನ ನಾಮ ನಿರ್ದೇಶಿತ ಸದಸ್ಯರಾಗಿ ನೇಮಕಗೊಂಡ ಎಸ್.ಎನ್. ನಗರದ ರಾಜು ಮೇಸ್ತ್ರಿ ಬೇಸೂರು ಇವರನ್ನು ಶಾಸಕ ಹೆಚ್. ಹಾಲಪ್ಪ MLA Halappa ಅಭಿನಂದಿಸಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ರಾಜು ಮೇಸ್ತ್ರೀ ಯವರು ಶಾಸಕರಿಗೆ ಧನ್ಯವಾದ ಸಲ್ಲಿಸಿದರು.
ನಗರಸಭೆ ಸದಸ್ಯರು ಹಾಗೂ ನಗರ ಮಂಡಲ ಅಧ್ಯಕ್ಷರಾದ ಗಣೇಶ್ ಪ್ರಸಾದ್, ಸವಿತಾ ವಾಸು, ಲಿಂಗಣ್ಣ, ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ವಿನೋದ್ ರಾಜ್, ವಿನಾಯಕ್ ರಾವ್, ಬಿ.ಟಿ. ರವೀಂದ್ರ, ಮಹೇಶ್, ಮಧುಸೂಧನ್, ಭರತ್, ಲೋಕೇಶ್, ಅರುಣ್ ಕುಗ್ವೆ ಮತ್ತಿತರರು ಉಪಸ್ಥಿತರಿದ್ದರು.












Discussion about this post