ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
ಶ್ರೀ ಕ್ಷೇತ್ರ ಹೆಗಲತ್ತಿ ಶ್ರೀ ನಾಗಯಕ್ಷೆ ದೇವಸ್ಥಾನದಲ್ಲಿ ಅ.3ರ ಭಾನುವಾರದಂದು ಸತ್ಯ ನಾರಾಯಣ ಪೂಜೆ, ಬೆಳ್ಳಿ ಕವಚ ಸೇವೆ, ಮಹಾ ಪೂಜೆ ಸೇವೆ, ಹೂವಿನ ಪೂಜೆ ಸೇವೆ ಲಭ್ಯವಿರಲಿದೆ ಎಂದು ದೇವಾಲಯದ ಆಡಳಿತಾಧಿಕಾರಿ ತಿಳಿಸಿದ್ದಾರೆ.
ವಿಶೇಷ ಸೂಚನೆ:
ದರ್ಶನ ಪಡೆಯುವವರು ದೇವಸ್ಥಾನದ ಸೇವಾ ಕೇಂದ್ರದಲ್ಲಿ 10:30ರ ಒಳಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಶ್ರೀ ಕ್ಷೇತ್ರದ ಸೇವಾ ಕಚೇರಿಯ ದೂರವಾಣಿ ಸಂಖ್ಯೆ: 9482474343, 9482701855, 9986573989ಗೆ ಸಂಪರ್ಕಿಸಬಹುದು.
ಪ್ರತಿ ತಿಂಗಳ ಹುಣ್ಣುಮೆಯಂದು ದೇವಿಯ ವಿಶೇಷ ದರ್ಶನವಿದೆ ಜನರ ಸಮಸ್ಯೆಗಳ ಪರಿಹಾರಕ್ಕೆ ಒಮ್ಮೆ ಭೇಟಿ ನೀಡಿ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post