No Result
View All Result
Malnad is a Cultural ‘Gharana’ of Great Minds: Dr. Jayamala at Sahyadri Utsava
English Articles

Malnad is a Cultural ‘Gharana’ of Great Minds: Dr. Jayamala at Sahyadri Utsava

by ಕಲ್ಪ ನ್ಯೂಸ್
March 13, 2026
0

Kalpa Media House  |  Shimoga | Invoking the poetic essence of the Malnad landscape, veteran actor, former minister, and Chairperson...

Read moreDetails
ABB deepens Karnataka footprint with new investments to serve high growth emerging sectors

ABB deepens Karnataka footprint with new investments to serve high growth emerging sectors

March 12, 2026
“Rasamum Rasayanamum- Artistry meets Chemistry”

“Rasamum Rasayanamum- Artistry meets Chemistry”

March 11, 2026
ಕಾನಹಳ್ಳಿಯಲ್ಲಿ ಹಾನಗಲ್ಲಿನ ಕದಂಬ ಹೆಮ್ಮಾಡಿದೇವನ ಅವಧಿಯ ವೀರಗಲ್ಲು ಪತ್ತೆ

T20 World Cup Stars Suryakumar Yadav & Tilak Varma Make Strategic Investment in TRUZON Solar

March 11, 2026
ಸಾಂಕ್ರಾಮಿಕವಲ್ಲದ ಕಾಯಿಲೆಗಳ ಬಗ್ಗೆ ಎಚ್ಚರ ಅವಶ್ಯ : ಡಾ. ಸುಶ್ರುತ ಗೌಡ

Post-COVID Surge: Lifestyle Diseases Now Striking People in Their 40s, Warns Neurologist  Dr. Sushrutha Gowda

March 9, 2026
  • Advertise With Us
  • Grievances
  • About Us
  • Contact Us
Friday, March 13, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಮೋದಿಯವರ ನಡೆ ಪಾಕಿಸ್ಥಾನದ ಅವಸಾನ.

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
September 30, 2016
in Army
0
Share on FacebookShare on TwitterShare on WhatsApp

ಪಾಕಿಸ್ಥಾನ ಆಗ ಉದಯವಾದದ್ದು ಹೇಗೆಂದರೆ, ಇದೊಂದು ಮುಸ್ಲಿಂ ಪ್ರಾಬಲ್ಯದ ಪ್ರಜಾಪ್ರಭುತ್ವದ ರಾಷ್ಟ್ರವಾಗಿರಬೇಕೆಂದು. ನಂತರ ಆಳುವವರು ಮಾತ್ಸರ್ಯದ ಅನಿವಾರ್ಯತೆಯಿಂದ ಭಯೋತ್ಪಾದಕರ ಕೈಗೆ ತಮ್ಮ ಜುಟ್ಟನ್ನು ಕೊಟ್ಟುಬಿಟ್ಟರು. ಮೈಸೂರಿನ ಟಿಪ್ಪು ಕೂಡಾ :ನಾಮ್ಕೇ ವಾಸ್ತೆ ‘ ರಾಜ ವಂಶದ ಕುಡಿಯನ್ನು ಇಟ್ಟುಕೊಂಡು ದಬ್ಬಾಳಿಕೆ ಮಾಡಬೇಕೆಂದಿದ್ದ. ಹೀಗೆ ಮಾಡಿದರೆ ವಿರೋಧಗಳು ಕಡಿಮೆಯಾಗುತ್ತದೆ ಎಂಬುದು ಲೆಕ್ಕಾಚಾರ. ಹಿಂದೆ ಚಿತ್ರದುರ್ಗ ದಲ್ಲಿ ನಾಯಕ ವಂಶದ ಲಿಂಗಣ್ಣ ನಾಯಕನನ್ನಿರಿಸಿ ದಳವಾಯಿ ಮುದ್ದಣ್ಣ ದಬ್ಬಾಳಿಕೆ ಮಾಡಿದಂತೆಯೇ , ಪಾಕಿನ ರಾಜಕಾರಣವೂ ಆಗಿದೆ.
ದಾವೂದಿನಂತವರು, ಅಲ್ಕೈದಾ ನಾಯಕರು, ಜಿಹಾದಿಗಳ ಕರಾಳ ಮುಷ್ಟಿಯಲ್ಲಿ ಪಾಕಿಸ್ಥಾನದ ಪ್ರಜಾಪ್ರಭುತ್ವ ಒದ್ದಾಡುತ್ತಿದೆ. ಈಗ ನವಾಜ್ ಶೆರೀಪನ ಆಡಳಿತ. ಇದು ಹೆಸರಿಗೆ ಮಾತ್ರ. ವಿದೇಶದ ನೆರವು,ಬೆಂಬಲ ಸಿಗುವುದು ಕೇವಲ ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಮಾತ್ರ. Dictator ದೇಶಗಳಿಗೆ ಸಂಬಂಧ ಯಾಕಿರುವುದೆಂದರೆ ಕೇವಲ ವ್ಯಾಪಾರೋದ್ಧೇಶಕ್ಕೆ ಮಾತ್ರ. ರಾಜ ತಾಂತ್ರಿಕ ಸಲಹೆಗಳನ್ನು ಪ್ರಜಾಪ್ರಭುತ್ವ ರಾಷ್ಟ್ರಗಳು ಇವರಲ್ಲಿ ಕೇಳುವುದಿಲ್ಲ. ಹಾಗಾಗಿ ಪಾಕಿನಲ್ಲಿ ಹೆಸರಿಗೆ ಮಾತ್ರ ಪ್ರಜಾ ಪ್ರತಿನಿಧಿತ್ವ ಇದೆ. ಎಲ್ಲಾ ಚಟುವಟಿಕೆಗಳು ಮಿಲಿಟರಿಯ ಆದೇಶಾನುಸಾರವೇ ನಡೆಯುತ್ತದೆ.ಮಿಲಿಟರಿಯು ತಮ್ಮ ಬಲ ವೃದ್ಧಿಗಾಗಿ ಕ್ರೂರ ಭಯೋತ್ಪಾದಕರೊಂದಿಗೆ ಕೈ ಜೋಡಿಸಿದೆ. ಎಲ್ಲಾ international wanted ಗಳ ಅಡಗುದಾಣವೇ ಪಾಕಿಸ್ಥಾನ. ಸಾಲದ್ದಕ್ಕೆ ಅಣ್ವಸ್ತ್ರಗಳೂ ಪಾಕಿನಲ್ಲಿದೆ. ಭಯೋತ್ಪಾದಕರಿಗೆ ಇದೊಂದು ಇಡೀ ಪ್ರಪಂಚವನ್ನು ನಡುಗಿಸಲು ಅಸ್ತ್ರವೇ ಆಗಿದೆ. ಆದರೆ ಇದರ ಅಧಿಕಾರ ಪಾಕಿನ ಮಿಲಿಟರಿಯಲ್ಲಿ ಇರುವುದಲ್ಲವೇ ಎಂದು ಕೇಳಬಹುದು.ಅದು ಹೌದು.ಆದರೆ ಅಲ್ಲಿನ ಮಿಲಿಟರಿಯಲ್ಲೂ ಎರಡು ಭಿನ್ನ ತಂಡಗಳಿವೆ.ಒಂದು ನೀತಿಯದ್ದು,ಇನ್ನೊಂದು ಅನೀತಿಯದ್ದು. ನೀವು ಮುಶ್ರಪನ ಕಾಲದ ಕಾರ್ಗಿಲ್ ಯುದ್ಧವನ್ನು ವಿಮರ್ಷಿಸಿಕೊಂಡರೆ ಎಲ್ಲವೂ ಅರ್ಥವಾದೀತು.
ಈಗ ನವಾಜನಿಗೆ no voice.ಆರ್ಮಿ ಹೇಳಿದಂತೆ ಕೇಳಬೇಕು.ಆರ್ಮಿಯೇ ಭಯೋತ್ಪಾದಕರಾಗಿವೆ. ಪಾಕಿಸ್ಥಾನವು ಭಯೋತ್ಪಾದಕರ ಮುಷ್ಟಿಯಲ್ಲಿದ್ದರೆ ಇಡೀ ಪ್ರಪಂಚವನ್ನೇ ಇಸ್ಲಾಮೀಕರಣ ಮಾಡಬಹುದೆಂಬುದು ಈ ಮೂರ್ಖ ಭಯೋತ್ಪಾದಕರ ಲೆಕ್ಕಾಚಾರ. ಹಾಗಾಗಿ ಪಾಕಿಸ್ಥಾನವು ಎಂದೆಂದಿಗೂ ಭಾರತದೊಡನೆ ಸ್ನೇಹಾಚಾರ ಬಯಸದು.
ಈಗ ಮೋದಿಯವರ ನಡೆ ಭಯೋತ್ಪಾದಕರು ಅತ್ಯಂತ ನಿರ್ಣಾಯಕಕ್ಕೆ ಬರುವಂತಾಗಿದೆ. ನಿನ್ನೆಯ surgical attach ಭಯೋತ್ಪಾದಕರನ್ನು ಕೆರಳಿಸಿದಂತಾಗಿದೆ. ಇದು ಮೋದಿಯವರಿಗೂ ತಿಳಿದಿದೆ. ಮೋದಿಯವರು ರಂಗೋಲಿಯಡಿ ನುಗ್ಗುವವರೆಂಬುದು ಈ ಮೂರ್ಖರಿಗೆ ಗೊತ್ತಿಲ್ಲ.ಇವರು ಕೇವಲ ಅಣ್ವಸ್ತ್ರದ ಬಲದಲ್ಲಿರುವುದರಿಂದ ಇವರ ದೈರ್ಯ ಇಮ್ಮಡಿಯಾಗುತ್ತಿದೆ. ಆರ್ಮಿಯ ಜುಟ್ಟು ಭಯೋತ್ಪಾದಕರ ಕೈಯಲ್ಲಿದೆ.ಅಂದರೆ ಭಯೋತ್ಪಾದಕ ನಾಯಕರೇ ಆರ್ಮಿಯಲ್ಲಿದ್ದಾರೆ ಅಂದರೆ nuclear weapons ಭಯೋತ್ಪಾದಕರಿಗೆ ಸಿಕ್ಕಿದಂತಿದೆ. ಸದ್ಯ ಈ ಪ್ರಯೋಗಕ್ಕೆ ಮುಂದಾಗದಿದ್ದರೂ ಇನ್ನೆರಡು ಮೂರು ತಿಂಗಳಲ್ಲಿ ಈ ಕೆಲಸ ಮಾಡಿಯೇ ಮಾಡಬಹುದು.
ಆದರೆ ಮೋದಿಯವರಿಗೂ ಈ ಅರಿವು ಇದೆ.ಅವರು ಕಳುಹಿಸುವ Warhead ಭಾರತ ತಲುಪುವ ಮೊದಲೇ ಅದು ನಾಶವಾಗುವುದೂ ನಿಶ್ಚಿತ.ಆದರೆ ಇದು blast ಆಗಬಹುದು.ಎಲ್ಲಿ? ಇಸ್ಲಾಮಾಬಾದ್ ಗಡಿದಾಟಲಾರದು.ಅಲ್ಲಿಗೆ ಪಾಕ್ ಸರ್ವನಾಶ. ಉಳಿಯುವುದು ಬೆಲೂಚಿ, ಪಂಜಾಬ್, ಸಿಂದ್, ಕರಾಚಿಗಳು.ಈ ರಾಜ್ಯಗಳು ಮೊದಲೇ ಪಾಕಿನಿಂದ ಮುಕ್ತಿಗಾಗಿ ಬಯಸುತ್ತಿವೆ. ಇದರಿಂದ ಅದರ ಮುಕ್ತಿಯೂ ಆಗುತ್ತದೆ ಮತ್ತು ಪಾಕಿನ ಹೆಸರು ಭೂಪಟದಿಂದ ನಿರ್ಗಮಿಸುವುದೂ ನಿಶ್ಚಿತ.
ಜೈ ಹಿಂದ್.

Share196Tweet123Send
Previous Post

ಸುಡಲಿದೆ “ತಂಪು” ಎಳನೀರು!

Next Post

ಪದ್ಮಾವತಿಯ ಸ್ವರ್ಗಕ್ಕೆ ನರಕದರ್ಶನ ಮಾಡಿಸಿದ ಭಾರತೀಯ ಸೇನೆ!

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಪದ್ಮಾವತಿಯ ಸ್ವರ್ಗಕ್ಕೆ ನರಕದರ್ಶನ ಮಾಡಿಸಿದ ಭಾರತೀಯ ಸೇನೆ!

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ಮಾ.24, 25 ಶರಣ ಸಾಹಿತ್ಯ ಸಮ್ಮೇಳನ | ಸಮ್ಮೇಳನಾಧ್ಯಕ್ಷರಾಗಿ ಬೆಕ್ಕಿನ ಕಲ್ಮಠ ಶ್ರೀಗಳಿಗೆ ಆಹ್ವಾನ

ಮಾ.24, 25 ಶರಣ ಸಾಹಿತ್ಯ ಸಮ್ಮೇಳನ | ಸಮ್ಮೇಳನಾಧ್ಯಕ್ಷರಾಗಿ ಬೆಕ್ಕಿನ ಕಲ್ಮಠ ಶ್ರೀಗಳಿಗೆ ಆಹ್ವಾನ

March 13, 2026
ಜ.17ರಂದು ಭದ್ರಾವತಿಯ ಬಹುತೇಕ ಕಡೆ, ಮಾಚೇನಹಳ್ಳಿ ಪ್ರದೇಶದಲ್ಲಿ ಕರೆಂಟ್ ಇರಲ್ಲ | ಇಲ್ಲಿದೆ ಪಟ್ಟಿ

ಗಮನಿಸಿ! ಮಾರ್ಚ್ 14-15ರಂದು ಶಿವಮೊಗ್ಗದ ಈ ಎಲ್ಲ ಬಡಾವಣೆಗಳಲ್ಲಿ ಕರೆಂಟ್ ಇರಲ್ಲ

March 13, 2026
ಮಾನವೀಯತೆ ಜಾಗೃತಗೊಳಿಸಲು ಸಾಹಿತ್ಯ ಮದ್ದಾಗಲಿದೆ: ವಿಮರ್ಶಕಿ ಆಶಾದೇವಿ

ಮಾನವೀಯತೆ ಜಾಗೃತಗೊಳಿಸಲು ಸಾಹಿತ್ಯ ಮದ್ದಾಗಲಿದೆ: ವಿಮರ್ಶಕಿ ಆಶಾದೇವಿ

March 13, 2026
ಎಪ್ರಿಲ್ 10ರಿಂದ 20 | ಪುತ್ತೂರು ಮಹಾಲಿಂಗೇಶ್ವರ ಜಾತ್ರೆ | ಏನೆಲ್ಲಾ ಕಾರ್ಯಕ್ರಮ ನಡೆಯಲಿದೆ?

ಎಪ್ರಿಲ್ 10ರಿಂದ 20 | ಪುತ್ತೂರು ಮಹಾಲಿಂಗೇಶ್ವರ ಜಾತ್ರೆ | ಏನೆಲ್ಲಾ ಕಾರ್ಯಕ್ರಮ ನಡೆಯಲಿದೆ?

March 13, 2026
ರಾಯಲ್ ಆರ್ಕಿಡ್ ನಲ್ಲಿ ಸೀರೆ ಹಬ್ಬ | ಕಾರ್ಯಕ್ರಮಕ್ಕೆ ಮಾಜಿ ಡಿಸಿಎಂ ಈಶ್ವರಪ್ಪ ಚಾಲನೆ

ರಾಯಲ್ ಆರ್ಕಿಡ್ ನಲ್ಲಿ ಸೀರೆ ಹಬ್ಬ | ಕಾರ್ಯಕ್ರಮಕ್ಕೆ ಮಾಜಿ ಡಿಸಿಎಂ ಈಶ್ವರಪ್ಪ ಚಾಲನೆ

March 13, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL