ವಾಣಿಜ್ಯ

ಗಮನಿಸಿ! 2019ರ ವರ್ಷದ ಜಿಎಸ್’ಟಿ ರಿಟರ್ನ್ ಫೈಲಿಂಗ್ ಅವಧಿ ಅ.31ರವರೆಗೂ ವಿಸ್ತರಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ನವದೆಹಲಿ: 2019ರ ಅರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ ಜಿಎಸ್’ಟಿ ವಾರ್ಷಿಕ ರಿಟರ್ನ್ ಫೈಲಿಂಗ್ ಹಾಗೂ ಆಡಿಟ್ ವರದಿಯನ್ನು ಸಲ್ಲಿಸುವ ಅವಧಿಯನ್ನು ಅಕ್ಟೋಬರ್ 31ರವರೆಗೂ...

Read more

ನೀವು ಎಸ್’ಬಿಐ ಎಟಿಎಂ ಬಳಸುತ್ತೀರಾ? ಹಾಗಾದರೆ ಸೆ.18ರಿಂದ ಈ ಹೊಸ ರೂಲ್ಸ್‌ ಫಾಲೋ ಮಾಡಬೇಕು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಮುಂಬೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಎಟಿಎಂ ಬಳಕೆದಾರರಿಗೆ ನೂತನ ರೂಲ್ಸ್‌ ಜಾರಿ ಮಾಡಿದ್ದು, ಸೆ.18ರಿಂದ ಇದು ಜಾರಿಗೆ ಬರಲಿದೆ....

Read more

ಸಾಲದ ಮೇಲಿನ ಇಎಂಐ ಪಾವತಿ ಅವಧಿ ಆಗಸ್ಟ್‌ 1ರವರೆಗೂ ವಿಸ್ತರಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಮುಂಬೈ: ಕೊರೋನಾ ವೈರಸ್ ಲಾಕ್’ಡೌನ್’ನಿಂದ ತತ್ತರಿಸಿರುವ ದೇಶವಾಸಿಗಳ ನೆರವಿಗೆ ಧಾವಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ ಸಾಲದ ಮೇಲಿನ ಇಎಂಐ ಪಾವತಿ ಅವಧಿಯನ್ನು...

Read more

ಎಸ್’ಬಿಐ ಗ್ರಾಹಕರಿಗೆ ಸಿಹಿಸುದ್ದಿ: ಇಎಂಐ ಪಾವತಿ ಅವಧಿ ಮೂರು ತಿಂಗಳ ಅವಧಿಗೆ ವಿಸ್ತರಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ನವದೆಹಲಿ: ಕೊರೋನಾ ವೈರಸ್ ಹಾವಳಿಯಿಂದ ದೇಶ ತತ್ತರಿಸಿರುವ ಹಿನ್ನೆಲೆಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಸಹಿ ಸುದ್ದಿ ನೀಡಿದ್ದು, ಇಎಂಐ...

Read more

ಆರ್ಥಿಕ ಚೇತರಿಕೆಗೆ ಆರ್’ಬಿಐ ಹೆಜ್ಜೆ: ಬಡ್ಡಿ ದರ ಕಡಿತ, ಸಾಲದ ಕಂತು ಮತ್ತಷ್ಟು ಅಗ್ಗ

ಮುಂಬೈ: ದೇಶದ ಆರ್ಥಿಕತೆಯ ಚೇತರಿಕೆಗೆ ಮಹತ್ವದ ಹೆಜ್ಜೆಯನ್ನಿಟ್ಟಿರುವ ಭಾರತೀಯ ರಿಸರ್ವ್ ಬ್ಯಾಂಕ್ ಸತತ 5ನೆಯ ಬಾರಿ ಬಡ್ಡಿದರವನ್ನು ಕಡಿತಗೊಳಿಸಿದೆ. ಈ ಕುರಿತಂತೆ ಇಂದು ದ್ವೈಮಾಸಿಕ ಹಣಕಾಸು ನೀತಿಯನ್ನು...

Read more

Breaking: ಇನ್ನು ಮುಂದೆ ಎಸ್’ಬಿಐ ಡೆಬಿಟ್ ಸೇವೆ ಸ್ಥಗಿತ: ಪರ್ಯಾಯ ಮಾರ್ಗವೇನು?

ನವದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕಿಂಗ್ ವ್ಯವಸ್ಥೆ ಎಂಬ ಖ್ಯಾತಿಗೆ ಪಾತ್ರವಾಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಶೀಘ್ರದಲ್ಲೇ ತನ್ನ ಎಲ್ಲಾ ಡೆಬಿಟ್ ಕಾರ್ಡ್ ಸೇವೆಯನ್ನು ರದ್ದುಗೊಳಿಸಲಿದೆ. ಈ...

Read more

ಮತ ಎಣಿಕೆಯಲ್ಲಿ ಮೋದಿ ಸುನಾಮಿ: ಗಗನಕ್ಕೆ ಜಿಗಿದ ಶೇರುಪೇಟೆ

ಮುಂಬೈ: ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ದೇಶದಾದ್ಯಂತ ಮೋದಿ ಸುನಾಮಿ ಅಬ್ಬರಕ್ಕೆ ಕಾಂಗ್ರೆಸ್ ಕೊಚ್ಚಿ ಹೋಗುತ್ತಿದ್ದರೆ, ಇನ್ನೊಂದೆಡೆ ಮುಂಬೈ ಶೇರು ಮಾರುಕಟ್ಟೆ ಗಗನಕ್ಕೇರಿದೆ. ಎನ್’ಡಿಎ ಮೈತ್ರಿಕೂಟ...

Read more

ಚುನಾವಣಾ ಸಮೀಕ್ಷೆಯಲ್ಲಿ ಬಿಜೆಪಿಗೆ ಭರ್ಜರಿ ಜಯ: ಗಗನಕ್ಕೇರಿದ ಷೇರು ಮಾರುಕಟ್ಟೆ

ಮುಂಬೈ: ಲೋಕಸಭಾ ಚುನಾವಣೆಗೆ ಮತದಾನ ಮುಕ್ತಾಯವಾಗಿ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿಗೆ ಭರ್ಜರಿ ಜಯ ನಿಶ್ಚಿತ ಎಂಬ ವರದಿಗಳ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆ ಗಗನಕ್ಕೇರಿದೆ. ಇಂದು ಷೇರು ವಹಿವಾಟು...

Read more

ಆರ್’ಬಿಐ ರೆಪೋ ದರ ಕಡಿತ: ಗೃಹ ಸಾಲ, ವಾಹನ ಸಾಲ ಇನ್ನು ಅಗ್ಗ

ನವದೆಹಲಿ: ಭಾರೀ ನಿರೀಕ್ಷೆ ಹುಟ್ಟಿಸಿದ್ದ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಕಡಿತಗೊಳಿಸಿದ್ದು, ಶೇ.0.25ರಷ್ಟು ಮೂಲ ಅಂಶದಲ್ಲಿ ಕಡಿತಗೊಳಿಸಿದ್ದು, ಇದರಿಂದಾಗಿ ಗೃಹ ಸಾಲ ಹಾಗೂ ಆಟೋ ಸಾಲಗಳ...

Read more
Page 1 of 2 1 2
https://kalahamsa.in/services/https://kalahamsa.in/services/https://kalahamsa.in/services/

Recent News

error: Content is protected by Kalpa News!!