Read - < 1 minute
ನವದೆಹಲಿ: ಸೆ:1: ಪೆಟ್ರೋಲ್ ಮತ್ತು ಡೀಸೆಲ್ ದರ ನಿನ್ನೆ ರಾತ್ರಿ ಏರಿಕೆಯಾಗಿರುವ ಬೆನ್ನಲ್ಲೆ ಕೇಂದ್ರ ಸರ್ಕಾರ ಇಂದು ಸಬ್ಸಿಡಿ ದರದ ಅಡುಗೆ ಎಲ್ಪಿಜಿ ದರವನ್ನು ಪ್ರತಿ ಸಿಲಿಂಡರ್ಗೆ 2ರೂ.ಗಳಂತೆ ಹೆಚ್ಚಿಸಿ ನಾಗರಿಕರ ಮೇಲೆ ಇನ್ನಷ್ಟು ಹೊರೆ ಹಾಕಿದೆ.
ಪ್ರತಿ ಸಿಲಿಂಡರ್ ಮೇಲೆ 2ರೂ.ಗಳನ್ನು ಹೆಚ್ಚಿಸುವ ಮೂಲಕ ರಿಯಾಯ್ತಿ ದರದ ಅಡುಗೆ ಎಲ್ಪಿಜಿ ಬೆಲೆಯೂ ಹೆಚ್ಚಳವಾಗಿದೆ. ಇದು ಕೇಂದ್ರ ಸಕರ್ಾರ ತಿಂಗಳಲ್ಲಿ ಮೂರನೆ ಬಾರಿಗೆ ದರ ಏರಿಕೆ ಮಾಡಿದೆ.
Discussion about this post