ಬಳ್ಳಾರಿ: ಆ:30: ಹೈದರಾಬಾದ್ ಉದ್ಯಮಿಯ ಜೊತೆ ಮಾಜಿ ಸಚಿವ ಗಣಿ ಧಣಿ ಜನಾರ್ಧನರೆಡ್ಡಿ ಮಗಳ ಮದುವೆ ಫಿಕ್ಸ್ ಆಗಿದೆ. ರೆಡ್ಡಿಯ ಏಕೈಕ್ ಪುತ್ರಿ ಬ್ರಹ್ಮಣಿಯ ಎಂಗೇಜ್ ಮೆಂಟ್ ಹೈದ್ರಾಬಾದ್ ಮೂಲದ ಉದ್ಯಮಿಯೊಂದಿಗೆ ಅದ್ಧೂರಿಯಾಗಿ ಜರುಗಿದೆ. ಬೆಂಗಳೂರಿನ ಪಾರಿಜಾತ ನಿವಾಸದಲ್ಲಿ ಕಳೆದ ಎರೆಡು ದಿನದ ಹಿಂದೆ ಆಪ್ತರ ಸಮುಖ್ಮದಲ್ಲಿ ನಡೆದ ಸಮಾರಂಭದಲ್ಲಿ ರೆಡ್ಡಿ ಪುತ್ರಿ ಬ್ರಹ್ನಣಿ ಎಂಗೇಜ್ ಮೆಂಟ್ ನಡೆದಿದೆ.
ಹೈದ್ರಾಬಾದ್ ಮೂಲದ ಉದ್ಯಮಿಯಾಗಿರುವ ರೆಡ್ಡಿ ಅಳಿಯ ವಿದೇಶದಲ್ಲಿ ರಿಯಲ್ ಎಸ್ಟೇಟ್. ಸೇರಿದಂತೆ ಕನ್ಟಕ್ಷನ್ ಕಂಪನಿ ನಡೆಸುತ್ತಿದ್ದಾರೆ.
ಅಕ್ಟೋಬರ್ ನಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮದುವೆ ಸಮಾರಂಭ ನಡೆಯಲಿದೆ.
Discussion about this post