ಯಾದಗಿರಿ:ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟದ, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ, ವತಿಯಿಂದ ನಗರದಲ್ಲಿಶಾಲಾ ಶಿಕ್ಷಕರಿಗೆ ಆರೋಗ್ಯವರ್ದನೆಗೆ-ಪೌಷ್ಟಿಕ ತೋಟ ನಿಮರ್ಾಣಕುರಿತುಒಂದು ದಿನದತರಬೇತಿಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಘಟಕದಕಾಯರ್ಾಲಯದಲ್ಲಿಜರುಗಿದ ಸಮಾರಂಭದಲ್ಲಿಕ್ಷೇತ್ರ ಸಮನ್ವಯಾದಿಕಾರಿಗಳಾದ ರಾಮಲಿಂಗಪ್ಪ ಹೂವಿನ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿ, ಹಸಿರೇ ಉಸಿರು, ಅಲ್ಲದೇಹಸಿರೇ ಹಸಿವಿಗೆ ಆಸರೆಎಂದು ತಿಳಿದುಕೊಂಡು ಎಲ್ಲ ಶಿಕ್ಷಕರು ಮದ್ಯಾಹ್ನದ ಬಿಸಿಊಟಕ್ಕೆ ಬೇಕಾದತಾಜಾ ತರಕಾರಿಗಳನ್ನು ನಿಮ್ಮ ನಿಮ್ಮ ಶಾಲೆಗಳಲ್ಲಿಯೇ ಇರುವಜಾಗದಲ್ಲಿ ಬೆಳೆದು ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸುವುದರೊಂದಿಗೆ ಪರಿಸರ ಸಂರಕ್ಷಣೆಅರಿವು ಮೂಡಿಸಬೇಕುಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಮರಿಯಪ್ಪ ಮ್ಯಾಗೇರಿ ಶಿಕ್ಷಕರಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದುಸೂಕ್ತ, ನೀರಾವರಿ ಸೌಲಬ್ಯವಿದ್ದಲ್ಲಿ ಹಾಗೂ ಕಂಪೌಂಡ ವ್ಯವಸ್ಥೆಇದ್ದ ಶಾಲೆಗಳಲ್ಲಿ ಖಂಡಿತವಾಗಿಪೌಷ್ಟಿಕ ತೋಟ ನಿಮರ್ಾಣಮಾಡುತ್ತೇವೆ ಎಂಬ ಭರವಸೆ ನೀಡಿದರು.
ಕಾರ್ಯಕ್ರಮದಅಧ್ಯಕ್ಷತೆಯನ್ನುಡಾ. ಪ್ರಶಾಂತ, ವಿಸ್ತರಣಾ ಮುಂದಾಳು, ತೋ.ವಿ.ಶಿ.ಘ, ಯಾದಗಿರಿಇವರು ವಹಿಸಿದರು.ನಂತರತರಬೇತಿ ನೀಡಿದಅವರು,ಹಣ್ಣು ಮತ್ತುತರಕಾರಿ ಬೆಳೆಗಳ ಮಹತ್ವ ಹಾಗೂ ಪೌಷ್ಟಿಕಾಂಶದಕುರಿತು ಮಾತನಾಡಿದರುಡಾ.ಅರುಣಕುಮಾರಪೌಷ್ಟಿಕಾಂಶ ಕೈತೋಟ ನಿಮರ್ಾನಕುರಿತು ಸುದೀರ್ಘವಾಗಿ ಹೇಳಿದರು ಸಿದ್ದಣ ಠೋಕೆತಾರಸಿ ತೋಟ ಮಾಡುವ ಬಗ್ಗೆ ಮಾಹಿತಿ ನೀಡಿದರು.ರಮೇಶ ವಂದಿಸಿದರು.
Discussion about this post