Read - < 1 minute
ನವದೆಹಲಿ, ಸೆ.26: ಮನಮೋಹನ್ ಸಿಂಗ್ ೮೩ನೆಯ ಜನ್ಮದಿನದ ಸಂದರ್ಭದಲ್ಲಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.
ಮನಮೋಹನ್ ಸಿಂಗ್‌ಗೆ ಆಯುರಾರರೋಗ್ಯ ಭಾಗ್ಯ ದೊರೆಯಲಿ. ದೇವರು ದೀರ್ಘಾಯಸ್ಸು ನೀಡಲಿ ಎಂದು ಅವರು ಟ್ವೀಟ್ ಮಾಡಿದ್ದಾರೆ. ಇದರ ಜೊತೆಗೆ ಮೋದಿ ದೂರವಾಣಿ ಮುಖಾಂತರ ಮನಮೋಹನ್ ಸಿಂಗ್‌ಗೆ ಸಂಪರ್ಕಿಸಿ, ವೈಯಕ್ತಿಕ ಶುಭಾಶಯ ತಿಳಿಸಿದ್ದಾರೆ.
Discussion about this post