ಮೈಸೂರು : 31ಸಾವಿರ ಹಾವುಗಳನ್ನು ಹಿಡಿದ ಹೆಗ್ಗಳಿಕೆಗೆ ಮೈಸೂರಿನ ಖ್ಯಾತ ಉರಗ ತಜ್ಞ ಸ್ನೇಕ್ ಶ್ಯಾಮ್ ಪಾತ್ರರಾಗಿದ್ದಾರೆ.
ಮೈಸೂರಿನ ರೈಲ್ವೆ ನಿಲ್ದಾಣದ ಬಳಿಯಲ್ಲಿರುವ ಹೋಟೆಲೊಂದರ ಅಡುಗೆ ಮನೆಯಲ್ಲಿ ನಾಗರಹಾವನ್ನು ಹಿಡಿಯುವ ಮೂಲಕ 31 ಸಾವಿರ ಹಾವುಗಳನ್ನು ಹಿಡಿದ ಗುರಿಯನ್ನು ಸ್ನೇಕ್ ಶ್ಮಾಮ್ ಪೂರೈಸಿದ್ದಾರೆ.
ಇದೇ ಸಮಯದಲ್ಲಿ ಕುವೆಂಪುನಗರದ ಬಳಿ ದ್ವಿಚಕ್ರ ವಾಹನದ ಒಳಗಡೆ ಸೇರಿಕೊಡಿಂದ್ದ ಹಾವೊಂದನ್ನು ಹಿಡಿದರು/ ಸ್ನೇಕ್
ಮೈಸೂರಿನಲ್ಲಿ ಬಿಸಿಲಿನ ತಾಪ ಏರಿಕೆಯಾಗಿರುವ ಕಾರಣ ಹಾವುಗಳ ಉಪಟಳ ಹೆಚ್ಚುತ್ತಿದೆ.
Discussion about this post