ಕುರುಕ್ಷೇತ್ರ, ಅ.5: ಮಹಾಭಾರತ ಕಾಲದಲ್ಲಿ ಎತ್ತರದ ಜನರು ಇದ್ದರು ಎಂದು ಕೇಳಿದ್ದೆವು. ಇದಕ್ಕೆ ಪುಷ್ಠಿ ನೀಡುವಂತೆ ಇಲ್ಲೊಂದು ಸಿಕ್ಕಿರುವ ಅಸ್ಥಿಪಂಜರದಿಂದ ಇದು ನಿಜವೆಂದು ನಂಬಬಹುದು.
ಡಿಸ್ಕವರಿ ಚಾನೆಲ್ ಉತ್ತರ ಭಾರತದ ಹರಿಯಾಣದಲ್ಲಿರುವ ಕುರುಕ್ಷೇತ್ರದಲ್ಲಿ 80 ಅಡಿ ಉದ್ದದ ಅಸ್ಥಿಪಂಜರವನ್ನು ಪತ್ತೆ ಹಚ್ಚಿದೆ. ಇದು 80 ಅಡಿ ಉದ್ದವಿದೆ. ಮಹಾಭಾರತ ಕಾಲದಲ್ಲಿ ಪಂಚಪಾಂಡವರಲ್ಲಿ 2ನೇ ಪಾಂಡವ ಭೀಮನ ಮಗ ಘಟೋದ್ಗಜನ ಉಲ್ಲೇಖ ಮಾಡಲಾಗಿದೆ. ಇದು ಘಟೋದ್ಗಜನದ್ದೇ ಆಗಿದೆ ಎಂದು ಹೇಳಲಾಗಿದೆ. ಇದನ್ನು ಹೆಚ್ಚಿನ ವಿಧಿವಿಜ್ಞಾನ ಪರೀಕ್ಷೆಗೂ ಒಳಪಡಿಸಲಾಗಿದೆ.
Discussion about this post