No Result
View All Result
English Articles

Record Budget: Chief Minister Must Fulfill Hometown Demands, Urges Dr. Shushrutha Gowda

by ಕಲ್ಪ ನ್ಯೂಸ್
March 2, 2026
0

Kalpa Media House  |  Mysuru | BJP leader and noted neurologist Dr. Shushrutha Gowda has urged Chief Minister Siddaramaiah to...

Read moreDetails
Hotel Management Students Participate in Tree Census

Hotel Management Students Participate in Tree Census

March 2, 2026
Minister Somanna Inspects & Inaugurates Road Under Bridges in Tumkur District eliminating level Crossing gates

Minister Somanna Inspects & Inaugurates Road Under Bridges in Tumkur District eliminating level Crossing gates

February 26, 2026
Le Méridien Dehradun in the Foothills of the Himalayas, Inviting Guests to Slow Down and Savour the Good Life

Le Méridien Dehradun in the Foothills of the Himalayas, Inviting Guests to Slow Down and Savour the Good Life

February 25, 2026
From Complex Revisions to Robotic Spine Care: Narayana Health City Marks 10,000 Surgery Milestone

From Complex Revisions to Robotic Spine Care: Narayana Health City Marks 10,000 Surgery Milestone

February 24, 2026
  • Advertise With Us
  • Grievances
  • About Us
  • Contact Us
Wednesday, March 4, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಸಿನೆಮಾ

ವೀಕ್ಷಕರ ಗಮನವನ್ನು ಹಿಡಿದಿಡುವ ಸಾಮರ್ಥ್ಯದ ಚಿತ್ರ `ಧರಣಿ ಮಂಡಲ ಮಧ್ಯದೊಳಗೆ’

ಶ್ರೀಧರ್ ಶಿಕಾರಿಪುರ ನಿರ್ದೇಶನದ ಈ ಚಿತ್ರ ಹೇಗಿದೆ ಗೊತ್ತಾ? ಇಲ್ಲಿದೆ ಓದಿ ವಿಮರ್ಷೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
December 5, 2022
in ಸಿನೆಮಾ
0
ವೀಕ್ಷಕರ ಗಮನವನ್ನು ಹಿಡಿದಿಡುವ ಸಾಮರ್ಥ್ಯದ ಚಿತ್ರ `ಧರಣಿ ಮಂಡಲ ಮಧ್ಯದೊಳಗೆ’
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಚಿತ್ರ ವಿಮರ್ಷೆ  |

ಚಲನಚಿತ್ರವೆಂಬ ಸಾರಿಗೊ ಅಥವಾ ಸಾಂಬಾರಿಗೋ, ಕಮರ್ಷಿಯಲ್ ಟಚ್ ಎಂಬ ಇಂಗನ್ನು ರುಚಿಗಾಗಿ, ರುಚಿಯೂ ಕೆಡದಂತೆ, ತಿಂದ ಮೇಲೂ ರುಚಿ ಉಳಿವಂತೆ ಉಣ ಬಡಿಸಿದ್ದು ನಿರ್ದೇಶಕ ಶ್ರೀಧರ್ ಶಿಕಾರಿಪುರ ಅವರ ಕಲಾತ್ಮಕತೆಗೆ ಹಿಡಿದ ಕನ್ನಡಿಯಂತಿದೆ.

ವಿವಿಧ ದಿಕ್ಕಿನೆಡೆಗೆ ಸಾಗುವ ಹಲವು ಕಥೆಗಳನ್ನು ಒಂದೆಡೆ ಸೇರಿಸುವ ಪರಿ ಸಾಮಾನ್ಯವೇ ಆದರೂ ಅವುಗಳ ಪಯಣದಲ್ಲಿ ನಿರ್ದೇಶಕರು ಕಟ್ಟಿಕೊಡುವ ನೈಜತೆಗೆ ಹತ್ತಿರವಾದ ಘಟನೆಗಳು ಮತ್ತು ಅದ ಹೆಣೆದ ಬಗೆ ಭಾವನಾತ್ಮಕವೂ, ತರ್ಕಬದ್ಧವೂ, ಹಾಸ್ಯಮಯವೂ ಆಗಿದೆ. ಎಲ್ಲರಿಗೂ ಆಯಾ ಪಾತ್ರಗಳು ಸ್ವಭಾವತಃ ಒಪ್ಪುವಂತಿತ್ತು. ತನ್ನೆಲ್ಲ ಚಟಗಳಿಗೆ ತಂದೆ ತಾಯಿಯರಿಗಿದ್ದ ತನ್ನ ಪಾಲನೆಯ ನಿರ್ಲಕ್ಷವನ್ನೇ ದೂಷಿಸುವ, ಡ್ರಗ್ಸ್ ಬಿಡಲಾಗದೆ, ಜೀವನಕ್ಕೆ ಹೊಂದಿಕೊಳ್ಳಲಾಗದೆ ಖಿನ್ನತೆಗೆ ಜಾರುವ ಪಾತ್ರ ಐಶಾನಿ ಶೆಟ್ಟಿ ಅವರಿಗೆ, ಅವರೇ ಪಾತ್ರವೇನೋ ಎನ್ನುವಷ್ಟರ ಮಟ್ಟಿಗೆ ಒಪ್ಪಿದೆ. ಸಿದ್ದು ಮೂಲಿ ಮನಿಯವರ ಪ್ಯಾರಾಚೂಟ್ ಪಾತ್ರ ವ್ಯಸನದ ಕಿಕ್ಕನ್ನು ಅನುಭವಿಸುವ ಆ ಅನುಭೋಗದ ನಟನೆ ಗಮನಾರ್ಹ. ಹಾಸ್ಯ ದೃಶ್ಯಗಳನ್ನು ವಿನಾಕಾರಣ ಪೋಣಿಸದೇ, ಕಥೆಯಾಗಿಯೇ ಬಳಸಿಕೊಂಡದ್ದು ಪ್ರೇಕ್ಷಕರ ಗಮನವನ್ನು ಬೇರೆಡೆಗೆ ಹರಿಯಲು ಬಿಡದು.
ರೋಣದ ಬಕ್ಕೇಶ್ ಮತ್ತು ಕಾರ್ತಿಕ್ ಚನ್ನೋಜಿ ರಾವ್ ಅವರ ಸಂಗೀತ ಹೊಸತನದಿಂದ ಕೂಡಿದ್ದು, ಪ್ರತೀ ಟ್ಯೂನಿನಲ್ಲೂ ಕಥಾ ಭಾವನೆಯ ಚಲನಕ್ಕೆ ಇಂಧನದಂತಿದೆ. ಹಾಡುಗಳೆಲ್ಲವೂ ಉತ್ತಮವಾಗಿ ಮೂಡಿ ಬಂದಿದೆ, ಹಿನ್ನೆಲೆಯಲ್ಲಿ ಬರುವ ಹಾಡುಗಳು ಮತ್ತು ಸಾಹಿತ್ಯ ಪ್ರೇಕ್ಷಕನ ಜೀವನಕ್ಕೆ ಹತ್ತಿರವಾಗುತ್ತಾ ಕಾಲಘಟ್ಟಗಳ ನೆನಪಿಸಿತು! ಹೊಟ್ಟೆಪಾಡಿಗಾಗಿ ಮಗಳನ್ನೇ ಮಾರುವ ತಂದೆ ಒಂದೆಡೆಯಾದರೆ, ಕಳೆದು ಹೋದ ತಂದೆ ತಾಯಿಗಾಗಿ ಏನನ್ನು ಲೆಕ್ಕಿಸದೆ ಹುಡುಕುವ ಮಗ ಇನ್ನೊಂದು ಕಡೆ, ಸಾಯಲು ಆಗದೆ ಕುಡಿಯಲೂ ಆಗದಿರುವ ಪಾತ್ರದಿಂದ ಹಾಸ್ಯವಾಗಿ ಪ್ರೇಮಿಯ ದುಃಖವ ಹೊರಹಾಕಿದ್ದಾರೆ. ಇನ್ನೇನು ಎಲ್ಲಾ ಸರಿಹೋಯಿತು ಎನ್ನುವಾಗ ಮತ್ತೆ ಸಂಕೀರ್ಣಗೊಳ್ಳುವ ಸನ್ನಿವೇಶಗಳು, ಹೀಗೆ ಬರುವ ಸನ್ನಿವೇಶಗಳು ಎಲ್ಲವೂ ಸಹಜ ಮತ್ತು ಕೃತಕವಲ್ಲ ಎಂಬ ಭಾವನೆ ಪ್ರೇಕ್ಷಕನಲ್ಲಿ ಮೂಡುವುದೇ ಚಿತ್ರಕಥೆಯ ಸಾಮರ್ಥ್ಯ.
ಹಣೆಬರವಿದ್ದಂತೆ ಸಾಗಬೇಕು, ಈ ಜಗತ್ತಿನಲ್ಲಿ ನಡೆಯುವುದೆಲ್ಲವೂ ಕಾಕತಾಳಿಯ ಎಂಬ ನಿರ್ದೇಶಕರು ಕೊನೆಯಲ್ಲಿ,`ಧರಣಿ ಮಂಡಲ ಮಧ್ಯದೊಳಗೆ’ ಇಲ್ಲಿ ಎಲ್ಲರ ಜೀವನ ಮೇಲೆ ಕೆಳಗೆ, ಸಿಗಬೇಕಾದ್ದು ಸಿಕ್ಕೇ ಸಿಗುವುದು ನಮಗೇ..’ ಎಂಬಂತೆ ಮುಗಿಸಿದ್ದು ಒಂದಕ್ಕೊಂದು ವಿರೋಧಾತ್ಮಕವಾದರೂ, ಪಾತ್ರಗಳ ಸಾಮರ್ಥ್ಯವೇ ಅದಕ್ಕೆ ಸಮರ್ಥನೆ.

ದೊಡ್ಡ ಹೊಂಡದಲ್ಲಿ ಬಿದ್ದಿದ್ದ ಎಲ್ಲಾ ಪಾತ್ರಗಳು ಸುಕ್ಷೇಮವಾಗಿ ಪಾರಾಗಿ, ಗುಂಡಿಯಿಂದ ಅದೆಷ್ಟೋ ದೂರದಲ್ಲಿದ್ದ ವ್ಯಕ್ತಿ ಬಿದ್ದು ಪಾರಾಗದೆ ಹೋದದ್ದು ಕಾಕತಾಳಿಯವೋ ಅಥವಾ ಆ ವ್ಯಕ್ತಿ ಬಿದ್ದರೂ ಎದ್ದರೂ ಸಾಂಬಾರಿನ ರುಚಿಗೇನು ಆಗದು ಎಂಬ ನಿರ್ದೇಶಕರ ತೀಕ್ಷ್ಣತೆಯೋ? ಅದ ತಿಳಿಯಲು ನೀವು ಚಲನಚಿತ್ರವ ನೋಡಲೇಬೇಕು.

 

 

 

 

 

 

 

 

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Aishani ShettyDharani Mandala MadhyadolageFilm reviewKannada MoviesKannada News WebsiteLatest News KannadaMovie NewsParachutesandalwoodSridhar Shikaripuraಐಶಾನಿ ಶೆಟ್ಟಿಚಿತ್ರ ವಿಮರ್ಷೆಧರಣಿ ಮಂಡಲ ಮಧ್ಯದೊಳಗೆಪ್ಯಾರಾಚೂಟ್ಶ್ರೀಧರ್ ಶಿಕಾರಿಪುರಸ್ಯಾಂಡಲ್’ವುಡ್
Share209Tweet123Send
Previous Post

ಶಿವಮೊಗ್ಗಕ್ಕೆ ರಾಜ್ಯಪಾಲರ ಅಲ್ಪಾವಧಿ ಭೇಟಿ: ಈಶ್ವರಪ್ಪ ಜೊತೆ ಕೆಲಕಾಲ ಚರ್ಚೆ

Next Post

ಜೆಇ ಮೆದುಳು ಜ್ವರ ನಿಯಂತ್ರಣ ಹಿನ್ನೆಲೆ ಡಿ.5ರಿಂದ ವಿಶೇಷ ಲಸಿಕಾ ಅಭಿಯಾನ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಹೆಚ್ಚು ಪರೀಕ್ಷೆ ನಡೆಸಿದ ರಾಜ್ಯಗಳಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ: ಆರೋಗ್ಯ ಸಚಿವ ಡಾ. ಸುಧಾಕರ್

ಜೆಇ ಮೆದುಳು ಜ್ವರ ನಿಯಂತ್ರಣ ಹಿನ್ನೆಲೆ ಡಿ.5ರಿಂದ ವಿಶೇಷ ಲಸಿಕಾ ಅಭಿಯಾನ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ಈ ದಿನಗಳು ಹುಬ್ಬಳ್ಳಿ-ವಿಜಯಪುರ-ಹುಬ್ಬಳ್ಳಿ ಡೆಮು ರೈಲು ಸಂಚಾರ ಭಾಗಶಃ ರದ್ದು

ಈ ದಿನಗಳು ಹುಬ್ಬಳ್ಳಿ-ವಿಜಯಪುರ-ಹುಬ್ಬಳ್ಳಿ ಡೆಮು ರೈಲು ಸಂಚಾರ ಭಾಗಶಃ ರದ್ದು

March 3, 2026
ಮಾ.7ರಿಂದ 10 ಸಹ್ಯಾದ್ರಿ ನಾಟಕೋತ್ಸವ | ಜೋಕುಮಾರಸ್ವಾಮಿ ಪ್ರದರ್ಶನದೊಂದಿಗೆ ಚಾಲನೆ

ಮಾ.7ರಿಂದ 10 ಸಹ್ಯಾದ್ರಿ ನಾಟಕೋತ್ಸವ | ಜೋಕುಮಾರಸ್ವಾಮಿ ಪ್ರದರ್ಶನದೊಂದಿಗೆ ಚಾಲನೆ

March 3, 2026
‘ಶಾಖಾಹಾರಿ’ ಸಿನಿಮಾಗೆ ಪ್ರತಿಷ್ಠಿತ ಫಿಲ್ಮ್‌ಫೇರ್ ಅವಾರ್ಡ್

‘ಶಾಖಾಹಾರಿ’ ಸಿನಿಮಾಗೆ ಪ್ರತಿಷ್ಠಿತ ಫಿಲ್ಮ್‌ಫೇರ್ ಅವಾರ್ಡ್

March 3, 2026
ಪುತ್ತೂರಿನ ಆಗಸದ ಕೆಳ ಎತ್ತರದಲ್ಲಿ ಹಾರಾಡಿದ ಸಣ್ಣ ವಿಮಾನ | ಭಯ ಪಡುವ ಅಗತ್ಯವಿಲ್ಲ

ಪುತ್ತೂರಿನ ಆಗಸದ ಕೆಳ ಎತ್ತರದಲ್ಲಿ ಹಾರಾಡಿದ ಸಣ್ಣ ವಿಮಾನ | ಭಯ ಪಡುವ ಅಗತ್ಯವಿಲ್ಲ

March 3, 2026
ಮಾ.3ರಂದು ಈಡಿಗರ ಬಾಲಕರ ವಿದ್ಯಾರ್ಥಿ ನಿಲಯ ಕಟ್ಟಡ ಶಂಕುಸ್ಥಾಪನಾ ಸಮಾರಂಭ

ಮಾ.3ರಂದು ಈಡಿಗರ ಬಾಲಕರ ವಿದ್ಯಾರ್ಥಿ ನಿಲಯ ಕಟ್ಟಡ ಶಂಕುಸ್ಥಾಪನಾ ಸಮಾರಂಭ

March 3, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL