Read - 2 minutes
ಕಲ್ಪ ಮೀಡಿಯಾ ಹೌಸ್ | ಮಂತ್ರಾಲಯ |
ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಭಕ್ತರು ಕಳೆದ ಒಂದು ತಿಂಗಳಲ್ಲಿ ಸಲ್ಲಿಸಿದ ಕಾಣಿಕೆ ಹಣ ಬರೋಬ್ಬರಿ 2 ಕೋಟಿ ರೂ.ಗೂ ಅಧಿಕ ಎಂದು ವರದಿಯಾಗಿದೆ.
ಈ ಕುರಿತಂತೆ ಡಿಸೆಂಬರ್ ತಿಂಗಳಲ್ಲಿ ಹುಂಡಿ ಹಣವನ್ನು ಶ್ರೀಮಠದ ಅಧಿಕಾರಿ ಹಾಗೂ ಸಿಬ್ಬಂದಿಗಳು ಎಣಿಕೆ ಮಾಡಿದ್ದಾರೆ. ಶ್ರೀಮಠದ ಬ್ಯಾಂಕ್ ಖಾತೆಯಲ್ಲಿ 2,76,82,500 ರೂ. ಹಣವನ್ನು ಸಂದಾಯ ಮಾಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post