ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ವ್ಯಕ್ತಿಯೋರ್ವ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಗರದ ಹುತ್ತಕಾಲೋನಿಯಲ್ಲಿ ನಡೆದಿದೆ.
ಹುತ್ತಕಾಲೋನಿಯ ನಿವಾಸಿ ಜವರೇಗೌಡರ ಮಗ ಸುರೇಶ್ ರೈಲಿಗೆ ಸಿಲುಕಿ ಮೃತಪಟ್ಟವರಾಗಿದ್ದು,, ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಹುತ್ತಾಕಾಲೋನಿ ಬಸ್ ನಿಲುಗಡೆ ಹಿಂಭಾಗದಲ್ಲಿ ರೈಲಿಗೆ ಸಿಲುಕಿ ಸಾವನ್ನಾಪ್ಪಿದ್ದಾನೆ. ಯಶವಂತಪುರ ರೈಲಿನ ಲೋಕೋ ಪೈಲೆಟ್ ಚಾಲಕರ ಮಾಹಿತಿ ಆಧಾರದ ಮೇರೆಗೆ ಈ ಅವಘಡ ಬೆಳಕಿಗೆ ಬಂದಿದೆ ಎನ್ನಲಾಗಿದೆ.
Also read: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಹಲ್ಲೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post