ಕಲ್ಪ ಮೀಡಿಯಾ ಹೌಸ್ | ರಿಪ್ಪನ್‌ಪೇಟೆ |
ಸಮೀಪದ ವಡಾಹೊಸಳ್ಳಿ ಅಂಗನವಾಡಿ ಕಾರ್ಯಕರ್ತೆ ಸುಶೀಲ ಎಂಬುವರ ಮನೆಯ ಕೋಳಿಗೂಡಿನಲ್ಲಿ ಮೊಟ್ಟೆ ಸವಿಯಲು ಹೋಗಿ ಗೂಡಿನಲ್ಲಿ ನಾಗರಹಾವು ಬಂಧಿಯಾಗಿದೆ.
ಹಾವು ಕಂಡರೆ ಮಾರು ದೂರ ಹೋಗುವ ಕಾಲದಲ್ಲಿ ಕೋಳಿ ಗೂಡಿನಲ್ಲಿ ಮೊಟ್ಟೆ ತಿಂದು ಗೂಡಿನಲ್ಲಿ ಹೆಡೆ ಬಿಚ್ಚಿ ಆಟವಾಡುತ್ತಿರುವ ನಾಗರಹಾವು ಕಂಡ ಬೆಚ್ಚಿಬಿದ್ದ ಮನೆಯವರು ತಕ್ಷಣ ರಿಪ್ಪನ್‌ಪೇಟೆಯ ಉರಗತಜ್ಞ ಗಂಗಾಧರ ಎಂಬುವರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ತೆರಳಿ ಕೋಳಿಗೂಡಿನಲ್ಲಿ ಬಂದಿಯಾಗಿದ್ದ ನಾಗರಹಾವನ್ನು ಹಿಡಿದು ಕಾಡಿಗೆ ಬಿಡಲಾಯಿತು.
Also read: ಎನ್ಇಎಸ್ ನೂತನ ಕುಲಸಚಿವರಾಗಿ ಪ್ರೊ. ಹರಿಯಪ್ಪ ನೇಮಕ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post