ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
ತಾಲೂಕಿನ ಕಟ್ಟೆಹಕ್ಲು ಸಮೀಪದ ಸೀತಾರಾಮ ಎಂಬುವವರು ಮೈಸೂರಿನ ಬನ್ನಿಮಂಟಪದ ಬಳಿ ಬಸ್ಸಿನಲ್ಲಿ ಹೋಗುತ್ತಿರುವ ವೇಳೆ ತೀವ್ರ ಹೃದಯಘಾತದಿಂದ ಸಾವನಪ್ಪಿದ್ದಾರೆ.
ಇವರು ಆರ್’ಎಸ್’ಎಸ್’ನ ಕುಟುಂಬ ಪ್ರಬೋಧನ್ ಗತಿವಿಧಿಯ ಸಂಯೋಜಕರಾದ ಸೀತಾರಾಮ ಸಂತೇಕೊಪ್ಪ ಅವರು ಸಾಮಾಜಿಕವಾಗಿ ಉತ್ತಮ ಕೆಲಸ ಮಾಡಿದ್ದರು.
ಮೈಸೂರಿನಿಂದ ಸೀತಾರಾಮ ಅವರ ಶರೀರವನ್ನು ತಮ್ಮ ಹುಟ್ಟೂರಿಗೆ ತರಲಾಗುತ್ತಿದೆ.
Also read: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸ್ವಾಗತಕ್ಕೆ ನವವಧುವಿನಂತೆ ಸಜ್ಜಾದ ಶಿವಮೊಗ್ಗ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post