ಕಲ್ಪ ಮೀಡಿಯಾ ಹೌಸ್ | ಮುಂಬೈ |
101 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ವಿಶ್ವದ 12ನೆಯ ಶ್ರೀಮಂತ ವ್ಯಕ್ತಿಯಾಗಿ ಗೌತಮ್ ಅದಾನಿ Goutam Adani ಹೊರಹೊಮ್ಮಿದ್ದಾರೆ.
ಅದಾನಿ ಮತ್ತೆ 100 ಬಿಲಿಯನ್ ಕ್ಲಬ್ ಪ್ರವೇಶಿಸಿದ್ದು, ಪ್ರಸ್ತುತ 101 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ವಿಶ್ವದ 12 ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಅದಾನಿ ಎಂಟಪ್ರೈಸಸ್ ಕಳೆದ ವಾರ ಲಾಭದಲ್ಲಿ ಶೇ.130ರಷ್ಟು ಏರಿಕೆಯನ್ನು ವರದಿ ಮಾಡಿದೆ. ಅದರ ನಂತರ ಅದರ ಷೇರುಗಳು ಬುಧವಾರ ಸತತ ಎಂಟನೇ ದಿನಕ್ಕೆ ಏರಿದೆ.
Also read: ಗುಜರಾತ್: 6 ರಿಂದ 12ನೇ ತರಗತಿ ಪಠ್ಯದಲ್ಲಿ ಭಗವದ್ಗೀತೆ ಪರಿಚಯ
ಇದೇ ವೇಳೆ ಭಾರತದ ಶತ್ರು ಜಾರ್ಜ್ ಸೊರೊಸ್’ಗೆ ಭಾರೀ ಹಿನ್ನಡೆಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post