ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಿಮಗೆ ರಾಕಿಂಗ್ ಸ್ಟಾರ್ ಯಶ್ #RockingStarYash ಜೊತೆ ನಟಿಸೋಕೆ ಇಷ್ಟ ಇದಿಯಾ? ಹಾಗಾದರೆ ಇಲ್ಲಿದೆ ಅವಕಾಶ…
ಹೌದು… ಕೆವಿಎನ್ ಪ್ರೊಡಕ್ಷನ್ #KVNProducation ಇಂತಹ ಒಂದು ಅವಕಾಶವನ್ನು ಕಲ್ಪಿಸಿದ್ದು, ಈ ಕುರಿತಂತೆ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ.
ಟಾಕ್ಸಿಕ್ #Toxic ಸಿನಿಮಾದಲ್ಲಿ ನಟಿಸಲು ಅವಕಾಶವಿದ್ದು, ಇದಕ್ಕಾಗಿ ಅವರು ಉಲ್ಲೇಖಿಸಿರುವ ನಿಯಮಗಳನ್ನು ಪಾಲಿಸಿ ಯಾರು ಬೇಕಾದರೂ ಆಡಿಷನ್’ನಲ್ಲಿ ಪಾಲ್ಗೊಳ್ಳಬಹುದು.
ಯಾರಿಗೆಲ್ಲಾ ಅವಕಾಶ?
- 25-75 ವರ್ಷದೊಳಗಿನ ಪುರುಷರು
- 23-65 ವರ್ಷದೊಳಗಿನ ಮಹಿಳೆಯರು
- 12-16 ವರ್ಷದೊಳಗಿನ ಮಕ್ಕಳು
ಸಂಪರ್ಕಿಸುವುದು ಹೇಗೆ?
ನಿಮ್ಮ ಪರಿಚಯ ಹಾಗೂ ಯಾವುದೇ ಭಾಷೆಯ ಒಂದು ದೃಶ್ಯದ ನಟನೆ ವೀಡಿಯೋ ರೆಕಾರ್ಡ್ ಮಾಡಿ 8618706590 ಸಂಖ್ಯೆಗೆ ವಾಟ್ಸಪ್ ಕಳುಹಿಸಿ. ಮಾರ್ಚ್ 25 ಕೊನೆಯ ದಿನವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post