Friday, November 20, 2026
Advertisement
ADVERTISEMENT

Tag: ಬೆಂಗಳೂರು

Bengaluru World Tennis League Dec 17

ಬೆಂಗಳೂರು ವರ್ಲ್ಡ್ ಟೆನಿಸ್ ಲೀಗ್‌ಗೆ ಸಜ್ಜು : ಸ್ವಿಟೋಲಿನಾ, ಕಿರ್ಗಿಯೋಸ್ ಸೇರಿ ಸ್ಟಾರ್ ಆಟಗಾರರ ಆಗಮನ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |  ವಿಶ್ವ ಟೆನಿಸ್‌ನ ಪ್ರಮುಖ ಆಟಗಾರರು ಹಾಗೂ ಭಾರತದ ಪ್ರತಿಭಾವಂತ ಆಟಗಾರರನ್ನು ಒಂದೇ ವೇದಿಕೆಯಲ್ಲಿ ನೋಡುವ ಅವಕಾಶ ಬೆಂಗಳೂರಿನ ಟೆನಿಸ್ ಅಭಿಮಾನಿಗಳಿಗೆ ಒದಗಿಬಂದಿದೆ. ಐದನೇ ಆವೃತ್ತಿಯ ವರ್ಲ್ಡ್ ಟೆನಿಸ್ ಲೀಗ್ (WTL) ಡಿಸೆಂಬರ್ 17ರಿಂದ ...

Bengaluru Pratibimba Grand Finale 13 regions Winners

ಸ್ಪರ್ಧೆಯ ಜೊತೆ ಅಸೂಯೆ ಇರಬಾರದು: ಡಾ. ಗಿರಿಧರ ಕಜೆ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |  ಸ್ಪರ್ಧೆಗಳಲ್ಲಿ ಭಾಗವಹಿಸುವಾಗ ಅಸೂಯೆ ಇರಬಾರದು. ಸ್ಪರ್ಧೆಯು ಕ್ರೀಡಾ ಮನೋಭಾವ, ಪರಸ್ಪರ ಗೌರವ ಹಾಗೂ ಇತರರ ಗೆಲುವನ್ನು ಸಂಭ್ರಮಿಸುವ ಮನಸ್ಥಿತಿಯನ್ನು ಬೆಳೆಸಬೇಕು. ಹವ್ಯಕ ಮಹಾಸಭೆಯ 'ಪ್ರತಿಬಿಂಬ' ಕಾರ್ಯಕ್ರಮದಲ್ಲಿ ಇಂತಹ ಆರೋಗ್ಯಕರ ಸ್ಪರ್ಧಾ ಮನೋಭಾವ ಮತ್ತು ...

Karnataka State Ranking title Akash wins third

ಕರ್ನಾಟಕ ರಾಜ್ಯ ಟೆನ್‌ಪಿನ್ ಬೌಲಿಂಗ್ ಟೂರ್ನಿ | ಸತತ ಮೂರು ರಾಜ್ಯ ರ‍್ಯಾಂಕಿಂಗ್ ಪ್ರಶಸ್ತಿ ಗೆದ್ದು ಮಿಂಚಿದ ಆಕಾಶ್

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |  ಬೆಂಗಳೂರು (Bengaluru) ನಗರದ ಜಯನಗರದ ಕಾಸ್ಮೋಪಾಲಿಟನ್ ಕ್ಲಬ್‌ನ ಅಮೀಬಾ ಬೌಲಿಂಗ್ ಸೆಂಟರ್‌ನಲ್ಲಿ ನಡೆದ 3ನೇ ಕರ್ನಾಟಕ ರಾಜ್ಯ ರ‍್ಯಾಂಕಿಂಗ್ (Karnataka State Ranking) ಟೆನ್‌ಪಿನ್ ಬೌಲಿಂಗ್ ಟೂರ್ನಮೆಂಟ್‌ನಲ್ಲಿ ಆಕಾಶ್ ಅಶೋಕ್ ಕುಮಾರ್ ಸತತ ...

Zee Kannada Son Fulfills Mothers Dream Of Owing A Home

ಅಮ್ಮನಿಗೆ ತವರು ಕೊಡಿಸೋ ಕನಸು ಹೊತ್ತು ಬಂದ ಗೌರಿಪುತ್ರ!

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |  ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ವಿಭಿನ್ನ ಕಥೆಗಳನ್ನು ಪರಿಚಯಿಸುತ್ತಾ ಬಂದಿರುವ ಜೀ ಕನ್ನಡ (Zee Kannada) ವಾಹಿನಿ ಇದೀಗ ಮತ್ತೊಂದು ಹೊಸ ಧಾರಾವಾಹಿ (TV Serial) ಗೌರಿಪುತ್ರ'ವನ್ನು ಪ್ರೇಕ್ಷಕರ ಮುಂದೆ ಅದ್ದೂರಿಯಾಗಿ ತಂದಿದೆ. ನವೆಂಬರ್ ...

Bengaluru Tarini Lodha Gears Dressage World Challenge

ಬೆಂಗಳೂರಿನ FEI ಡ್ರೆಸೇಜ್ ವರ್ಲ್ಡ್ ಚಾಲೆಂಜ್‌ನಲ್ಲಿ ಮಿಂಚಲು ಸಜ್ಜಾದ ತಾರಿಣಿ ಲೋಧಾ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |  ಕುದುರೆ ಸವಾರಿ (Horse Riding) ಕ್ರೀಡೆಯಲ್ಲಿ ತನ್ನ ಪ್ರತಿಭೆ, ಪರಿಶ್ರಮ ಹಾಗೂ ನಿರಂತರ ಅಭ್ಯಾಸದ ಮೂಲಕ ಗಮನ ಸೆಳೆಯುತ್ತಿರುವ ಮುಂಬೈ ಮೂಲದ 14 ವರ್ಷದ ಯುವ ಕ್ರೀಡಾಪಟು ತಾರಿಣಿ ಲೋಧಾ ಇದೀಗ ಅಂತಾರಾಷ್ಟ್ರೀಯ ...

Bengaluru Smarisi budukiro desavani program Nov 18

ಬೆಂಗಳೂರು | ನ.18ರಂದು ‘ಸ್ಮರಿಸಿ ಬದುಕಿರೋ’ ವಿಶೇಷ ದಾಸವಾಣಿ ಕಾರ್ಯಕ್ರಮ ಆಯೋಜನೆ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |  ಭೃಗು ಅಂಶ ಸಂಭೂತರಾದ ಶ್ರೀ ವಿಜಯದಾಸಾರ್ಯರ ಆರಾಧನಾ ಮಹೋತ್ಸವದ ಅಂಗವಾಗಿ ಬೆಂಗಳೂರಿನಲ್ಲಿ (Bengaluru) ‘ಸ್ಮರಿಸಿ ಬದುಕಿರೋ’ ಎಂಬ ವಿಶೇಷ ದಾಸವಾಣಿ (Dasavani) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಹರಿದಾಸ ಸೇವಾ ಇಂಟರ್‌ನ್ಯಾಷನಲ್ ಟ್ರಸ್ಟ್ ವತಿಯಿಂದ ಶ್ರೀ ...

PM Modi Remembers Dr Rajkumar Yoga Love Kannada Pride

ಕನ್ನಡಿಗರ ಹೆಮ್ಮೆ ಹೆಚ್ಚಿಸಿದ ಮೋದಿ ಮಾತು! ಅಣ್ಣಾವ್ರ ಯೋಗ ಪ್ರೀತಿಯನ್ನು ಸ್ಮರಿಸಿದ ಪ್ರಧಾನಿ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |  ಯೋಗ (Yoga) ಕ್ಷೇತ್ರಕ್ಕೆ ಕರ್ನಾಟಕದ ಕೊಡುಗೆ ಅಪಾರವಾಗಿದ್ದು, ಕನ್ನಡದ ವರನಟ, ನಟಸಾರ್ವಭೌಮ ಡಾ. ರಾಜ್‌ಕುಮಾರ್ (Dr. Rajkumar) ಅವರು ಯೋಗಾಭ್ಯಾಸ ಮತ್ತು ಪ್ರಾಣಾಯಾಮಕ್ಕೆ (Pranayama) ವಿಶೇಷ ಮಹತ್ವ ನೀಡುತ್ತಿದ್ದರು ಎಂದು ಪ್ರಧಾನಿ ನರೇಂದ್ರ ...

Bengaluru World Tennis Stars World Tennis League Dec 17 2026

ಬೆಂಗಳೂರಿಗೆ ವಿಶ್ವ ಟೆನಿಸ್ ತಾರೆಯರ ಲಗ್ಗೆ; ಡಿ.17ರಿಂದ ವರ್ಲ್ಡ್ ಟೆನಿಸ್ ಲೀಗ್ ಕ್ರೀಡಾ ಹಬ್ಬ!

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |  ಭಾರತದ ಪ್ರಮುಖ (Tennis) ಟೆನಿಸ್ ಕ್ರೀಡಾಕೂಟಗಳಲ್ಲಿ ಒಂದಾಗಿರುವ ವರ್ಲ್ಡ್ ಟೆನಿಸ್ ಲೀಗ್ (World Tennis League) ತನ್ನ ಐದನೇ ಆವೃತ್ತಿಗೆ ಸಜ್ಜಾಗಿದೆ. ಡಿಸೆಂಬರ್ 17ರಿಂದ 20ರವರೆಗೆ ನಾಲ್ಕು ದಿನಗಳ ಕಾಲ (Bengaluru) ಬೆಂಗಳೂರಿನಲ್ಲಿ ...

Vande Bharat Train 4 Amrit Bharat Stations Nov 13 Modi

ಬೆಂಗಳೂರು–ಮಂಗಳೂರು–ಗೋವಾ ನಡುವೆ ವಂದೇ ಭಾರತ್: ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ!

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |  ಕರ್ನಾಟಕದ ರೈಲ್ವೆ ಸಂಪರ್ಕ ವ್ಯವಸ್ಥೆ ಹಾಗೂ ಪ್ರಯಾಣಿಕರ ಸೌಲಭ್ಯಗಳನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ (Indian Railway) ಭಾರತೀಯ ರೈಲ್ವೆ ಮಹತ್ವದ ಹೆಜ್ಜೆ ಇಟ್ಟಿದೆ. (Bengaluru) ಬೆಂಗಳೂರು–ಮಂಗಳೂರು–ಮಡಗಾಂವ್ ಮಾರ್ಗದಲ್ಲಿ ಹೊಸ (Vande Bharat Train) ...

Bng panchajanya gurushreshta award teachers nov 20

ಶಿಕ್ಷಕರಿಗೆ ಸಿಹಿಸುದ್ದಿ: ಪಾಂಚಜನ್ಯ ಗುರುಶ್ರೇಷ್ಠ ಪ್ರಶಸ್ತಿಗೆ ನ.20ರವರೆಗೆ ಅವಕಾಶ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |  ಸರ್ಕಾರಿ ಶಾಲೆಗಳಲ್ಲಿ ನಿಷ್ಠೆ, ಬದ್ಧತೆ ಹಾಗೂ ಸೃಜನಶೀಲತೆಯಿಂದ ಸೇವೆ ಸಲ್ಲಿಸುವ ಶಿಕ್ಷಕರ ಶೈಕ್ಷಣಿಕ ಮತ್ತು ಸಾಮಾಜಿಕ ಕೊಡುಗೆಗಳನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಪಾಂಚಜನ್ಯ ಪ್ರತಿಷ್ಠಾನವು ‘ಪಾಂಚಜನ್ಯ ಗುರುಶ್ರೇಷ್ಠ ಪುರಸ್ಕಾರ– (Panchajanya Gurushreshta Award) ...

Page 1 of 446 1 2 … 446
  • Trending
  • Latest
error: Content is protected by Kalpa News!!