No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
  • Advertise With Us
  • Grievances
  • About Us
  • Contact Us
Saturday, October 17, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Rail Dairy (ರೈಲ್ವೆ ಸುದ್ದಿಗಳು)

ಆಗಸ್ಟ್ 18 | ಬೆಂಗಳೂರು–ಬಂಗಾರಪೇಟೆ ಸೇರಿ 22 ಮೆಮು ರೈಲುಗಳ ಸಂಚಾರ ರದ್ದು

ಎರಡು ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಮಾರ್ಗ ಬದಲಾವಣೆ | ಕಾವೇರಿ ಎಕ್ಸ್‌ಪ್ರೆಸ್ 120 ನಿಮಿಷ ನಿಯಂತ್ರಣ

kalpa News by kalpa News
August 17, 2026
in Rail Dairy (ರೈಲ್ವೆ ಸುದ್ದಿಗಳು)
0
Indian Railways Bangalore 22 Memu Trains Cancelled On Aug 18
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ಮಾಲೂರು ರೈಲು ನಿಲ್ದಾಣದಲ್ಲಿ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 18ರಂದು (Bangalore) ಬೆಂಗಳೂರು–ಬಂಗಾರಪೇಟೆ ಸೇರಿ 22 ಮೆಮು ರೈಲುಗಳ ಸಂಚಾರ ರದ್ದು ಮಾಡಲಾಗಿದೆ ಎಂದು ಭಾರತೀಯ ರೈಲ್ವೆ (Indian Railways) ತಿಳಿಸಿದೆ.

ಕಾಮಗಾರಿಗಳನ್ನು ಸುರಕ್ಷಿತವಾಗಿ ಪೂರ್ಣಗೊಳಿಸುವ ಉದ್ದೇಶದಿಂದ ಒಟ್ಟು 22 ಮೆಮು ರೈಲುಗಳ (Memu Train)ಸಂಚಾರವನ್ನು ಒಂದು ದಿನದ ಮಟ್ಟಿಗೆ ರದ್ದುಪಡಿಸಲಾಗಿದ್ದು, ಮೂರು ಮೆಮು ರೈಲುಗಳ ಸಂಚಾರವನ್ನು ಭಾಗಶಃ ರದ್ದುಪಡಿಸಲಾಗಿದೆ. ಇದರ ಜೊತೆಗೆ ಎರಡು ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಮಾರ್ಗ ಬದಲಾವಣೆ ಮಾಡಲಾಗಿದ್ದು, ಒಂದು ಕಾವೇರಿ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗಮಧ್ಯೆ 120 ನಿಮಿಷ ನಿಯಂತ್ರಿಸಲಾಗುತ್ತದೆ.

22 ಮೆಮು ರೈಲುಗಳ ಸಂಚಾರ ರದ್ದು

ಆಗಸ್ಟ್ 18ರಂದು ಕೆಳಗಿನ 22 ಮೆಮು ರೈಲುಗಳ ಸಂಚಾರ ಸಂಪೂರ್ಣವಾಗಿ ರದ್ದುಗೊಳ್ಳಲಿದೆ:

  • ರೈಲು ಸಂಖ್ಯೆ 66530 ಕೆಎಸ್‌ಆರ್ ಬೆಂಗಳೂರು–ಬಂಗಾರಪೇಟೆ ಮೆಮು
  • ರೈಲು ಸಂಖ್ಯೆ 66531 ಬಂಗಾರಪೇಟೆ–ವೈಟ್‌ಫೀಲ್ಡ್ ಮೆಮು
  • ರೈಲು ಸಂಖ್ಯೆ 66532 ವೈಟ್‌ಫೀಲ್ಡ್–ಮರಿಕುಪ್ಪಂ ಮೆಮು
  • ರೈಲು ಸಂಖ್ಯೆ 66533 ಮರಿಕುಪ್ಪಂ–ಕೃಷ್ಣರಾಜಪುರಂ ಮೆಮು
  • ರೈಲು ಸಂಖ್ಯೆ 66548 ಮರಿಕುಪ್ಪಂ–ಕೃಷ್ಣರಾಜಪುರಂ ಮೆಮು
  • ರೈಲು ಸಂಖ್ಯೆ 66547 ಕೃಷ್ಣರಾಜಪುರಂ–ಮರಿಕುಪ್ಪಂ ಮೆಮು
  • ರೈಲು ಸಂಖ್ಯೆ 66513 ಬಂಗಾರಪೇಟೆ–ಮರಿಕುಪ್ಪಂ ಮೆಮು
  • ರೈಲು ಸಂಖ್ಯೆ 66512 ಮರಿಕುಪ್ಪಂ–ಕೆಎಸ್‌ಆರ್ ಬೆಂಗಳೂರು ಮೆಮು
  • ರೈಲು ಸಂಖ್ಯೆ 66511 ಕೆಎಸ್‌ಆರ್ ಬೆಂಗಳೂರು–ಮರಿಕುಪ್ಪಂ ಮೆಮು
  • ರೈಲು ಸಂಖ್ಯೆ 66514 ಮರಿಕುಪ್ಪಂ–ಕೃಷ್ಣರಾಜಪುರಂ ಮೆಮು
  • ರೈಲು ಸಂಖ್ಯೆ 66515 ಕೃಷ್ಣರಾಜಪುರಂ–ಮರಿಕುಪ್ಪಂ ಮೆಮು
  • ರೈಲು ಸಂಖ್ಯೆ 66516 ಮರಿಕುಪ್ಪಂ–ಬಂಗಾರಪೇಟೆ ಮೆಮು
  • ರೈಲು ಸಂಖ್ಯೆ 66541 ವೈಟ್‌ಫೀಲ್ಡ್–ಕೆಎಸ್‌ಆರ್ ಬೆಂಗಳೂರು ಮೆಮು
  • ರೈಲು ಸಂಖ್ಯೆ 66581 ಕೆಎಸ್‌ಆರ್ ಬೆಂಗಳೂರು–ಬಂಗಾರಪೇಟೆ ಮೆಮು
  • ರೈಲು ಸಂಖ್ಯೆ 66582 ಬಂಗಾರಪೇಟೆ–ಕೆಎಸ್‌ಆರ್ ಬೆಂಗಳೂರು ಮೆಮು
  • ರೈಲು ಸಂಖ್ಯೆ 16522 ಕೆಎಸ್‌ಆರ್ ಬೆಂಗಳೂರು–ಬಂಗಾರಪೇಟೆ ಮೆಮು
  • ರೈಲು ಸಂಖ್ಯೆ 66544 ಬಾಣಸವಾಡಿ–ಕುಪ್ಪಂ ಮೆಮು
  • ರೈಲು ಸಂಖ್ಯೆ 66543 ಕುಪ್ಪಂ–ಕೆಎಸ್‌ಆರ್ ಬೆಂಗಳೂರು ಮೆಮು
  • ರೈಲು ಸಂಖ್ಯೆ 66590 ಕೋಲಾರ–ಬಂಗಾರಪೇಟೆ ಮೆಮು
  • ರೈಲು ಸಂಖ್ಯೆ 66589 ಬಂಗಾರಪೇಟೆ–ಕೋಲಾರ ಮೆಮು
  • ರೈಲು ಸಂಖ್ಯೆ 66588 ಕೋಲಾರ–ಬೆಂಗಳೂರು ಕ್ಯಾಂಟೋನ್ಮೆಂಟ್ ಮೆಮು
  • ರೈಲು ಸಂಖ್ಯೆ 66587 ಬೆಂಗಳೂರು ಕ್ಯಾಂಟೋನ್ಮೆಂಟ್–ಕೋಲಾರ ಮೆಮು

ಮೇಲಿನ ಎಲ್ಲಾ ರೈಲುಗಳು ಆಗಸ್ಟ್ 18ರಂದು ಒಂದು ದಿನ ಮಾತ್ರ ಸಂಚಾರ ನಡೆಸುವುದಿಲ್ಲ.

https://kalpa.news/wp-content/uploads/2026/08/Independence-Day-Film-Kannada.mp4

ಮೂರು ಮೆಮು ರೈಲುಗಳ ಸಂಚಾರ ಭಾಗಶಃ ರದ್ದು

ಆಗಸ್ಟ್ 18ರಂದು ಮೂರು ಮೆಮು ರೈಲುಗಳ ಸಂಚಾರವನ್ನು ನಿರ್ದಿಷ್ಟ ಮಾರ್ಗದಲ್ಲಿ ಭಾಗಶಃ ರದ್ದುಪಡಿಸಲಾಗಿದೆ.

ರೈಲು ಸಂಖ್ಯೆ 16521 ಬಂಗಾರಪೇಟೆ–ಕೆಎಸ್‌ಆರ್ ಬೆಂಗಳೂರು ಮೆಮು ರೈಲಿನ ಬಂಗಾರಪೇಟೆ–ವೈಟ್‌ಫೀಲ್ಡ್ ನಡುವಿನ ಸಂಚಾರ ರದ್ದಾಗಲಿದೆ.

ರೈಲು ಸಂಖ್ಯೆ 16519 ಜೋಲಾರ್ಪೇಟೆ–ಕೆಎಸ್‌ಆರ್ ಬೆಂಗಳೂರು ಮೆಮು ರೈಲಿನ ಬಂಗಾರಪೇಟೆ–ಕೆಎಸ್‌ಆರ್ ಬೆಂಗಳೂರು ನಡುವಿನ ಸಂಚಾರವನ್ನು ಭಾಗಶಃ ರದ್ದುಪಡಿಸಲಾಗುತ್ತದೆ.

Also Read>> ಶಿವಮೊಗ್ಗದಲ್ಲಿ ಬರೋಬ್ಬರಿ 70 ಆಟೋಗಳು ಸೀಜ್! ಕಾರಣವೇನು? ಏನಾಯ್ತು?

ಅದೇ ರೀತಿ, ರೈಲು ಸಂಖ್ಯೆ 66550 ಕೆಎಸ್‌ಆರ್ ಬೆಂಗಳೂರು–ಜೋಲಾರ್ಪೇಟೆ ಮೆಮು ರೈಲಿನ ಕೆಎಸ್‌ಆರ್ ಬೆಂಗಳೂರು–ಬಂಗಾರಪೇಟೆ ನಡುವಿನ ಸಂಚಾರವೂ ರದ್ದಾಗಲಿದೆ.

ಎರಡು ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಮಾರ್ಗ ಬದಲಾವಣೆ 

ಕಾಮಗಾರಿಯ ಹಿನ್ನೆಲೆಯಲ್ಲಿ ಆಗಸ್ಟ್ 18ರಂದು ಪ್ರಯಾಣ ಆರಂಭಿಸುವ ರೈಲು ಸಂಖ್ಯೆ 05073 ಕೆಎಸ್‌ಆರ್ ಬೆಂಗಳೂರು–ಲಾಲ್ಕುವಾನ್ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲನ್ನು ಧರ್ಮಾವರಂ–ದೋಣೆ–ಗುಂಟೂರು–ವಿಜಯವಾಡ ಮಾರ್ಗವಾಗಿ ತಿರುಗಿಸಲಾಗುತ್ತದೆ.Soild Waste Management Rule 2026

ಈ ರೈಲು ಕೃಷ್ಣರಾಜಪುರಂನಿಂದ ತೆನಾಲಿವರೆಗೆ ಇರುವ ನಿಗದಿತ ನಿಲ್ದಾಣಗಳಲ್ಲಿ ನಿಲುಗಡೆ ನೀಡುವುದಿಲ್ಲ.

ಇದೇ ರೀತಿ, ಆಗಸ್ಟ್ 18ರಂದು ಪ್ರಯಾಣ ಆರಂಭಿಸುವ ರೈಲು ಸಂಖ್ಯೆ 03252 ಎಸ್‌ಎಂವಿಟಿ ಬೆಂಗಳೂರು–ದಾನಾಪುರ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲನ್ನು ಎಸ್‌ಎಂವಿಟಿ ಬೆಂಗಳೂರು–ಯಲಹಂಕ–ಧರ್ಮಾವರಂ–ದೋಣೆ–ಗುಂಟೂರು–ವಿಜಯವಾಡ ಮಾರ್ಗವಾಗಿ ಸಂಚರಿಸುವಂತೆ ಮಾರ್ಗ ಬದಲಾವಣೆ ಮಾಡಲಾಗಿದೆ.

ಈ ರೈಲು ವೈಟ್‌ಫೀಲ್ಡ್‌ನಿಂದ ಒಂಗೋಲ್‌ವರೆಗೆ ನಿಗದಿತ ನಿಲ್ದಾಣಗಳಲ್ಲಿ ನಿಲುಗಡೆ ನೀಡುವುದಿಲ್ಲ.

ಕಾವೇರಿ ಎಕ್ಸ್‌ಪ್ರೆಸ್ 120 ನಿಮಿಷ ನಿಯಂತ್ರಣ

ಇದರ ಜೊತೆಗೆ, ಆಗಸ್ಟ್ 18ರಂದು ಅಶೋಕಪುರಂನಿಂದ ಪ್ರಯಾಣ ಆರಂಭಿಸುವ ರೈಲು ಸಂಖ್ಯೆ 16022 ಅಶೋಕಪುರಂ–ಡಾ. ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ ಕಾವೇರಿ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗಮಧ್ಯೆ 120 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

ಮಾಲೂರು ನಿಲ್ದಾಣದಲ್ಲಿ ನಡೆಯಲಿರುವ ಸುರಕ್ಷತಾ ಕಾಮಗಾರಿಗಳ ಹಿನ್ನೆಲೆಯಲ್ಲಿ ರೈಲುಗಳ ಸಂಚಾರದಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದ್ದು, ಪ್ರಯಾಣಿಕರು ಆಗಸ್ಟ್ 18ರಂದು ರೈಲು ಪ್ರಯಾಣ ಕೈಗೊಳ್ಳುವ ಮುನ್ನ ತಮ್ಮ ರೈಲಿನ ಸಂಚಾರ ಸ್ಥಿತಿಯನ್ನು ಪರಿಶೀಲಿಸಿಕೊಂಡು ಪ್ರಯಾಣಿಸುವಂತೆ ರೈಲ್ವೆ ಇಲಾಖೆ ಸೂಚಿಸಿದೆ.

Indian Railways : 22 MEMU Trains Cancelled on August 18

Bengaluru: Train services on several routes will be affected on August 18, 2026, due to safety-related works at Malur Railway Station. To facilitate the safe execution of the works, the railway authorities have announced the cancellation, partial cancellation, diversion and regulation of several trains.B.Y. Raghavendra Birthday

22 MEMU Trains Cancelled

The following 22 MEMU trains will remain cancelled for one day on August 18:

  • Train No. 66530 KSR Bengaluru–Bangarapet MEMU
  • Train No. 66531 Bangarapet–Whitefield MEMU
  • Train No. 66532 Whitefield–Marikuppam MEMU
  • Train No. 66533 Marikuppam–Krishnarajapuram MEMU
  • Train No. 66548 Marikuppam–Krishnarajapuram MEMU
  • Train No. 66547 Krishnarajapuram–Marikuppam MEMU
  • Train No. 66513 Bangarapet–Marikuppam MEMU
  • Train No. 66512 Marikuppam–KSR Bengaluru MEMU
  • Train No. 66511 KSR Bengaluru–Marikuppam MEMU
  • Train No. 66514 Marikuppam–Krishnarajapuram MEMU
  • Train No. 66515 Krishnarajapuram–Marikuppam MEMU
  • Train No. 66516 Marikuppam–Bangarapet MEMU
  • Train No. 66541 Whitefield–KSR Bengaluru MEMU
  • Train No. 66581 KSR Bengaluru–Bangarapet MEMU
  • Train No. 66582 Bangarapet–KSR Bengaluru MEMU
  • Train No. 16522 KSR Bengaluru–Bangarapet MEMU
  • Train No. 66544 Banaswadi–Kuppam MEMU
  • Train No. 66543 Kuppam–KSR Bengaluru MEMU
  • Train No. 66590 Kolar–Bangarapet MEMU
  • Train No. 66589 Bangarapet–Kolar MEMU
  • Train No. 66588 Kolar–Bengaluru Cantonment MEMU
  • Train No. 66587 Bengaluru Cantonment–Kolar MEMU

Three MEMU Trains Partially Cancelled

Three other MEMU services will be partially cancelled on August 18.

Train No. 16521 Bangarapet–KSR Bengaluru MEMU will be partially cancelled between Bangarapet and Whitefield.PES Shivamogga

Train No. 16519 Jolarpettai–KSR Bengaluru MEMU will be partially cancelled between Bangarapet and KSR Bengaluru.

Similarly, Train No. 66550 KSR Bengaluru–Jolarpettai MEMU will be partially cancelled between KSR Bengaluru and Bangarapet.

Two Express Specials Diverted

Train No. 05073 KSR Bengaluru–Lalkuan Express Special, commencing its journey on August 18, will be diverted via Dharmavaram–Dhone–Guntur–Vijayawada.

The train will skip its scheduled stoppages between Krishnarajapuram and Tenali.

Meanwhile, Train No. 03252 SMVT Bengaluru–Danapur Express Special, commencing its journey on August 18, will be diverted via SMVT Bengaluru–Yelahanka–Dharmavaram–Dhone–Guntur–Vijayawada.

The train will skip its scheduled stoppages between Whitefield and Ongole.

Kaveri Express to Be Regulated

Train No. 16022 Ashokapuram–Dr. M.G.R. Chennai Central Kaveri Express, commencing its journey on August 18, will be regulated for 120 minutes en route.

Railway authorities have advised passengers travelling on August 18 to check the status of their respective trains and plan their journeys accordingly, in view of the changes necessitated by the safety-related works at Malur Station.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     Kumadvathi College Shikariura

Kalpa News Advertising DisclaimerKalahamsa Infotech private limited

Tags: BangaloreBangarapetIndian RailwaysKSR BangaloreMEMU trainsSouth Western RailwaysSWRಬೆಂಗಳೂರು
Share203Tweet127Send
Aniruddha Vasishta S R

Aniruddha Vasishta S R

Editor-in-Chief

Previous Post

ಜಾತಿಯ ಆಧಾರದ ಮೇಲೆ ಖರ್ಗೆ ಅವರಿಗೆ ಅವಮಾನ ಆರೋಪ | ಶಿವಮೊಗ್ಗ ಕಾಂಗ್ರೆಸ್ ಪ್ರತಿಭಟನೆ

Next Post

ಶಿವಮೊಗ್ಗ: ಸಚಿವ ಬಿ. ನಾಗೇಂದ್ರ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿಯಿಂದ ಅನಿರ್ದಿಷ್ಟಾವಧಿ ಧರಣಿ

kalpa News

kalpa News

Next Post
shivamogga-bjp-protest-for-dethronement-b-nagendra

ಶಿವಮೊಗ್ಗ: ಸಚಿವ ಬಿ. ನಾಗೇಂದ್ರ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿಯಿಂದ ಅನಿರ್ದಿಷ್ಟಾವಧಿ ಧರಣಿ

Leave a Reply Cancel reply

Your email address will not be published. Required fields are marked *

No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL