ತಾಳಗುಪ್ಪ-ಬೆಂಗಳೂರು ರಾತ್ರಿ ರೈಲು ಶೀಘ್ರ ಮರುಆರಂಭಿಸುವಂತೆ ಸಂಸದ ರಾಘವೇಂದ್ರ ಪ್ರಯತ್ನ
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಕೋವಿಡ್19 ಕಾರಣದಿಂದಾಗಿ ಸ್ಥಗಿತಗೊಂಡಿರುವ ತಾಳಗುಪ್ಪ ಬೆಂಗಳೂರು ರಾತ್ರಿ ರೈಲನ್ನು ಶೀಘ್ರ ಆರಂಭಿಸುವಂತೆ ಸಂಸದ ಬಿ.ವೈ. ರಾಘವೇಂದ್ರ ಅವರು ಪ್ರಯತ್ನಗಳನ್ನು ನಡೆಸಿದ್ದಾರೆ. ...
Read more