No Result
View All Result
Hyderabad Pink Power Run 35K Breast Cancer Awareness copy
English Articles

Hyderabad Runs Pink : 35,000 Unite For Breast Cancer Awareness

by kalpa News
September 27, 2026
0

Kalpa Media House  |  Hyderabad  | 35,000 Unite in Hyderabad for Pink Power Run 3.0 MEIL and Sudha Reddy Foundation jointly...

Read moreDetails
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
  • Advertise With Us
  • Grievances
  • About Us
  • Contact Us
Sunday, September 27, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ರಾಷ್ಟ್ರೀಯ

ಯುಪಿಎಸ್’ಸಿ ಸಿವಿಲ್ಸ್ ಫಲಿತಾಂಶ ಪ್ರಕಟ | ಉತ್ತರ ಪ್ರದೇಶದ ಆದಿತ್ಯ ಶ್ರೀವಾಸ್ತವ್ ಟಾಪರ್

kalpa News by kalpa News
April 16, 2024
in ರಾಷ್ಟ್ರೀಯ
0
ಯುಪಿಎಸ್’ಸಿ ಸಿವಿಲ್ಸ್ ಫಲಿತಾಂಶ ಪ್ರಕಟ | ಉತ್ತರ ಪ್ರದೇಶದ ಆದಿತ್ಯ ಶ್ರೀವಾಸ್ತವ್ ಟಾಪರ್
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  |

2023ರಲ್ಲಿ ಕೇಂದ್ರ ಲೋಕಸೇವಾ ಆಯೋಗ #UPSC ನಡೆಸಿದ್ದ ನಾಗರೀಕ ಸೇವಾ ಪರೀಕ್ಷೆಯ #CSE ಅಂತಿಮ ಫಲಿತಾಂಶ ಪ್ರಕಟಗೊಂಡಿದ್ದು, ಉತ್ತರ ಪ್ರದೇಶ ಮೂಲದ ಆದಿತ್ಯ ಶ್ರೀವಾಸ್ತವ್ #AdityaSrivastava ಮೊದಲ ರ‍್ಯಾಂಕ್ ಗಳಿಸುವ ಮೂಲಕ ಟಾಪರ್ #Topper ಆಗಿ ಹೊರಹೊಮ್ಮಿದ್ದಾರೆ.

2023 ರ ಸಿವಿಲ್ ಸರ್ವೀಸ್ ಪರೀಕ್ಷೆಯ (ಸಿಎಸ್’ಇ) ಅಂತಿಮ ಫಲಿತಾಂಶಗಳನ್ನು ಯುಪಿಎಸ್’ಸಿ ಪ್ರಕಟಿಸಿದ್ದು, ಆದಿತ್ಯ ಶ್ರೀವಾಸ್ತವ ಅವರು ಅಖಿಲ ಭಾರತೀಯ ಮೊದಲನೇ ರ‍್ಯಾಂಕ್, ಅನಿಮೇಶ್ ಪ್ರಧಾನ್ 2ನೇ ರ‍್ಯಾಂಕ್ ಹಾಗೂ ಡೊನೂರು ಅನನ್ಯಾ ರೆಡ್ಡಿ 3ನೇ ರ‍್ಯಾಂಕ್ ಗಳಿಸಿದ್ದಾರೆ.
ನಾಗರೀಕ ಸೇವಾ ಪರೀಕ್ಷೆಗಳ #CSE ವಿವಿಧ ಸೇವೆಗಳಿಗೆ ಒಟ್ಟು 1016 ನೇಮಕಕ್ಕೆ ಶಿಫಾರಸು ಮಾಡಲಾಗಿದೆ. ಇವರಲ್ಲಿ 347 ಮಂದಿ ಸಾಮಾನ್ಯ ವರ್ಗದವರು. 115 ಮಂದಿ ಇಡಬ್ಲುö್ಯಎಸ್’ನಿಂದ, 303 ಮಂದಿ ಒಬಿಸಿಯಿಂದ, 165 ಎಸ್ಸಿ ಮತ್ತು 86 ಎಸ್ಟಿ ವರ್ಗಕ್ಕೆ ಸೇರಿದವರಾಗಿದ್ದಾರೆ.

ಯುಪಿಎಸ್’ಸಿ ಒಟ್ಟು 1143 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿತ್ತು. ಇದಲ್ಲದೆ, ಶಿಫಾರಸು ಮಾಡಲಾದ 355 ಅಭ್ಯರ್ಥಿಗಳ ಉಮೇದುವಾರಿಕೆಯನ್ನು ತಾತ್ಕಾಲಿಕವಾಗಿ ಇರಿಸಲಾಗಿದೆ ಎಂದು ಆಯೋಗವು ತನ್ನ ಅಧಿಕೃತ ಸೂಚನೆಯಲ್ಲಿ ತಿಳಿಸಿದೆ.

https://kalpa.news/wp-content/uploads/2024/02/VID-20240229-WA0026.mp4

ಇವರೇ ಟಾಪ್ 10 ಅಭ್ಯರ್ಥಿಗಳು:

1ನೇ ರ‍್ಯಾಂಕ್ – ಆದಿತ್ಯ ಶ್ರೀವಾಸ್ತವ

2ನೇ ರ‍್ಯಾಂಕ್ – ಅನಿಮೇಶ್ ಪ್ರಧಾನ್

3ನೇ ರ‍್ಯಾಂಕ್ – ಡೋಣೂರು ಅನನ್ಯಾ ರೆಡ್ಡಿ

4ನೇ ರ‍್ಯಾಂಕ್ – ಪಿ ಕೆ ಸಿದ್ಧಾರ್ಥ್ ರಾಮಕುಮಾರ್

5ನೇ ರ‍್ಯಾಂಕ್ – ರುಹಾನಿ

6ನೇ ರ‍್ಯಾಂಕ್- ಸೃಷ್ಟಿ ದಾಬಾಸ್

7ನೇ ರ‍್ಯಾಂಕ್ – ಅನ್ಮೋಲ್ ರಾಥೋರ್

8 ನೇ ರ‍್ಯಾಂಕ್ – ಆಶಿಶ್ ಕುಮಾರ್

9 ನೇ ರ‍್ಯಾಂಕ್ – ನೌಶೀನ್

10 ನೇ ರ‍್ಯಾಂಕ್- ಐಶ್ವರ್ಯಂ ಪ್ರಜಾಪತಿ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Aditya SrivastavaAll Indian RankANIMESH PRADHANCivil Service ExamCSE 2023DONURU ANANYA REDDYKannada News WebsiteLatest News KannadaUnion Public Service CommissionUPSCUPSC Result 2023UPSC topperUttar Pradeshಆದಿತ್ಯ ಶ್ರೀವಾಸ್ತವ್ಉತ್ತರ ಪ್ರದೇಶಕೇಂದ್ರ ಲೋಕಸೇವಾ ಆಯೋಗನಾಗರೀಕ ಸೇವಾ ಪರೀಕ್ಷೆಸಿವಿಲ್ ಸರ್ವೀಸ್ ಪರೀಕ್ಷೆ
Share198Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ನೀನಿನ್ನೂ ಬಚ್ಚಾ! ಪುಕ್ಸಟ್ಟೆ ಮಾತಿಗೆ ನಾನೂ ಬೆಲೆ ಕೊಡಲ್ಲ | ಏನ್ ಬೇಕಾದರೂ ಕ್ರಮ ಕೈಗೊಳ್ಳಲಿ: ಈಶ್ವರಪ್ಪ

Next Post

ತಮ್ಮ ಪರ ಪ್ರಚಾರ ಮಾಡುವ ಸ್ಟಾರ್ ಕ್ಯಾಂಪೇನರ್ ಯಾರು? ಬಿ.ವೈ. ರಾಘವೇಂದ್ರ ಹೇಳಿದ್ದು ಇವರೇ ನೋಡಿ

kalpa News

kalpa News

Next Post
ತಮ್ಮ ಪರ ಪ್ರಚಾರ ಮಾಡುವ ಸ್ಟಾರ್ ಕ್ಯಾಂಪೇನರ್ ಯಾರು? ಬಿ.ವೈ. ರಾಘವೇಂದ್ರ ಹೇಳಿದ್ದು ಇವರೇ ನೋಡಿ

ತಮ್ಮ ಪರ ಪ್ರಚಾರ ಮಾಡುವ ಸ್ಟಾರ್ ಕ್ಯಾಂಪೇನರ್ ಯಾರು? ಬಿ.ವೈ. ರಾಘವೇಂದ್ರ ಹೇಳಿದ್ದು ಇವರೇ ನೋಡಿ

Leave a Reply Cancel reply

Your email address will not be published. Required fields are marked *

No Result
View All Result
Hyderabad Pink Power Run 35K Breast Cancer Awareness copy
English Articles

Hyderabad Runs Pink : 35,000 Unite For Breast Cancer Awareness

by kalpa News
September 27, 2026
0

Kalpa Media House  |  Hyderabad  | 35,000 Unite in Hyderabad for Pink Power Run 3.0 MEIL and Sudha Reddy Foundation jointly...

Read moreDetails
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL